ಚಳ್ಳಕೆರೆ: ವೇದಾವತಿ ನದಿಯಲ್ಲಿ ತೆಪ್ಪ ಮುಗುಚಿ ಅಪಘಾತ – ಒಬ್ಬ ಬಾಲಕ ನಾಪತ್ತೆ
ಚಳ್ಳಕೆರೆ: ವೇದಾವತಿ ನದಿಯಲ್ಲಿ ತೆಪ್ಪ ಮುಗುಚಿ ಅಪಘಾತ – ಒಬ್ಬ ಬಾಲಕ ನಾಪತ್ತೆಚಳ್ಳಕೆರೆ ತಾಲೂಕಿನ ವೇದಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಮೂವರು ಸಹೋದರರ ತೆಪ್ಪ ಮಗುಚಿದ ಪರಿಣಾಮ ಇಬ್ಬರು ಪಾರಾಗಿದ್ದು, ಒಬ್ಬ ಬಾಲಕ ನೀರಿನಲ್ಲಿ ನಾಪತ್ತೆಯಾಗಿರುವ ದುರ್ಘಟನೆ ಮಂಗಳವಾರ ನಡೆದಿದೆ.ಹಿರಿಯೂರು…
