ಚಳ್ಳಕೆರೆ ತಾಲೂಕಿನದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವ ಚಿತ್ರವಿರುವ ನಾಮಫಲಕಕ್ಕೆ ಸಗಣಿ ಯರಚುವ ಮೂಲಕ ಅಪಮಾನ ಮಾಡಿದ್ದೂ ಸಮಾಜ ತಲೆ ತಗ್ಗಿಸುವಂತ ಮಾಡಿದೆ, ಆದ್ದರಿಂದ ಕಿಡಿಗೇಡಿಗಳನ್ನು ಬಂಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರುನಾಡಕಛೇರಿಯ ಉಪತಹಶೀಲ್ದಾ ರವರಿಗೆ ಮನವಿ ಸಲ್ಲಿಸಿ ಅಗ್ರಹಿಸಲಾಯಿತು.
ಚಳ್ಳಕೆರೆ : ಚಳ್ಳಕೆರೆ ತಾಲೂಕಿನದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವ ಚಿತ್ರವಿರುವ ನಾಮಫಲಕಕ್ಕೆ ಸಗಣಿ ಯರಚುವ ಮೂಲಕ ಅಪಮಾನ ಮಾಡಿದ್ದೂ ಸಮಾಜ ತಲೆ ತಗ್ಗಿಸುವಂತ ಮಾಡಿದೆ, ಆದ್ದರಿಂದ ಕಿಡಿಗೇಡಿಗಳನ್ನು ಬಂಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ…
