ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು
ಕುಮಾರ್ ಜಿ.ಎನ್.

ನಾಯಕನಹಟ್ಟಿ: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಮುಸ್ಟಲಗುಮ್ಮಿ ಗ್ರಾಮದ ವಾಸಿ ಕುಮಾರ್ .ಜಿ.ಎನ್‌ ಎಂಬ ವ್ಯಕ್ತಿ ಕಾಣೆಯಾಗಿದ್ದಾರೆ.

ಮಾರ್ಚ್ 10ರಂದು ಮುಸ್ಟಲಗುಮ್ಮಿ ಗ್ರಾಮದಿಂದ ಸಂಘದ ಹಣ ತೆಗೆದುಕೊಂಡು ಬರುತ್ತೇನೆ ಎಂದು ತಾಯಿ ಪಾಲಮ್ಮಗೆ ಹೇಳಿ ಹೋದ ವ್ಯಕ್ತಿ ಇಲ್ಲಿಯವರೆಗೂ ಬಂದಿರುವುದಿಲ್ಲ.
ನಾಯಕನಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲಾದರೂ ಈ ವ್ಯಕ್ತಿ ಕಂಡು ಬಂದರೆ ಪೊಲೀಸ್ ಕಂಟ್ರೋಲ್ :081942-22782, ನಾಯಕನಹಟ್ಟಿ ಪೊಲೀಸ್ ಠಾಣೆ:
08190-207808, 0.9480803158 ತಿಳಿಸಲು ಕೋರಿದೆ.

About The Author

Namma Challakere Local News
error: Content is protected !!