ಚಳ್ಳಕೆರೆ :
ಶ್ರೀ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಪ್ರಯುಕ್ತ ನವನೀತ ಅಲಂಕಾರ. ವೈನತೇಯ ವಾಹನ ಅಲಂಕಾರ ಮಾಡಲಾಗಿತ್ತು.
ಹೌದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಬೆಸ್ಕಾಂ ಕಛೇರಿ ಆವರಣದಲ್ಲಿ ಪ್ರತಿಷ್ಠಾನ ಮಾಡಿದ
ಗಣಪತಿಗೆ ಸಂಕಷ್ಠಿ ಪ್ರಯುಕ್ತ ಗಣೇಶನಿಗೆ ವಿಶೇಷವಾದ ಪೂಜೆ ಹಾಗೂ ಹೋಮ ಅವನ ಮಾಡುವ ಮೂಲಕ ಭಕ್ತರ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

