ಚಳ್ಳಕೆರೆ :
ಚಳ್ಳಕೆರೆಯ ತ್ಯಾಗರಾಜ ನಗರದ ಬಡಾವಣೆಯಲ್ಲಿರುವ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಪ್ರತಿವರ್ಷ ಆಚರಿಸುವಂತೆ ಈ ಬಾರಿಯೂ ಅತ್ಯಂತ ಸಂಭ್ರಮ ಸಡಗರಿಂದ ಗಣಪತಿ ಸಂಕಷ್ಠಿ ಆಚರಿಸಿದರು.

ಅಂಗಾರಕ ಸಂಕಷ್ಟ ಹರ ಗಣಪತಿ ವ್ರತದ ಪ್ರಯುಕ್ತ ಅಂಗಾರಕ ಸಂಕಷ್ಟ ಹೋಮವನ್ನು ಮಾಡುವುದರ ಮೂಲಕ ಭಕ್ತರು ಪುನಿತರಾದರು.

ಇನ್ನೂ ಭಕ್ತಾದಿಗಳು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಪೂಜಾ ಸಂಕಲ್ಪವನ್ನು ನೆರವೇರಿಸಿದ್ದು ವಿಶೇಷವಾಗಿತ್ತು.

About The Author

Namma Challakere Local News
error: Content is protected !!