ಚಿತ್ರದುರ್ಗ ಅತ್ಯಾಚಾರ ಕೊಲೆ ಪ್ರಕರಣ: ಆರೋಪಿಬಂಧಿಸಿದ ತಂಡಕ್ಕೆ ಎಸ್ಪಿ ಬಹುಮಾನ
ಚಳ್ಳಕೆರೆ : ಚಿತ್ರದುರ್ಗ ಅತ್ಯಾಚಾರ ಕೊಲೆ ಪ್ರಕರಣ: ಆರೋಪಿಬಂಧಿಸಿದ ತಂಡಕ್ಕೆ ಎಸ್ಪಿ ಬಹುಮಾನಚಿತ್ರದುರ್ಗದ ಹೊರ ವಲಯದಲ್ಲಿ ನಡೆದ ಅತ್ಯಾಚಾರ ಕೊಲೆಪ್ರಕರಣವನ್ನು 23 ಗಂಟೆಯೊಳಗೆ ಭೇದಿಸಿ, ಆರೋಪಿ ಚೇನತ್‌ನನ್ನುಬಂಧಿಸಿದ ಡಿವೈಎಸ್ಪಿ ದಿನಕರ್ ಮತ್ತು ಪಿಐ ಮುದ್ದರಾಜ್ ನೇತೃತ್ವದಪೊಲೀಸರ ತಂಡಕ್ಕೆ ಗುರುವಾರ ಎಸ್ಪಿ ರಂಜಿತ್…
ಚಿತ್ರದುರ್ಗ: ಭೀಮಸಮುದ್ರ-ಬಿ.ಪಾಳ್ಯ ರಸ್ತೆ ದುರಸ್ತಿಗೆಆಗ್ರಹಿಸಿ ಪ್ರತಿಭಟನೆ
ಚಳ್ಳಕೆರೆ : ಚಿತ್ರದುರ್ಗ: ಭೀಮಸಮುದ್ರ-ಬಿ.ಪಾಳ್ಯ ರಸ್ತೆ ದುರಸ್ತಿಗೆಆಗ್ರಹಿಸಿ ಪ್ರತಿಭಟನೆಭೀಮಸಮುದ್ರದಿಂದ ಬಿ ಪಾಳ್ಯ ಮಾರ್ಗ ಸಂಪೂರ್ಣ ಹಾಳಾಗಿದ್ದುಕೂಡಲೇ ದುರಸ್ತಿ ಮಾಡುವಂತೆ ಅಗ್ರಹಿಸಿ, ನಿಡುಮಾಮಿಡಿಶ್ವರಿದೇವಸ್ಥಾನದ ಸಮಿತಿಯವರು ಚಿತ್ರದುರ್ಗದ ಡಿಸಿ ಕಚೇರಿಬಳಿಯಿಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರುಬಿ ಪಾಳ್ಯ ನೆಲ್ಲಿಕಟ್ಟೆ ಎನ್ ಬಳ್ಳಿಕಟ್ಟೆ ಮಳಲಿ ಗ್ರಾಮಸ್ಥರು ನಿತ್ಯಸಮಸ್ಯೆ…
ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿಬಂಧನ
ಚಳ್ಳಕೆರೆ : ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿಬಂಧನಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರನ್ನು ಇಡಿಅಧಿಕಾರಿಗಳು ಸಿಕ್ಕಿಂ ರಾಜ್ಯದಲ್ಲಿಂದು ಬಂಧಿಸಿದ್ದಾರೆ. ಚಳ್ಳಕೆರೆ ಮನೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು,ಪರಿಶೀಲಿಸುತ್ತಿದ್ದಾರೆ. ಮನೆಯಲ್ಲಿ ಒಂದು ಕೆಜಿ ಬಂಗಾರ ಸಿಕ್ಕಿದ್ದು,ಇನ್ನೊಂದು ಕಡೆ…
ಬೆಳಂ ಬೆಳಗ್ಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆಗೆ ಇಡಿ ದಾಳಿ
ಚಳ್ಳಕೆರೆ : ಬೆಳಂ ಬೆಳಗ್ಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆಗೆ ಇಡಿ ದಾಳಿ ಹೌದು ಚಳ್ಳಕೆರೆ ನಗರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನಿವಾಸ ಸೇರಿದಂತೆ ಅಣ್ಣನ ಮನೆ, ಹಾಗೂ ಸಂಬಂಧಿಕರ ಮನೆಗೆ ಇಡಿ ಶಾಕ್ ಕೊಟ್ಟಿದೆ. ಏಕಕಾಲದಲ್ಲಿ ಸುಮಾರು 17 ಕಡೆ…
ನಾಯಕನಹಟ್ಟಿಯಲ್ಲಿ ಕೆರೆ ಗಂಗಮ್ಮ ಸಂಭ್ರಮಾಚರಣೆಹಿರೇಕೆರೆ ಏರಿ ಮಧ್ಯೆ ವಿಗ್ರಹಗಳಿಗೆ 108 ಬಿಂದಿಗೆ ಅಭಿಷೇಕ.
ನಾಯಕನಹಟ್ಟಿಯಲ್ಲಿ ಕೆರೆ ಗಂಗಮ್ಮ ಸಂಭ್ರಮಾಚರಣೆಹಿರೇಕೆರೆ ಏರಿ ಮಧ್ಯೆ ವಿಗ್ರಹಗಳಿಗೆ 108 ಬಿಂದಿಗೆ ಅಭಿಷೇಕ. ನಾಯಕನಹಟ್ಟಿ:: ಸಮೀಪದ ಹಿರೇಕೆರೆ ಏರಿ ಅಂಗಳದಲ್ಲಿ ಗುರುವಾರ ಕೆರೆಗಂಗಮ್ಮ ಆಚರಿಸಿ ಹಟ್ಟಿ ಜನರು ಸಮೃದ್ಧ ಮಳೆ, ಬೆಳೆ ಆಗಲೆಂದು ದೇವರಲ್ಲಿ ಪ್ರಾರ್ಥಿಸಿಕೊಂಡರು. ನಾಯಕನಹಟ್ಟಿ:: ಹಿರೇಕೆರೆಯಲ್ಲಿ ಗುರುವಾರ ಊರಿನ…
“ಮೊಬೈಲ್,ಟಿ.ವಿ ಬಿಟ್ಟು ಓದಿನತ್ತ ಗಮನ ಹರಿಸಿ”:-ಮಕ್ಕಳಿಗೆ ಮಾತಾಜೀ ತ್ಯಾಗಮಯೀ ಕಿವಿಮಾತು.
ಚಳ್ಳಕೆರೆ:-ವಿದ್ಯಾರ್ಥಿಗಳು ಮೊಬೈಲ್,ಟಿ.ವಿ ನೋಡುವುದನ್ನು ಬಿಟ್ಟು ಓದಿನತ್ತ ಗಮನ ಹರಿಸಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಎಸ್.ಆರ್.ಎಸ್ ಪ್ರೌಢಶಾಲೆಯ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ…
ಬಿಎ.ವಿದ್ಯಾರ್ಥಿನಿ ವರ್ಷ ಹತ್ಯೆ ಖಂಡಿಸಿ ಚಳ್ಳಕೆರೆ ನಗರದಲ್ಲಿ ಮಾನವ ಸರಪಳಿ ಮೂಲಕ ಪ್ರತಿಭಟನೆ
ಬಿಎ.ವಿದ್ಯಾರ್ಥಿನಿ ವರ್ಷ ಹತ್ಯೆ ಖಂಡಿಸಿ ಚಳ್ಳಕೆರೆ ನಗರದಲ್ಲಿ ಮಾನವ ಸರಪಳಿ ಮೂಲಕ ಪ್ರತಿಭಟನೆ ಚಳ್ಳಕೆರೆ:. ನಗರದ ನೆಹರು ವೃತ್ತದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ಕರ್ನಾಟಕ ಯುವರಕ್ಷಣ ವೇದಿಕೆ ಸದಸ್ಯರು ಮಾನವ ಸರಪಳಿ ನಿರ್ಮಿಸಿ ಆರೋಪಿಗಳನ್ನು ಬಂಧಿಸುವಂತೆ ಘೋಷಣೆ ಕೂಗಿದರು. ಚಿತ್ರದುರ್ಗ…
ವಿಶ್ವ ಹಿಂದೂ ಪರಿಷತ್ತು ಬಜರಂಗದಳದ ವತಿಂದ ಗಣೇಶ ಉತ್ಸವ
ವಿಶ್ವ ಹಿಂದೂ ಪರಿಷತ್ತು ಬಜರಂಗದಳದ ವತಿಂದ ಗಣೇಶ ಉತ್ಸವ ಚಳ್ಳಕೆರೆ : ಗಣೇಶನ ಉತ್ಸವವನ್ನು ಎಲ್ಲಾರು ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸುವುದು ಅಗತ್ಯ ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ.ಯತೀಶ್ ಹೇಳಿದರು. ಅವರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪದ…
ಚಳ್ಳಕೆರೆ : ಶ್ರೀಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಮಹೋತ್ಸವಕ್ಕೆ ಪೂರ್ವ ಸಿದ್ಧತೆಯ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ ಅದರಂತೆ ಜಾತ್ರೆ ನಡೆಯುವ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ್, ಗ್ರಾಪಂ. ಅಧ್ಯಕ್ಷ ಓಬಣ್ಣ ರವರು ಭೇಟಿ ನೀಡಿ ಪರೀಶಿಲನೆ ನಡೆಸಿದರು.
ಚಳ್ಳಕೆರೆ : ಶ್ರೀಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಮಹೋತ್ಸವಕ್ಕೆ ಪೂರ್ವ ಸಿದ್ಧತೆಯ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ ಅದರಂತೆ ಜಾತ್ರೆ ನಡೆಯುವ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ್ ರವರು ಭೇಟಿ ನೀಡಿ ಪರೀಶಿಲನೆ ನಡೆಸಿದರು. ಇನ್ನೂ ದೇವಿ ನೆಲಸಿರುವ…
ಚಳ್ಳಕೆರೆ : ಜಿಲ್ಲಾ ಮಂತ್ರಿ ಮನೆಗೆ, ಶಾಸಕರ ನಿವಾಸಕ್ಕೆ ರಸ್ತೆ ಮಾರ್ಗ ಕಲ್ಪಿಸುವ ರಸ್ತೆ ತಗ್ಗು ಗುಂಡಿಗಳು ಸಾರ್ವಜನಿಕರ ಆಕ್ರೋಶ : ನಗರದ ಎಸ್ ಆರ್ ರಸ್ತೆ ದುರಸ್ತಿ ಭಾಗ್ಯ ಯಾವಾಗ..??
ಚಳ್ಳಕೆರೆ : ನಗರದಲ್ಲಿ ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎನ್ನುವುದಕ್ಕೆ ತಜಾ ಉದಾಹರಣೆ ನಗರದ ಸಂಗೋಳ್ಳಿ ರಾಯಣ್ಣ ರಸ್ತೆ ಸಾಕ್ಷಿ ಕರಿಸುತ್ತದೆ. ಹೌದು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 31 ವಾರ್ಡ್ ಗಳು ಇವೆ ಆದರೆ ಯಾವುದೇ ವಾರ್ಡ್ ನಲ್ಲಿ…
