ಚಳ್ಳಕೆರೆ : ತಾಲೂಕು ವಕೀಲರ ಸಂಘದ ಮೂರನೇ ಬಾರಿ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಖ್ಯಾತ ವಕೀಲರೆಂದು ಹೆಸರು ಪಡೆದಿರುವ ಬುದ್ಧಿಜೀವಿಗಳು ಮತ್ತು ಅನುಭವಿ ವಕೀಲರಾದ ಕೆ.ಎಂ. ನಾಗರಾಜು ಇವರು ವಕೀಲ ವೃತ್ತಿ ಪ್ರಾರಂಭಿಸ ಇಂದಿಗೆ 25 ವರ್ಷ ಪೂರೈಸಿದ್ದು.
ಸಿಲ್ವರ್ ಝುಬಲಿ ಕಾರ್ಯಕ್ರಮವನ್ನು ಹಿತೈಷಿಗಳು ಅಭಿಮಾನಿಗಳು ವೃತ್ತಿ ಭಾಂದವರು ಮತ್ತು ಕ್ಲೈಂಂಟ್ಗಳು ಸೇರಿ ಅಪಾರ ಅಭಿನಂದನಾ ಮತ್ತು ಸನ್ಮಾನ ಮತ್ತು ಗೌರವವನ್ನು ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಚಳ್ಳಕೆರೆಯ ನಗರಸಭಾ ಮಳಿಗೆ ಬಾಡಿಗೆದಾರರು ಸೇರಿ ವಿಶೇಷವಾಗಿ ಅವರನ್ನು ಗೌರವಿಸಿ ಸನ್ಮಾನಿಸಿದರು.
ಇದೇ ಸಂಧರ್ಭದಲ್ಲಿ ಮುಖಂಡರಾದ
ಚಲಂ , ಶ್ರೀ ಯೋಗೇಶ್,
ಗುರುರಾಜ್ ,ಶ್ರೀ ಪಣಿ ಕುಮಾರ್,
, ಭಾನುಪ್ರಕಾಶ್,
ಗೋಪಿನಾಥ್.
ಸತೀಶ್ ಸಿ೦ದೆ ರವಿ ಸಿಂದೇ ರಾಜೇಶ್
ವೆಂಕಟೇಶ್ ಐತಾಳ್.
ಜನಾರ್ದನ್
ಮಹೇಶ್. ಸಿದ್ದೇಶ್. ಪ್ರಸಾದ್. ಶಿವರಾಂ, ಬುದ್ಧ ಪ್ರಸಾದ್
ಚೌಡಪ್ಪ , ನೇತಾಜಿ ಪ್ರಸನ್ನ
ದರ್ಜಿ ತಿಪ್ಪೇಶ್ , ಗೋಪಿನಾಥ್
ರಂಗನಾಥ್, ಗಣೇಶ್
, ರಘು. ಗೋಪಾಲ್ ಗೋಪಿನಾಥ ಇತರರು ಇದ್ದರು .

