“ಶ್ರೀಶಾರದಾಶ್ರಮದಲ್ಲಿ ಸ್ವಾಮಿ ಅಂಬಿಕಾನಂದರ ಸ್ಮೃತಿಗಳ ಪ್ರವಚನ”.
ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು “ಸ್ವಾಮಿ ಅಂಬಿಕಾನಂದರ ಸ್ಮೃತಿ”ಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ…
ಚಳ್ಳಕೆರೆ ; ತಾಲ್ಲೂಕು ಮಟ್ಟದ ಹದಿನೇಳು ವರ್ಷದಸೆಟಲ್ ಬ್ಯಾಟ ಮಿಟನ್ ವಿಭಾಗದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಚಳ್ಳಕೆರೆ ; ತಾಲ್ಲೂಕು ಮಟ್ಟದ ಹದಿನೇಳು ವರ್ಷದಸೆಟಲ್ ಬ್ಯಾಟ ಮಿಟನ್ ವಿಭಾಗದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ಇನ್ನೂ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಆದರ್ಶ ಶಾಲಾ ಕ್ರೀಡಾಪಟುಗಳಾದರೆ, ದ್ವಿತೀಯ ಸ್ಥಾನ ಪಡೆದ ಕಿತ್ತೂರು ರಾಣಿ ಚೆನ್ನಮ್ಮ ಶಾಲಾ…
ಮೊಳಕಾಲ್ಕೂರು: ಮುಸುಕುಧಾರಿ ವ್ಯಕ್ತಿಗಳ ಓಡಾಟಹೆಚ್ಚಿದ ಭೀತಿಮೊಳಕಾಲ್ಕೂರಿನಲ್ಲಿ ಕಳ್ಳರು ಮತ್ತು ಅನಾಮಿಕ ವ್ಯಕ್ತಿಗಳ ಓಡಾಟಹೆಚ್ಚಾಗಿದ್ದು, ನಾಗರಿಕರು ಭಯಭೀತರಾಗಿದ್ದಾರೆ.
ಚಳ್ಳಕೆರೆ : ಮೊಳಕಾಲ್ಕೂರು: ಮುಸುಕುಧಾರಿ ವ್ಯಕ್ತಿಗಳ ಓಡಾಟಹೆಚ್ಚಿದ ಭೀತಿಮೊಳಕಾಲ್ಕೂರಿನಲ್ಲಿ ಕಳ್ಳರು ಮತ್ತು ಅನಾಮಿಕ ವ್ಯಕ್ತಿಗಳ ಓಡಾಟಹೆಚ್ಚಾಗಿದ್ದು, ನಾಗರಿಕರು ಭಯಭೀತರಾಗಿದ್ದಾರೆ. ಕೋನಸಾಗರರಸ್ತೆಯ ಎನ್‌ಐ ಬಡಾವಣೆಯಲ್ಲಿ ತಡರಾತ್ರಿ ಮುಸುಕುಧಾರಿಗಳುಓಡಾಡುತ್ತಿರುವುದು, ಮನೆಗಳ ಮುಂದೆ ನಿಂತು ವೀಕ್ಷಿಸುತ್ತಿರುವುದುಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ನಿವಾಸಿಗಳ ಪ್ರಕಾರ,ಕಳ್ಳತನಗಳು ನಡೆದಿಲ್ಲವಾದರೂ, ಅವರ ಓಡಾಟದ…
ಚಿತ್ರದುರ್ಗ: ಜಾತಿ ಗಣತಿಯಲ್ಲಿ ರೆಡ್ಡಿ ಎಂದು ನಮೂದಿಸಿಮೂಲ ರೆಡ್ಡಿ ಸಮಾಜವು ಪಂಗಡಗಳಾಗಿವಿಭಜನೆಯಾಗಿರುವುದರಿಂದ, ರಾಜ್ಯ ಸರ್ಕಾರ ಸೆಪ್ಟೆಂಬರ್22 ರಿಂದ ನಡೆಸುವ ಜಾತಿಗಣತಿ ಸಮೀಕ್ಷೆ
ಚಳ್ಳಕೆರೆ : ಚಿತ್ರದುರ್ಗ: ಜಾತಿ ಗಣತಿಯಲ್ಲಿ ರೆಡ್ಡಿ ಎಂದು ನಮೂದಿಸಿಮೂಲ ರೆಡ್ಡಿ ಸಮಾಜವು ಪಂಗಡಗಳಾಗಿವಿಭಜನೆಯಾಗಿರುವುದರಿಂದ, ರಾಜ್ಯ ಸರ್ಕಾರ ಸೆಪ್ಟೆಂಬರ್22 ರಿಂದ ನಡೆಸುವ ಜಾತಿಗಣತಿ ಸಮೀಕ್ಷೆಯಲ್ಲಿ ಧರ್ಮದಕಾಲಂನಲ್ಲಿ ‘ಹಿಂದೂ’ ಮತ್ತು ಜಾತಿ ಕಾಲಂನಲ್ಲಿ ‘ರೆಡ್ಡಿ’ ಎಂದುನಮೂದಿಸಬೇಕೆಂದು ಎರೆ ಹೊಸಳ್ಳಿ ರೆಡ್ಡಿ ಗುರುಪೀಠದವೇಮನಾನಂದ ಸ್ವಾಮೀಜಿ…
ಚಳ್ಳಕೆರೆ: ಶಾಲೆಯನ್ನೆ ಪ್ರಯೋಗಾಲಯ ಮಾಡಿದ ಶಿಕ್ಷಕಚಳ್ಳಕೆರೆಯ ತಿಪ್ಪಾರೆಡ್ಡಿ ಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ
ಚಳ್ಳಕೆರೆ : ಚಳ್ಳಕೆರೆ: ಶಾಲೆಯನ್ನೆ ಪ್ರಯೋಗಾಲಯ ಮಾಡಿದ ಶಿಕ್ಷಕಚಳ್ಳಕೆರೆಯ ತಿಪ್ಪಾರೆಡ್ಡಿ ಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹೆಚ್ಚಿಸಲು ವಿಜ್ಞಾನ ಮತ್ತು ಗಣಿತಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಇಲ್ಲಿ ಸೌರಮಂಡಲ,ಮಾನವ ದೇಹದ ಅಂಗಾಂಗಗಳ ಪರಿಕರಗಳು, ಗಣಿತ ಅಧ್ಯಯನಕ್ಕೆಕೋನ, ತ್ರಿಕೋನ, ಷಟ್ಟುಜಗಳ ಸಾಧನಗಳು ಲಭ್ಯವಿವೆ.…
ಚಳ್ಳಕೆರೆ : ಮಳೆಗಾಲದಲ್ಲಿ ನಿಂತ ನೀರು, ಹಾಗೂ ಮನೆಯಲ್ಲಿ ಒಂದು ವಾರಗಳ ಕಾಲ ಶೇಖರಣೆ ಮಾಡಿರುವ ನೀರಿನಲ್ಲಿ ಲಾರ್ವ ಉತ್ಪತ್ತಿ ಮೂಲಕ ಸೊಳ್ಳೆಗಳ ತಾಣವಾಗಿ ಡೆಂಗ್ಯೂ ಮಲೇರಿಯಾ ಎಂಬ ಖಾಯಿಲೆಗಳಿಗೆ ಮನುಷ್ಯ ಒಳಗಾಗುತ್ತಾನೆ ಆದ್ದರಿಂದ ಸಾರ್ವಜನಿಕರು ನೀರನ್ನು ಶೇಖರಿಸುವುದು , ತೆರೆದ ಗುಂಡಿಗಳನ್ನು ಮುಚ್ಚಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಸಹಾಯಕ ಅಧಿಕಾರಿ ಕುದಾಪುರ ತಿಪ್ಪೇಸ್ವಾಮಿ ಹೇಳಿದರು.
ಚಳ್ಳಕೆರೆ : ಮಳೆಗಾಲದಲ್ಲಿ ನಿಂತ ನೀರು, ಹಾಗೂ ಮನೆಯಲ್ಲಿ ಒಂದು ವಾರಗಳ ಕಾಲ ಶೇಖರಣೆ ಮಾಡಿರುವ ನೀರಿನಲ್ಲಿ ಲಾರ್ವ ಉತ್ಪತ್ತಿ ಮೂಲಕ ಸೊಳ್ಳೆಗಳ ತಾಣವಾಗಿ ಡೆಂಗ್ಯೂ ಮಲೇರಿಯಾ ಎಂಬ ಖಾಯಿಲೆಗಳಿಗೆ ಮನುಷ್ಯ ಒಳಗಾಗುತ್ತಾನೆ ಆದ್ದರಿಂದ ಸಾರ್ವಜನಿಕರು ನೀರನ್ನು ಶೇಖರಿಸುವುದು , ತೆರೆದ…
ಡಿ.ಪಾರ್ವತಮ್ಮ ಸಹ ಶಿಕ್ಷಕರು ಎಸ್.ಪಿ. ಎಸ್. ಆರ್ ಸಂಯುಕ್ತ ಪದವಿ ಪೂರ್ವ ಕಾಲೇಜು( ಪ್ರೌಢಶಾಲಾ ವಿಭಾಗ ) ರಾಂಪುರ.ಮೊಳಕಾಲ್ಮೂರು ತಾಲ್ಲೂಕು ಇವರ ಸೇವೆಯನ್ನು ಗುರುತಿಸಿ ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಇವರನ್ನು 2025 -26 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ.
ಚಳ್ಳಕೆರೆ : ಡಿ.ಪಾರ್ವತಮ್ಮ ಸಹ ಶಿಕ್ಷಕರು ಎಸ್.ಪಿ. ಎಸ್. ಆರ್ ಸಂಯುಕ್ತ ಪದವಿ ಪೂರ್ವ ಕಾಲೇಜು( ಪ್ರೌಢಶಾಲಾ ವಿಭಾಗ ) ರಾಂಪುರ.ಮೊಳಕಾಲ್ಮೂರು ತಾಲ್ಲೂಕು ಇವರ ಸೇವೆಯನ್ನು ಗುರುತಿಸಿ ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಇವರನ್ನು 2025 -26 ನೇ ಸಾಲಿನ ಜಿಲ್ಲಾ…
“ಶ್ರೀಮಾತೆಯವರ ವ್ಯವಹಾರ ಕೌಶಲ ಅದ್ಭುತವಾದದ್ದು”:- ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ.
ಚಳ್ಳಕೆರೆ:-ಶ್ರೀಮಾತೆ ಶ್ರೀಶಾರದಾದೇವಿಯವರ ವ್ಯವಹಾರ ಕೌಶಲ ಅದ್ಭುತವಾದದ್ದು ಎಂದು ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು. ಶಿವನಗರದ ತಮ್ಮ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ…
ಮೊಳಕಾಲ್ಕೂರು: ರಂಗಯ್ಯನ ದುರ್ಗ ಜಲಾಶಯದಿಂದನೀರು ಹೊರಗೆಮೊಳಕಾಲೂರು ತಾಲೂಕಿನ ಜೀವನಾಡಿ ಅಂಗಯ್ಯನ ದುರ್ಗಜಲಾಶಯವು ಅರ್ಧ ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ 33ಅಡಿ ಎತ್ತರದಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ.
ಚಳ್ಳಕೆರೆ : ಮೊಳಕಾಲ್ಕೂರು: ರಂಗಯ್ಯನ ದುರ್ಗ ಜಲಾಶಯದಿಂದನೀರು ಹೊರಗೆಮೊಳಕಾಲೂರು ತಾಲೂಕಿನ ಜೀವನಾಡಿ ಅಂಗಯ್ಯನ ದುರ್ಗಜಲಾಶಯವು ಅರ್ಧ ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ 33ಅಡಿ ಎತ್ತರದಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ. ಕಳೆದ ಒಂದುವಾರದಿಂದ 32.5 ಅಡಿ ನೀರು ಸಂಗ್ರಹವಾಗಿದ್ದು, ಇದೀಗ ಹೆಚ್ಚುವರಿನೀರನ್ನು ಗೇಟ್‌ಗಳ ಮೂಲಕ…
ಚಿತ್ರದುರ್ಗ: ಶಾಸಕ ಬಿಪಿ ಹರೀಶ್ ಬಂಧಿಸಿದಾವಣಗೆರೆ ಎಸ್ಪಿ ಉಮಾ ಪ್ರಶಾಂತ್‌ರನ್ನು ಅವಾಚ್ಯ ಶಬ್ದಗಳಿಂದನಿಂದಿಸಿದ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್‌ರನ್ನು ಕೂಡಲೇಬಂಧಿಸಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ನೇತೃತ್ವದಲ್ಲಿ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆನಡೆಸಲಾಯಿತು.
ಚಳ್ಳಕೆರೆ : ಚಿತ್ರದುರ್ಗ: ಶಾಸಕ ಬಿಪಿ ಹರೀಶ್ ಬಂಧಿಸಿದಾವಣಗೆರೆ ಎಸ್ಪಿ ಉಮಾ ಪ್ರಶಾಂತ್‌ರನ್ನು ಅವಾಚ್ಯ ಶಬ್ದಗಳಿಂದನಿಂದಿಸಿದ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್‌ರನ್ನು ಕೂಡಲೇಬಂಧಿಸಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ನೇತೃತ್ವದಲ್ಲಿ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆನಡೆಸಲಾಯಿತು. ಶಾಸಕ ಹರೀಶ್ ಮಹಿಳೆಯರಿಗೆ…
