ಚಳ್ಳಕೆರೆ : ಶ್ರಾವಣ ಮಾಸದ ಅಂಗವಾಗಿ ಶ್ರೀಕರೇಕಲ್ ಶ್ರೀಆಂಜನೇಯಸ್ವಾಮಿಗೆ ವಿಶೇಷ ಪೂಜೆ
ಚಳ್ಳಕೆರೆ : ಶ್ರಾವಣ ಮಾಸದ ಅಂಗವಾಗಿ ಶ್ರೀಕರೇಕಲ್ ಶ್ರೀಆಂಜನೇಯಸ್ವಾಮಿಗೆ ವಿಶೇಷ ಪೂಜೆ ಚಳ್ಳಕೆರೆ : ಶ್ರಾವಣ ಮಾಸದ ನಾಲ್ಕನೇ ಶನಿವಾರದ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿAದ ಭಕ್ತಾಧಿಗಳು ತಮ್ಮ ಭಕ್ತಿಯನ್ನು ಸಮರ್ಪಿಸಿದರು, ಅಲಂಕಾರಗೊAಡ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುವುದರ…
ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಉದ್ಘಾಟನೆ
ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಉದ್ಘಾಟನೆಚಳ್ಳಕೆರೆ : ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಮಂತ್ರಿಗಳ ಆಶಯದಂತೆ ಶೇಕಡ 100ರಷ್ಟು ಸರ್ಕಾರಿ ಸವಲತ್ತುಗಳನ್ನು ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಕಂದಾಯ ಇಲಾಖೆ ಮಾಡುತ್ತಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ. ನಾಯಕನಹಟ್ಟಿ…
ಚಳ್ಳಕೆರೆ ಶಾಸಕರ ಭವನದಲ್ಲಿ ಡಿ.ದೇವರಾಜ್ ಅರಸು, ದಿ.ರಾಜೀವ್‌ಗಾಂಧಿ ಜನ್ಮದಿನ ಆಚರಣೆ
ಚಳ್ಳಕೆರೆ ಶಾಸಕರ ಭವನದಲ್ಲಿ ಡಿ.ದೇವರಾಜ್ ಅರಸು, ದಿ.ರಾಜೀವ್‌ಗಾಂಧಿ ಜನ್ಮದಿನ ಆಚರಣೆ ಚಳ್ಳಕೆರೆ : ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಡಿ.ದೇವರಾಜ್ ಅರಸು ಹಾಗೂ ದಿ.ರಾಜೀವ್‌ಗಾಂಧಿ ರವರ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪುರ್ಷ್ಪಾಚನೆ ಮಾಡಿದರು, ಇದೇ ಸಂಧರ್ಭದಲ್ಲಿ ನಗರಸಭೆ…
ಬಡ ಜನರ ಬಾಳಿಗೆ ದಾರಿದೀಪವಾದ ಅರಸು : ತಾಪಂ.ಇಓ.ಜೆಕೆ.ಹೊನ್ನಯ್ಯ
ಹಿಂದೂಳಿದ ವರ್ಗಗಳ ಹರಿಕಾರ ದೇವರಾಜ್ ಅರಸು : ತಾಪಂ.ಇಓ.ಜೆಕೆ.ಹೊನ್ನಯ್ಯಚಳ್ಳಕೆರೆ : ಇಂದಿಗೂ ಜನ ಮಾಸದಲ್ಲಿ ಉಳಿದುಕೊಂಡಿರುವ ಮುಖ್ಯ ಮಂತ್ರಿ ಎಂದರೆ ಅದು ಡಿ.ದೇವರಾಜ್ ಅರಸು ಒಬ್ಬರು ಮಾತ್ರ ಎಂದು ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಜೆ.ಕೆ.ಹೊನ್ನಯ್ಯ ಹೇಳಿದ್ದಾರೆ.ಅವರು ನಗರದ ತಾಲೂಕು ಪಂಚಾಯಿತಿ ಕಛೇರಿಯಲ್ಲಿ…
ಪ್ರಸ್ತುತ ರಾಜಾಕೀಯ ಕಲುಷಿತಗೊಂಡಿದೆ..! ಮೈದಾನದಲ್ಲಿ ಆಟ ಹಾಡುವ ಕ್ರೀಕೆಟ್‌ತರ ರಾಜಾಕೀಯದ ದಿಕ್ಕು ಬದಲಾಯಿಸುತ್ತಿದೆ : ಶಾಸಕ ಟಿ.ರಘುಮೂರ್ತಿ
ಪ್ರಸ್ತುತ ರಾಜಾಕೀಯ ಕಲುಷಿತಗೊಂಡಿದೆ, ಮೈದಾನದಲ್ಲಿ ಆಟ ಹಾಡುವ ಕ್ರೀಕೆಟ್‌ತರ ರಾಜಾಕೀಯದ ದಿಕ್ಕು ಬದಲಾಯಿಸುತ್ತಿದೆ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಅರಸುರವರ ಕಾಲದಲ್ಲಿ ಇದ್ದ ರಾಜಾಕೀಯ ಬೇರೆ ಪ್ರಸ್ತುತ ಇರುವ ಇಂದಿನ ರಾಜಾಕೀಯ ಬೇರೆ ಈಗೀನ ರಾಜಾಕೀಯ ಕಲುಷಿತ ಗೊಂಡಿದೆ, ಮೈದಾನದಲ್ಲಿ…
ಸರಕಾರದ ಭೂಮಿ ಅಕ್ರಮ..! ಸೋಲಾರ್ ಕಂಪನಿಗೆ ಖಡಕ್ ವಾರ್ನಿಂಗ್ : ತಹಶೀಲ್ದಾರ್ ಎನ್.ರಘುಮೂರ್ತಿ
ಸರಕಾರದ ಭೂಮಿ ಅಕ್ರಮ..! ಸೋಲಾರ್ ಕಂಪನಿಗೆ ಖಡಕ್ ವಾರ್ನಿಂಗ್ : ತಹಶೀಲ್ದಾರ ಎನ್.ರಘುಮೂರ್ತಿಚಳ್ಳಕೆರೆ : ಬಯಲು ಸೀಮೆಗೆ ಸೋಲಾರ್ ಕಂಪನಿಗಳ ಆಗಮನದಿಂದ ಹಿಂದೂಳಿದ ತಾಲೂಕು ಸಂಪೂರ್ಣವಾಗಿ ಬರಡಾಗಿದೆ.ಹೌದು ನಿಜಕ್ಕೂ ಶೌಚನೀಯ ಇಂತಹ ಪರಸ್ಥಿತಿ ಕೂಡ ಈಡೀ ರಾಜ್ಯದಲ್ಲಿ ಎಲ್ಲಿಯೂ ಕೂಡ ಬಾರದಿರಲಿ…
ಹಿಂದೂಳಿದ ವರ್ಗಗಳ ಹರಿಕಾರ ದೇವರಾಜ್ ಅರಸು : ಶಾಸಕ ಟಿ.ರಘುಮೂರ್ತಿ
ಹಿಂದೂಳಿದ ವರ್ಗಗಳ ಹರಿಕಾರ ದೇವರಾಜ್ ಅರಸು : ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಅರಸು ಒಬ್ಬರು ಕೇವಲ ರಾಜಾಕರಣೀಯಾಗದೆ, ಸಮಾಜಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಭಿವೃಧ್ದಿಗಾಗಿ ಶ್ರಮಿಸಿದ ದಿಮಂತ ವ್ಯಕ್ತಿ ಹಿಂದೂಳಿದ ವರ್ಗಗಳ ಹರಿಕಾರನಾದ ಡಿ.ವದೇವರಾಜ ಅರಸು ಒಬ್ಬರು ಮಾತ್ರ ಎಂದು ಶಾಸಕ…
ನೊಂದವರ ಪರ ಜನಪ್ರತಿನಿಧಿಗಳ ಅಧಿಕಾರ ಇರಲಿ : ತಹಶೀಲ್ದಾರ್ ಎನ್.ರಘುಮೂರ್ತಿ
ನೊಂದವರ ಪರ ಜನಪ್ರತಿನಿಧಿಗಳ ಅಧಿಕಾರ ಇರಲಿ : ತಹಶೀಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ : ನೊಂದವರ ಪರಧ್ವನಿ ಎತ್ತುವ ಮೂಲಕ ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳನ್ನು ತಲುಪಿಸಿವ ನಿಟ್ಟಿನಲ್ಲಿ ಸಮಾಜದ ಮುಖ್ಯ ವಾಹಿನಿಗೆ ಚುನಾಯಿತ ಪ್ರತಿನಿಧಿಗಳು ಬರುವ ಮೂಲಕ ಸಮಾಜದ…
ಚಳ್ಳಕೆರೆಗೆ ಆಗಮಿಸಿದಡಿಕೆ.ಶಿವಕುಮಾರ್ , ಸ್ವಾಗತಿಸಿದ ಅಲ್ಪ ಸಂಖ್ಯಾತರ ವಿಭಾಗದ ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷ ಪರೀದ್ ಖಾನ್,
ಚಳ್ಳಕೆರೆಗೆ ಆಗಮಿಸಿದಡಿಕೆ.ಶಿವಕುಮಾರ್ , ಸ್ವಾಗತಿಸಿದ ಅಲ್ಪ ಸಂಖ್ಯಾತರ ವಿಭಾಗದ ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷ ಪರೀದ್ ಖಾನ್, ಚಳ್ಳಕೆರೆ : ಸೆ.7 ರಂದು ಭಾರತ್ ಜೋಡೋ ಯಾತ್ರೆಗೆ ಪೂರ್ವಭಾವಿಯಾಗಿ ಚಳ್ಳಕೆರೆ ನಗರಕ್ಕೆ ವೀಕ್ಷಣೆಗೆಂದು ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ರವರನ್ನು ಅಲ್ಪ ಸಂಖ್ಯಾತರ…
ಚಳ್ಳಕೆರೆ : ಡಿಜೆ, ಸೌಂಡ್ ಸಿಸ್ಟಂ ಗೆ ಅನುಮತಿ ಇಲ್ಲ : ತಹಶೀಲ್ದಾರ್ ಎನ್ ರಘುಮೂರ್ತಿ ಸ್ಪಷ್ಟನೆ
ಚಳ್ಳಕೆರೆ : ಡಿಜೆ, ಸೌಂಡ್ ಸಿಸ್ಟಂ ಗೆ ಅನುಮತಿ ಇಲ್ಲ : ತಹಶೀಲ್ದಾರ್ ಎನ್ ರಘುಮೂರ್ತಿ ಸ್ಪಷ್ಟನೆ ಚಳ್ಳಕೆರೆ : ತಾಲ್ಲೂಕಿನಲ್ಲಿ ವಿವಿಧ ಜಯಂತಿ ಹಾಗೂ ಗಣೇಶ್ ಉತ್ಸವದ ಸಂಧರ್ಭದಲ್ಲಿ ಯಾವುದೇ ಶಬ್ದ ಮಾಲಿನ್ಯ ಮಾಡುವ ಹಾಗೂ ಸರಕಾರದ ನಿಯಮ ಬಾಹಿರ…
