ಚಳ್ಳಕೆರೆ : ಕ್ಷೇತ್ರದಲ್ಲಿ ಕಳೆದ ಎರಡು ಬಾರಿ ಮಾಡಿದ ಅಭಿವೃದ್ದಿಗಳು ನಮ್ಮ ಕಣ್ಣಾ ಮುಂದೆ ಇವೆ ಅದ್ದರಿಂದ ಮತದಾರರು ಈ ಬಾರಿ ನಮ್ಮ ಕೈ ಹಿಡಿಯುವ ವಿಶ್ವಾಸ ನಮಗಿದೆ ಎಂದು ಹಾಲಿ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಕಾಟಪನಹಟ್ಟಿ, ಹಳೆ ನಗರ ಈಗೇ ವಿವಿಧ ವಾರ್ಡಗಳಲ್ಲಿ ಮತಯಾಚನೆ ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೆನೆ, ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದೆನೆ ಅದರಂತೆ ರೈತರ ನೀರಾವರಿ ಯೋಜನೆಗಳಿಗೂ ಪ್ರಮುಖ್ಯತೆ ಕೊಟ್ಟಿದ್ದೆನೆ, ಅದರಂತೆ ಕಳೆದ ಎರಡು ಅವಧಿಯಲ್ಲೂ ಸಾಕಷ್ಟು ಅಭಿವೃದ್ದಿ ಮಾಡಿದ್ದೆನೆ ಆದ್ದರಿಂದ ಈ ಬಾರಿ ಮತದಾರರು ನನ್ನ ಕೈ ಹಿಡಿಯುವ ವಿಶ್ವಾಸ ನನಗಿದೆ, ಎನ್ನುತ್ತಾರೆ,
ಅದರಂತೆ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು, ಇನ್ನೂ ಪ್ರತಿ ಮನೆ ಮನೆಗೆ ವಾರ್ಡಗಳಲ್ಲಿ ತಮ್ಮ ಅಭಿವೃದ್ದಿ ಮುಂದಿಟ್ಟು ಮತಯಾಚನೆ ಮಾಡುತ್ತಿದ್ದಾರೆ.
ಇನ್ನೂ ಕಳೆದ ಹಲವು ವರ್ಷಗಳ ಕಾಂಗ್ರೇಸ್ ಪಕ್ಷ ಮಾಡಿದ ಉತ್ತಮವಾದ ಯೋಜನೆಗಳನ್ನು ಜನÀಗಳಿಗೆ ಮನವರಿಕೆ ಮಾಡುವ ಮೂಲಕ ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಶಶಿಧರ್, ನಗರಸಭೆ ಸದಸ್ಯ ಬಿ.ಟಿ.ರಮೇಶ್ ಗೌಡ, ಮಲ್ಲಿಕಾರ್ಜುನಾ, ರಾಘವೇಂದ್ರ, ಪಾಲಯ್ಯ, ಖಾದರ್, ಕೃಷ್ಣಮೂರ್ತಿ, ಮಾರಣ್ಣ, ಹಳೆ ನಗರದ ವೀರಭದ್ರ, ಉಷಾ ಈಗೇ ಹಲವು ಮಹಿಳೆಯರು ಕಾರ್ಯಕರ್ತರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!