ಚಿತ್ರದುರ್ಗ : ಜಿಲ್ಲಾದ್ಯಾಂತ ಶಾಲೆಗಳಿಗೆ ರಜೆ ಘೋಷಣೆ

ಚಿತ್ರದುರ್ಗ ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಇದರಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ವಿಪತ್ತು ನಿರ್ವಹಣಾ ಸಮಿತಿಅಧ್ಯಕ್ಷರಾದ ದಿವ್ಯ ಪ್ರಭು ಅವರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಿದ್ದಾರೆ.ಮುಂದಿನ ಎರಡು ದಿನಗಳು ನಿರಂತರ ಮಳೆಯಾಗುವಮುನ್ಸೂಚನೆ ಇದ್ದು, ಈ…

ಸಮಾಜದ ಅಂಕುಡೊAಕು ತಿದ್ದುವ ಕಾರ್ಯ ಪತ್ರಿಕಾ ರಂಗ : ಶಾಸಕ ಟಿ.ರಘುಮೂರ್ತಿ ಅಭಿಮತ

ಚಳ್ಳಕೆರೆ: ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎಂದೆ ಕರೆಯಿಸಿಕೊಳ್ಳುವ ಪತ್ರಿಕಾರಂಗ ಸಾಮಾಜಿಕ ಬದ್ದತೆಯನ್ನು ಉಳುಸಿಕೊಳ್ಳಲು ಸ್ವತಂತ್ರö್ಯವಾಗಿ ನೈಜತೆಯನ್ನು ಕಾಪಾಡಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ನಗರದ ತಾಲೂಕು ಪಂಚಾಯಿತ್ ಸಭಾಗಂಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿAದ ಆಯೋಜಿಸಿದ್ದ…

ಪ್ರಗತಿಪರ ರೈತ ಪಿಲ್ಲಹಳ್ಳಿ ಚಿತ್ರಲಿಂಗಪ್ಪಗೆ ” ವಿಶ್ವ ಕೃಷಿ ಕಾಯಕ ರತ್ನ ” ಎಂಬ ಪ್ರಶಸ್ತಿ

20-07-2023 ಗುರುವಾರ ರಂದು ಧಾರವಾಡದ ರಂಗಾಯಣ ಸಭಾಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉತ್ತಮ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಹಾಗೂ ಸನ್ಮಾನ ಕಾರ್ಯಕ್ರಮವನ್ನು “ವಿಶ್ವ ದರ್ಶನ ನ್ಯಾಷನಲ್ ಹೈಕಾನ್ ಅವಾರ್ಡ್ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳ ಪ್ರಧಾನ…

ಗ್ರಾಮೀಣ ಪ್ರದೇಶದ ರಸ್ತೆಗಳು ತಗ್ಗು ಗುಂಡಿಗಳಿAದ, ವಾಹನ ಸಾವವರರು ಜೀವದ ಭಯದಲ್ಲಿ ವಾಹನ ಚಾಲಯಿಸಬೇಕಿದೆ..!

ಚಳ್ಳಕೆರೆ : ಗ್ರಾಮೀಣ ಪ್ರದೇಶದ ರಸ್ತೆಗಳು ಸ್ವಾತಂತ್ರö್ಯ ಬಂದು ಹಲವು ವರ್ಷಗಳು ಕಳೆದರು ಇನ್ನೂ ದುರಸ್ತಿಯಾಗದ ಕಾರಣ ಇಲ್ಲಿನ ಜನರು ಪ್ರತಿಭಟನೆಯ ಅಸ್ತç ತೋರಿದ್ದಾರೆ.ಅದರಂತೆ ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದ ಕಟ್ಟೆ ಮಾರಕ್ಕ ದೇವಾಸ್ಥಾನಕ್ಕೆ ಹೊಗುವ ಮಣ್ಣಿನ ರಸ್ತೆ ಕಳೆದ…

ಆಯಿಲ್‌ ಸಿಟಿ ಚಳ್ಳಕೆರೆಯಲ್ಲಿ ಗಾಂಜಾ ಘಾಟು…!?

ಗಾಂಜಾಅಮಲಿನಲ್ಲಿದ್ದ ಏಳು ಮಂದಿ ಚಳ್ಳಕೆರೆ: ಆಯಿಲ್‌ ಸಿಟಿ ಚಳ್ಳಕೆರೆಯಲ್ಲಿ ಗಾಂಜಾ ಘಾಟು ಘಮಗೂಡುತ್ತಿದೆ ಹೌದು ಇದಕ್ಕೆಪುಷ್ಠಿಕರಿಸುವಂತೆ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾಅಮಲಿನಲ್ಲಿದ್ದ ಏಳು ಮಂದಿಯನ್ನು ನಾಲ್ಕು ಪ್ರತ್ಯೇಕಪ್ರಕರಣಗಳಲ್ಲಿ ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ಶಶಾಂಕ್ (24), ಇಮ್ರಾನ್(20), ಆಫ್ರೀದ್ (24),…

ಶಿಕ್ಷಕರನ್ನು ಬಿಎಲ್‌ಓ ಕರ್ತವ್ಯದಿಂದ ವಿಮುಕ್ತಿಗೊಳಿಸಿ ಬೇರೆ ಇಲಾಖೆಯವರನ್ನು ನೇಮಿಸಿಕೊಳ್ಳುವಂತೆ ಶಿಕ್ಷಕರು ಒತ್ತಾಯ

ಚಳ್ಳಕೆರೆ : ಶಿಕ್ಷಕರು ಮಕ್ಕಳ ಪಾಠ ಪ್ರವಚನದ ಹಿತದೃಷ್ಟಿಯಿಂದ ಅಲ್ಲದೆ ಕೋರ್ಟ್ ಆದೇಶದಂತೆ ಶಿಕ್ಷಕರು ಬೋಧನೆ ಬಿಟ್ಟು ಅನ್ಯ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಆದೇಶವಿದ್ದರು ಕೂಡ ಶಿಕ್ಷಕರನ್ನು ಬಿಎಲ್‌ಓ ಕರ್ತವ್ಯದಿಂದ ವಿಮುಕ್ತಿಗೊಳಿಸಿ ಬೇರೆ ಇಲಾಖೆಯವರನ್ನು ನೇಮಿಸಿಕೊಳ್ಳುವಂತೆ ಶಿಕ್ಷಕರು ಒತ್ತಾಯ ಮಾಡಿದ್ದಾರೆ.ನಗರದ ತಾಲೂಕು…

ಬಯಲು ಸೀಮೆಯಲ್ಲಿ ಕೆಂಪು ಸುಂದರಿಗೆ ಹಿನ್ನಲ್ಲದ ಬೇಡಿಕೆ..ಕೆಂಪು ಸುಂದರಿ ರಕ್ಷಣೆಗೆ ಗಡಿ ಕಾಯುವ ಸೈನಿಕರಂತೆ ರಾತ್ರಿ ಪಹರೆ..!

ಚಳ್ಳಕೆರೆ : ಬಯಲು ಸೀಮೆಯಲ್ಲಿ ಕೆಂಪು ಸುಂದರಿಗೆ ಹಿನ್ನಲ್ಲದ ಬೇಡಿಕೆ ಬಂದಿದೆ ಅದೇ ರೀತಿಯಲ್ಲಿ ರೆಡ್ ರಾಣಿ ಟೊಮೊಟೊ ಬೆಳೆದ ರೈತರು ಇಂದು ಕೋಟಿ ಕೋಟಿ ಒಡೆಯರಾಗಿದ್ದಾರೆ ಇನ್ನೂ ಇಷ್ಟು ಬಂಗಾರದ ಬೆಳೆಯಿರುವ ಕೆಂಪು ಸುಂದರಿ ರಕ್ಷಣೆಗೆ ಗಡಿ ಕಾಯುವ ಸೈನಿಕರಂತೆ…

ನಾಯಕನಹಟ್ಟಿ ಮತ್ತು ತಳಕು ಹೋಬಳಿಯ ಬಿಎಲ್‌ಓ ಶಿಕ್ಷಕರಿಂದ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್ ಸುರೇಶ್ ರವರಿಗೆ ಮನವಿ ಸಲ್ಲಿಕೆ

ನಾಯಕನಹಟ್ಟಿ : ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರಲ್ಲಿ ಮತದಾರರ ಸೇರ್ಪಡೆ 80 ವಯಸ್ಸಿನವರನ್ನು ಮತ್ತು ವಿಕಲಚೇತನರನ್ನು ಗುರುತಿಸುವುದು,ಮನೆ ಮನೆ ಭೇಟಿ ಮಾಡುವುದು ಸೇರಿದಂತೆ, ಚುನಾವಣೆ ಕೆಲಸ ಕಾರ್ಯಗಳನ್ನು ದಿನಾಂಕ. 11-4-2023 ರಿಂದ10-5-2023 ರ ವರೆಗೆ ಕರ್ತವ್ಯವನ್ನ ಎಲ್ಲಾ ಮತಗಟ್ಟೆ ಅಧಿಕಾರಿಗಳು…

ಚಳ್ಳಕೆರೆ : ವಿಕಲಚೇತನರ ಬಾಳಿಗೆ ಬೆಳಾಕುವ ನಿಟ್ಟಿನಲ್ಲಿ ಸರಕಾರ ಅಂದರ ಬಾಳಲ್ಲಿ ಬೆಳಕು ಮೂಡಿಸುತ್ತದೆ

ಚಳ್ಳಕೆರೆ : ವಿಕಲಚೇತನರ ಬಾಳಿಗೆ ಬೆಳಾಕುವ ನಿಟ್ಟಿನಲ್ಲಿ ಸರಕಾರ ಅಂದರ ಬಾಳಲ್ಲಿ ಬೆಳಕು ಮೂಡಿಸುತ್ತದೆ.ಅದರಂತೆ ಚಳ್ಳಕೆರೆ ತಾಲೂಕಿನ ಕ್ಷೇತ್ರ ಮಾದರಿ ಶಾಲೆಯಲ್ಲಿ ಆರ್ ಡಿಪಿಆರ್ ಯೋಜನೆಡಿಯಲ್ಲಿ ಅಲಿಂಕೋ ಕಂಪನಿ ಸಹಯೋಗದೊಂದಿಗೆ ಇಂದು ಚೇತನರಿಗೆ ಕೃತಕ ಕಾಲು ಜೋಡಣೆ, ಕಣ್ಣು ಕಾಣಿದೆ ಇರುವ…

ರೈತರ ಮನವಿಗೆ ಸ್ಪಂದಿಸಿ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು

ರೈತರ ಮನವಿಗೆ ಸ್ಪಂದಿಸಿ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು ಚಳ್ಳಕೆರೆ : ತಾಲೂಕಿನ ಪರಶುರಾಂಪುರ ಹೋಬಳಿಯ ದೋಡ್ಡಚೆಲ್ಲೂರು ಗ್ರಾಮಕ್ಕೆ ರೈತರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಾರಿಗೆ ಅಧಿಕಾರಿಗಳು ಬುಧವಾರದಿಂದ ಕೆಎಸ್‌ಆರ್‌ಟಿಸಿ ಬಸ್ಸು ವ್ಯವಸ್ಥೆಯನ್ನು ಮಾಡಿದ್ದಾರೆ. ಗ್ರಾಮಕ್ಕೆ ಬಂದ ಬಸ್‌ನ್ನು ಅಖಂಡ…

error: Content is protected !!