ಹಿಂದೂ- ಮುಸ್ಲಿಂ ಸ್ನೇಹ ಸಂಕೇತ ಮೊಹರಂ ಹಬ್ಬ, : ಚನ್ನಗಾನಹಳ್ಳಿಯಲ್ಲಿ ಭಕ್ತಿ ಭಾವದ ಪೀರಲ ದೇವರುಗಳ ಆಚರಣೆ
ಚಳ್ಳಕೆರೆ : ಹಿಂದೂ ಮುಸ್ಲಿಂ ಶಾಂತಿ ಸಂಕೇತದ ಮೊಹರಂ ಹಬ್ಬವನ್ನು ಹಿಂದು ಮತ್ತು ಮುಸ್ಲಿಂ ಭಾಂದವರೆಲ್ಲಾರು ಒಟ್ಟಿಗೆ ಸೇರಿ ಆಚರಿಸುವಂತ ಹಬ್ಬವಾಗಿದೆ ಎಂದುಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು. ಅವರು ತಾಲೂಕಿನ ತಳಕು ಹೋಬಳಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ ನಡೆದ ಮೊಹರಂ…
ಜೀವ ರಸಾಯನ ಶಾಸ್ತçದಲ್ಲಿ ಗೌಸುಲ್ ಆಝಂ ಗೆ ಪಿಹೆಚ್‌ಡಿ ಪದವಿ
ಜೀವ ರಸಾಯನ ಶಾಸ್ತçದಲ್ಲಿ ಗೌಸುಲ್ ಆಝಂ ಗೆ ಪಿಹೆಚ್‌ಡಿ ಪದವಿ ನಾಯಕನಹಟ್ಟಿ: ಪಟ್ಟಣದ ನಿವಾಸಿ ದಿ.ರೌಪ್‌ಸಾಬ್ ಪುತ್ರ ಗೌಸುಲ್ ಆಝಂ ಅವರು ಶನಿವಾರ ಕುವೆಂಪು ವಿ.ವಿ.ಯಲ್ಲಿ ನಡೆದ 32 ನೇ ಘಟಿಕೋತ್ಸವದಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.ಜೀವ ರಸಾಯನ ಶಾಸ್ತç ವಿಭಾಗದಲ್ಲಿ “ಕ್ಯಾರಕ್ಟರೈಸೇಷನ್…
ಚಳ್ಳಕೆರೆ :ಇಂಟರ್ನ್ಯಾಷನಲ್ ಫೋಟೋಗ್ರಾಫಿ ಎಕ್ಸಿಬಿಷನ್ ಪ್ರಚಾರ ಅಭಿಯಾನ
ಚಳ್ಳಕೆರೆ : ಇತಿಹಾಸ ಪೂರ್ವದಲ್ಲಿಯೂ ಛಾಯ ಚಿತ್ರಕ್ಕೆ ತನ್ನದೇ ಆದ ಅಸ್ತಿತ್ವ ಇತ್ತು, ಅದರಂತೆ ಅಂದಿನಿAದ ಇಂದಿನವರೆಗೂ ಛಾಯ ಚಿತ್ರ ತನ್ನ ಹಿರಿಮೆ ಎತ್ತಿಹಿಡಿದಿದೆ ಎಂದು ತಾಲೂಕು ಛಾಯ ಗ್ರಾಹಕರ ಸಂಘದ ನೂತನ ಅಧ್ಯಕ್ಷ ನೇತಾಜಿಪ್ರಸನ್ನ ಹೇಳಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ…
ತಗ್ಗು ಗುಂಡಿ ಕೆಸರಿನಿಂದ ಕೂಡಿದ ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಸರ‍್ವಜನಿಕರು ಆಕ್ರೋಶ
ಚಳ್ಳಕೆರೆ : ತಾಲೂಕಿನ ಜಡೆಕುಂಟೆ ಗ್ರಾಮದಲ್ಲಿ ಸುಮಾರು ಒಂದು ಕಿಲೋಮೀಟರ್ ಡಾಂಬರು ರಸ್ತೆಯು ಮೂರು ರ‍್ಷಗಳಿಂದ ತಗ್ಗು ಗುಂಡಿಗಳು ಬಿದ್ದಿದ್ದು 5 ದಿನದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ರಸ್ತೆಯು ಕೆಸರು ಗದ್ದೆಯಂತೆ ಆಗಿ ಗ್ರಾಮಸ್ಥರಿಗೆ ಬಹಳ ತೊಂದರೆ ಆಗುತ್ತಿದ್ದು. ಸರ‍್ವಜನಿಕರು…
ಮಳೆ ವರದಿ: ಮೊಳಕಾಲ್ಮೂರಿನಲ್ಲಿ 25 ಮಿ.ಮೀ ಮಳೆ
ಮಳೆ ವರದಿ: ಮೊಳಕಾಲ್ಮೂರಿನಲ್ಲಿ 25 ಮಿ.ಮೀ ಮಳೆ ಚಿತ್ರದರ‍್ಗ(ರ‍್ನಾಟಕ ವರ‍್ತೆ)ಜುಲೈ24:ಜಿಲ್ಲೆಯಲ್ಲಿ ಬುಧವಾರ ಸುರಿದ ಮಳೆಯ ವಿವರದನ್ವಯ ಚಿತ್ರದರ‍್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 25 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.ಮೊಳಕಾಲ್ಮೂರು ತಾಲ್ಲೂಕಿನ ರಾಯಾಪುರ 18 ಮಿ.ಮೀ, ಬಿಜಿಕೆರೆ 2 ಮಿ.ಮೀ,…
ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗು-ಜಿಲ್ಲಾ ನ್ಯಾಯಾಧೀಶೆ ಮನಗೂಳಿ ಪ್ರೇಮಾವತಿ.ಎಂ
ಚಿತ್ರದರ‍್ಗಪ್ರಸ್ತುತ ಸಮಾಜದಲ್ಲಿ ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಮಕ್ಕಳು, ಯುವತಿಯರು ಹಾಗೂ ಹೆಣ್ಣು ಮಕ್ಕಳನ್ನು ಬಲಿಪಶು ಮಾಡಿ, ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ…
ಟಿಹೆಚ್‍ಒ ಡಾ.ಬಿ.ವಿ.ಗಿರೀಶ್ಕಣ್ಣಿನ ಉರಿ ಊತಕ್ಕೆ ಭಯ ಬೇಡ, ಸೂಕ್ತ ಆರೈಕೆ ಚಿಕಿತ್ಸೆಯಿಂದ ಗುಣಮುಖ
ಚಿತ್ರದರ‍್ಗಕಣ್ಣಿನ ಉರಿ ಊತಕ್ಕೆ ಭಯಬೇಡ. ಸೂಕ್ತ ಆರೈಕೆ ಚಿಕಿತ್ಸೆಯಿಂದ ಗುಣಮುಖವಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.ಚಿತ್ರದರ‍್ಗ ತಾಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ತಾಲ್ಲೂಕು ಆರೋಗ್ಯ ಅಧಿಕಾರಿಗಳ ತಂಡ ಕಣ್ಣಿನ ಉರಿ ಊತ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಭೇಟಿ…
ಅಧಿಕಾರ ಶಾಶ್ವತವಲ್ಲ ಸಾರ್ವಜನಿಕರಿಗೆ ನೀಡಿದ ಸೇವೆ ಶಾಶ್ವತ : ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಅಭಿಪ್ರಾಯ
ಅಧಿಕಾರ ಶಾಶ್ವತವಲ್ಲ ಸಾರ್ವಜನಿಕರಿಗೆ ನೀಡಿದ ಸೇವೆ ಶಾಶ್ವತ : ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಅಭಿಪ್ರಾಯ ಚಳ್ಳಕೆರೆ : ಕಳೆದ ಎರಡು ವರ್ಷದಿಂದ ಸರ್ಕಾರಿ ಸವಲತ್ತುಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ನೇರವಾಗಿ ತಲುಪಿವೆ ಎಂದು ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದ್ದಾರೆ.ಅವರು…
ಆರೋಗ್ಯವಂತ ವ್ಯಕ್ತಿಯನ್ನು ಸೊಳ್ಳೆಗಳು ಕಚ್ಚಿದಾಗ ಬರುವುದು ಡೆಂಗ್ಯೂ : ನಿಂತ ನೀರು ಸೊಳ್ಳೆಗಳ ತಾಣ, ಮನೆಯ ಹತ್ತಿರ ನೀರು ನಿಲ್ಲದಂತೆ ನೋಡಿಕೊಳ್ಳಬೇಕು : ಕುದಾಪುರ ತಿಪ್ಪೆಸ್ವಾಮಿ
ಚಳ್ಳಕೆರೆ : ಡೆಂಗ್ಯೂ ಒಂದು ಸಾಂಕ್ರಾಮಿಕ ರೋಗವಾಗಿದ್ದು ಒಬ್ಬರಿಂದ ಒಬ್ಬರಿಗೆ ಸೋಂಕಿತ ಈಜಿಪ್ಟ್ ಎಂಬ ಸೊಳ್ಳೆಗಳು ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಬರುವುದು ನಿಂತ ನೀರು ಸೊಳ್ಳೆಗಳ ತಾಣ, ಮನೆಯ ಹತ್ತಿರ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿಗಳಾದ…
ಶೇಂಗಾ ಬೆಳೆಯಲ್ಲಿ ಕಳೆಹುಲ್ಲು ಸ್ವಚ್ಛತೆ ಮಾಡಲು ಔಷಧಿ ಯಂತ್ರದ ಮೊರೆ ಹೋದ ರೈತರುಗಳು
ಶೇಂಗಾ ಬೆಳೆಯಲ್ಲಿ ಕಳೆಹುಲ್ಲು ಸ್ವಚ್ಛತೆ ಮಾಡಲು ಔಷಧಿ ಯಂತ್ರದ ಮೊರೆ ಹೋದ ರೈತರುಗಳು ಚಳ್ಳಕೆರೆ ಸುದ್ದಿ: ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆ ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಶೇಂಗಾ ಬೆಳೆಯನ್ನು ಬಿತ್ತನೆ ಮಾಡಿರುವ ರೈತರಗಳು ಬಿತ್ತನೆ ಮಾಡಿರುವ ಶೇಂಗಾ ಬೆಳೆಯ…
