ಗಾಂಜಾ
ಅಮಲಿನಲ್ಲಿದ್ದ ಏಳು ಮಂದಿ

ಚಳ್ಳಕೆರೆ: ಆಯಿಲ್‌ ಸಿಟಿ ಚಳ್ಳಕೆರೆಯಲ್ಲಿ ಗಾಂಜಾ ಘಾಟು ಘಮಗೂಡುತ್ತಿದೆ

ಹೌದು ಇದಕ್ಕೆ
ಪುಷ್ಠಿಕರಿಸುವಂತೆ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ
ಅಮಲಿನಲ್ಲಿದ್ದ ಏಳು ಮಂದಿಯನ್ನು ನಾಲ್ಕು ಪ್ರತ್ಯೇಕ
ಪ್ರಕರಣಗಳಲ್ಲಿ ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ಶಶಾಂಕ್ (24), ಇಮ್ರಾನ್
(20), ಆಫ್ರೀದ್ (24), ವೆಂಕಟೇಶ್ (21), ಸುಭಾನ್
(33), ಮಹಮ್ಮದ್ ಅದಿಲ್ (22), ಚಂದನ್‌ನಾಯ್ (19)
ಇವರನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದು, ಪರಪ್ಪನ
ಅಗ್ರಹಾರಕ್ಕೆ ಕಳಿಸುವ ಮೂಲಕ ಎಚ್ಚರಿಕೆ ಘಂಟೆ ನೀಡಿದ್ದಾರೆ.

ಬಂಧಿತರಲ್ಲಿ ಹೆಚ್ಚಿನವರು ಎಸ್ಸೆಸ್ಸೆಲ್ಸಿ ಓದುತ್ತಿರುವವರು ಇದ್ದು,
ಡಿಪ್ಲೋಮಾ,
ಎಂಬಿಎ ಓದಿದ್ದಾರೆ.

  • ಅರಣ್ಯ ಪ್ರದೇಶ,
    ಜಾಲಿಗಿಡ ಸ್ಪಾಟ್
    ಕಾಲೇಜು
    ಯುವಕರು
    ಸೇರಿದಂತೆ ಪಡೆದಗಳು
    ಸಂಜೆಯಾದರೆ
    ಸಾಕು
    ನಗರದಲ್ಲಿ ಗಾಂಜಾ ಮತ್ತಿನ
    ನಷೆಯಲ್ಲಿ ತೇಲಾಡುತ್ತಾರೆ
    ಎಂದು
    ಸ್ಥಳೀಯರು
    ಆರೋಪ ಮಾಡಿದ್ದು, ಈಗ
    ಹಗಲಿನಲ್ಲಿಯೇ ನಿಜವಾಗಿದೆ.

ನಗರದ ಸಾರಿಗೆ ಬಸ್
ನಿಲ್ದಾಣ, ಖಾಸಗಿ ಬಸ್
ಪಾವಗಡ
ನಿಲ್ದಾಣ,
ರಸ್ತೆಯ
ಬಾಲಾಜಿ
ಟಾಕೀಸ್ ಮುಂಭಾಗ,
ರೈಲ್ವೆ ಸ್ಟೇಷನ್ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ

  • ಮಾಡಿ ಅನುಮಾನಾಸ್ಪದವಾಗಿ ಈ ಯುವಕರು ವರ್ತನೆ
    ಮಾಡುತ್ತಿದ್ದರು. ಹೀಗೆ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಏಳು ಜನ
    ಯುವಕರನ್ನು ಗಸ್ತುವಿನಲ್ಲಿದ್ದ ಪಿಎಸ್‌ಗಳಾದ ಸತೀಶ್
    ನಾಯ್ಕ, ಬಸವರಾಜು,ಧರೆಪ್ಪ ಬಾಳಪ್ಪ ದೊಡ್ಡಮನಿ,
    ಶಿವರಾಜ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ವಶಕ್ಕೆ
    ಪಡೆದುಕೊಂಡಿದ್ದಾರೆ.

ನಿಶೆಯಲ್ಲಿದ್ದವರಿಗೆ ಮೆಡಿಕಲ್ ಟೆಸ್ಟ್: ಜಿಲ್ಲಾ ಆಸ್ಪತ್ರೆಯಲ್ಲಿ
ವೈದ್ಯಕೀಯ ತಪಾಸಣೆ ಮಾಡಿದಾಗ ಹತ್ತು ನಿಮಿಷದಲ್ಲಿ
ರಿಪೋರ್ಟ್ ಮಾಡಿದ್ದಾರೆ. ಆಗ ಆರೋಪಿಗಳು ಗಾಂಜಾ
ಸೇವನೆ ಮಾಡಿರುವುದು ದೃಢಪಟ್ಟಿದ್ದು, ಆರೋಪಿಗಳ
ಪ್ರಕರಣ ದಾಖಲಿಸಿಕೊಂಡು
ಮೇಲೆ
ತನಿಖೆ
ಮುಂದುವರೆಸಿದ್ದಾರೆ.
ಆಂಧ್ರ ಪ್ರದೇಶದಿಂದ ಚಳ್ಳಕೆರೆ ನಗರಕ್ಕೆ ಗಾಂಜಾವನ್ನು ಕೆಲ

ಪೆಡ್ಲರ್‌ಗೆ ತಲಾಷ್
ಆಂಧ್ರಕ್ಕೆ ಚಳ್ಳಕೆರೆ ಸಮೀಪವಾಗಿರುವ ಕಾರಣ ಅಕ್ರಮ
ಮದ್ಯ, ಗಾಂಜಾ ಬರುತ್ತಿದ್ದು, ಪೆಡ್ಲರ್‌ಗಳ ತಲಾಶೆ
ನಡೆಯುತ್ತಿದೆ.

ಇವರು ಮೊದಲು ಸಣ್ಣದಾಗಿ ಚಟ
ಅಂಟಿಸುತ್ತಾರೆ. ನಂತರ ಗಾಂಜಾ ಸೇವನೆ ಮಾಡುವ
ಇತರರಿಗೆ ಗಾಂಜಾ ಘಮಲು ತೋರಿಸುತ್ತಾನೆ.
ಇದೊಂದು ಚೈನ್ ಲಿಂಕ್ ಆಗಿದ್ದು, ಹಣದ ಆಸೆಗಾಗಿ
ಯುವಕರ ಜೀವ ಹಾಳುಮಾಡುವ ಗಾಂಜಾ ಪೆಡ್ಲರ್
ಗಳನ್ನು ಶೀಘ್ರವೇ ಬಂಧಿಸುವ ಕೆಲಸ
ಮಾಡಬೇಕಿದೆ.
ವ್ಯಕ್ತಿಗಳು ತಂದು 500
ರೂ.ನಂತೆ
ಸಣ್ಣ
ಚೀಟಿಯಲ್ಲಿ ಯುವಕರಿಗೆ
ಮಾರಾಟ ಮಾಡುತ್ತಿದ್ದಾರೆ
ಎನ್ನಲಾಗಿದೆ.

ಇನ್ನು
ನಶೆಯಲ್ಲಿ ಬಿದ್ದ ಯುವಕರು
ಗಾಂಜಾ ಖರೀದಿಸಿ ಖಾಲಿ ಸಿಗರೇಟ್
ಗೆ ಗಾಂಜಾ ತುಂಬಿಕೊಂಡು ಸೇದುತ್ತಿದ್ದರು. ಅದಕ್ಕಾಗಿ
ನಗರದ ಸಮೀಪದಲ್ಲಿರುವ ಅರಣ್ಯ ಪ್ರದೇಶ ಇಲ್ಲವೇ ಹೊಸ
ಬಡಾವಣೆಗಳ ಜಾಲಿಗಿಡಗಳ ಬಳಿ ಸಂಜೆ ಸೇರುತ್ತಿದ್ದರು ಎಂಬ
ಮಾಹಿತಿ ಇದೆ.

ಒಟ್ಟಾರೆ ಪ್ರಸ್ತುತ ಸಾರ್ವಜನಿಕರ ಸ್ಥಳಗಳಲ್ಲಿ
ನಶೆಯಲ್ಲಿ ತೇಲಾಡುತ್ತಿದ್ದ ಏಳು ಮಂದಿಗೆ ಡಿಎಸ್ಪಿ ರಮೇಶ್
· ನೇತೃತ್ವದ ಪಿಐ ಆರ್‌ಎಫ್ ದೇಸಾಯಿ, ಪಿಎಸ್‌ಐ ಎಂ.
ಕೆ.ಬಸವರಾಜ್, ಸತೀಶ್‌ನಾಯ್ಕ, ಶಿವರಾಜ್ ಪಿಎಸ್‌ಐ,
ಧರೆಪ್ಪ ದೊಡ್ಡಮನಿ ಪಿಎಸ್‌ಐ, ಸಿಬ್ಬಂದಿ ಹೆಚ್‌ಸಿ ಹಾಲೇಶ್,
ಸತೀಶ್, ಶ್ರೀಧರ್, ಮಂಜು ಮುಡಿಕೆ, ಶಿವರಾಜ್, ರಮೇಶ್
ಬಾರ್ಕಿ ಪರಪ್ಪನ ಅಗ್ರಹಾರ ತೋರಿಸಿದ್ದು, ಯುವಕ ಪಡೆ ಈ
ಬಗ್ಗೆ ಜಾಗೃತರಾಗಬೇಕಿದೆ.

About The Author

Namma Challakere Local News
error: Content is protected !!