ಜೀವ ರಸಾಯನ ಶಾಸ್ತçದಲ್ಲಿ ಗೌಸುಲ್ ಆಝಂ ಗೆ ಪಿಹೆಚ್‌ಡಿ ಪದವಿ
ನಾಯಕನಹಟ್ಟಿ: ಪಟ್ಟಣದ ನಿವಾಸಿ ದಿ.ರೌಪ್‌ಸಾಬ್ ಪುತ್ರ ಗೌಸುಲ್ ಆಝಂ ಅವರು ಶನಿವಾರ ಕುವೆಂಪು ವಿ.ವಿ.ಯಲ್ಲಿ ನಡೆದ 32 ನೇ ಘಟಿಕೋತ್ಸವದಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.
ಜೀವ ರಸಾಯನ ಶಾಸ್ತç ವಿಭಾಗದಲ್ಲಿ “ಕ್ಯಾರಕ್ಟರೈಸೇಷನ್ ಆಪ್ ಬಯೋ ಆಕ್ಟೀವ್ ಕಾಂಪೌAಡ್ಸ್ ರೂಸ್ ಮೈಸರ‍್ನೆಸಿಸ್ ಪಾರ್ ಪಾರ್ಮಕಾಲಾಜಿಕಲ್ ಅಂಡ್ ಸೈಟೋಟಾಕ್ಸಿಕ್ ಆಕ್ಟಿವಿಟೀಸ್” ಎಂಬ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ಮಾರ್ಗದರ್ಶಕರಾಗಿ ಪ್ರೋ.ಜಿ.ಜೆ.ಸತೀಶ್, ಸಹ ಮಾರ್ಗದರ್ಶಕರಾಗಿ ಪ್ರೋ.ರಿಯಾಜ್ ಕಾರ್ಯನಿರ್ವಹಿಸಿದ್ದರು. ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಘಟಿಕೋತ್ಸವದಲ್ಲಿ ಉಪಕುಲಪತಿ ಬಿ.ಪಿ.ವೀರಭದ್ರಪ್ಪ, ತಿರುವನಂತಪುರAನ ಐಇಎಸ್‌ಟಿಯ ಕುಲಾಧಿಪತಿ ಪದ್ಮಭೂಷಣ, ಪದ್ಮಶ್ರೀ ಪುರಸ್ಕೃತ ಡಾ.ಸುರೇಶ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.
ಪೋಟೋ ಗೌಸುಲ್ ಆಝಂ