ಬೆಳೆವಿಮೆ- ಬೆಳೆಪರಿಹಾರ ಅಕ್ರಮ : ಅಕ್ರಮದಲ್ಲಿ ಬಾಗಿಯಾದವರಿಗೆ ಸೂಕ್ತಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಸೂಚನೆ

ಚಳ್ಳಕೆರೆ : ಬಯಲು ಸೀಮೆಯ ರೈತರಿಗೆ ಸರಿಯಾದ ಸಮಯಕ್ಕೆ ಮಳೆಯಿಲ್ಲದೆ ಬಿತ್ತನೆ ಮಾಡಿದ ಬೆಳೆಯು ಕೂಡ ಕೈಗೆ ಸಿಗದೆ ಸಂಕಷ್ಟದಲ್ಲಿ ಇದ್ದಾರೆ ಇಂತಹ ರೈತರು ಸಾಲ ಸೂಲ ಮಾಡಿ ಬೆಳೆ ವಿಮೆ ಕಟ್ಟಿದ್ದರು ಕೂಡ ಅವರಿಗೆ ಬರಬೇಕಾದ ಬೆಳೆ ನಷ್ಟ ಪರಿಹಾರ…

ದ್ಯಾವರನಹಳ್ಳಿ ಸರಕಾರಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾಗಿ ಎಚ್.ಮಧುಕುಮಾರ್ ಅಧಿಕಾರ ಸ್ವೀಕಾರ

ಚಳ್ಳಕೆರೆ : ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದರ ಮೂಲಕ ಮಕ್ಕಳ ವ್ಯಾಸಂಗದ ಕಡೆ ಹೆಚ್ಚಿನ ಗಮನಹರಿಸಿ ಶೈಕ್ಷಣಿಕವಾಗಿ ಮುಂದೆ ಬರುವಂತೆ ಶ್ರಮಿಸುವೆ ಎಂದು ನೂತನ ಎಸ್ ಡಿಎಂಸಿ ಅಧ್ಯಕ್ಷ ಎಚ್ .ಮಧುಕುಮಾರ್ ಹೇಳಿದರು. ಅವರು ತಾಲೂಕಿನ ದ್ಯಾವರನಹಳ್ಳಿ ಗ್ರಾಮದ ಸರಕಾರಿ ಕಿರಿಯ…

ಚಳ್ಳಕೆರೆ : 76ನೇ ಸ್ವಾತಂತ್ರ್ಯ ದಿನಾಚರಣೆಯ ಎರಡನೇ ಪೂರ್ವಭಾವಿ ಸಭೆ ಆ.4 ರಂದು

ಚಳ್ಳಕೆರೆ : ಆಗಸ್ಟ್ 15 ರಂದು ಆಚರಿಸುವ 76 ನೇ ಸ್ವಾತಂತ್ರೋತ್ಸವ ಆಚರಣೆಯಅಂಗವಾಗಿ 2 ನೇ ಪೂರ್ವಭಾವಿ ಸಭೆಗೆ ಹಾಜರಾಗುವಂತೆ ತಹಶಿಲ್ದಾರ್ ರೆಹಾನ್ ಪಾಷ ಕರೆ ನೀಡಿದ್ದಾರೆ. ರಾಷ್ಟ್ರೀಯ ಹಬ್ಬಗಳ ಆಚರಣಾಸಮಿತಿಯ ಅಧ್ಯಕ್ಷರಾದ ತಹಶಿಲ್ದಾರವರು ನಗರದ ತಾಲೂಕಿನ ಕಛೇರಿಯಲ್ಲಿ ಆ. 4‌…

ಕಲುಷಿತ ನೀರು ಸೇವನೆ ಪ್ರಕರಣ : ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ, ಅಸ್ವಸ್ಥತರಿಗೆ ಸೂಕ್ತ ಚಿಕಿತ್ಸೆ..ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಹೇಳಿಕೆ

ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತರಾದವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಹೇಳಿದರು. ಮಂಗಳವಾರ ಚಿತ್ರದುರ್ಗ…

ಪತ್ರಕರ್ತ ಡಿ.ಈಶ್ವರಪ್ಪ ಗೆ ಮಾತೃ ವಿಯೋಗ

ಡಿ.ಈಶ್ವರಪ್ಪ ಗೆ ಮಾತೃ ವಿಯೋಗ ಹಿರಿಯ ಪತ್ರಕರ್ತ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಉಪಾಧ್ಯಕ್ಷ ರಾದ ಡಿ ಈಶ್ವರಪ್ಪ ಇವರ ತಾಯಿ ತುಂಬಲಮ್ಮ( 85)ಇಂದು ನಿಧನರಾಗಿದ್ದಾರೆ. ತುಂಬಲಮ್ಮ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಒಂದು ಗಂಡು ಇದ್ದು ಇಂದು ತಮ್ಬಮಗ…

ಗೃಹ ಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಈ ಕೂಡಲೇ ಅರ್ಜಿ ಸಲ್ಲಸಿ..!

ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶ ನೀಡಿದ್ದು ರಾಜ್ಯಾದ್ಯಂತ ಮಹಿಳೆಯರು ಸೈಬರ್ ಸೆಂಟರ್ ಗಳ‌ ಮುಂದೆ ಜಮಾಯಿಸಿದ್ದಾರೆ ಅದರಂತೆ ಚಳ್ಳಕೆರೆ ನಗರದ ಕರ್ನಾಟಕ ಒನ್ ಗೆ ಭೇಟಿ ನೀಡಿದ ಅವರು…

ಚಳ್ಳಕೆರೆ : ಪತ್ನಿಯ ಶೀಲ ಶಂಕಿಸಿ ವಿಕೃತಿ ಮೆರೆದ ಪತಿರಾಯ

ಪತ್ನಿಯ ಶೀಲ ಶಂಕಿಸಿ ವಿಕೃತಿ ಮೆರೆದ ಪತಿ ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯ ಕೊಲೆಗೆ ಯತ್ನಿಸಿದ ವಿಕೃತ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿಸ್ಟ್ ಆಗಿರುವ ಭಾಸ್ಕರ್ ಈ ಕೃತ್ಯ ಎಸಗಿದ್ದು, ಪತ್ನಿ ರೇಖಾ…

ನೋವು ನಲಿವಲ್ಲಿ ಹೆಜ್ಜೆ ಹಾಕುವ ಹೊತ್ತು’ಸೇವಾ ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ ಲಕ್ಷ್ಮಿ ವೆಂಕಟೇಶಲು ಅಭಿಮತ

ನೋವು ನಲಿವಲ್ಲಿ ಹೆಜ್ಜೆ ಹಾಕುವ ಹೊತ್ತು’ಸೇವಾ ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ ಲಕ್ಷ್ಮಿ ವೆಂಕಟೇಶಲು ಅಭಿಮತ ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿ ಸಮೀಪದ ರೇಣುಕಾಪುರ ಗ್ರಾಮದ ಶ್ರೀ ರೇಣುಕಾದೇವಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿ 32 ವರ್ಷಗಳ ಕಾಲ ಸೇವೆ…

ಸರ್ಕಾರದ ಮಾರ್ಗಸೂಚಿಯಂತೆ ಆಗಸ್ಟ್ 15ರಂದು ಸ್ವಾತಂತ್ರö್ಯ ದಿನಾಚರಣೆಯನ್ನು ಬಹಳ ಸಡಗರ ಸಂಭ್ರಮದಿAದ ಆಚರಿಸೊಣ

ಚಳ್ಳಕೆರೆ : ಸರ್ಕಾರದ ಮಾರ್ಗಸೂಚಿಯಂತೆ ಆಗಸ್ಟ್ 15ರಂದು ಸ್ವಾತಂತ್ರö್ಯ ದಿನಾಚರಣೆಯನ್ನು ಬಹಳ ಸಡಗರ ಸಂಭ್ರಮದಿAದ ಆಚರಿಸೊಣ ದೇಶz ಮಹಾನಿಯರ ನೆನೆಯುವ ಕಾರ್ಯ ಮಾಡೋಣ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದರು.ಅವರು ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ…

ಮಣಿಪುರದಲ್ಲಿ ನಡೆದಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಖಂಡಿಸಿ, ಚಳ್ಳಕೆರೆಯಸಿ.ಪಿ.ಐ.(ಎಂ) ಕಾರ್ಯಕರ್ತರು ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಚಳ್ಳಕೆರೆ: ಮಣಿಪುರದಲ್ಲಿ ನಡೆದಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಖಂಡಿಸಿ, ಚಳ್ಳಕೆರೆಯಸಿ.ಪಿ.ಐ.(ಎಂ) ಕಾರ್ಯಕರ್ತರು ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಇನ್ನೂ ಮಣಿಪುರದಲ್ಲಿ ಮೇ 3 ರಂದು ಜನಾಂಗೀಯ ಹಿಂಸಾಚಾರ ಪ್ರಾರಂಭವಾದ ಮರುದಿನವೇ ಮೇ-4ರಂದು ನಡೆದ ಸಾಮೂಹಿಕ ಅತ್ಯಚಾರ…

error: Content is protected !!