ಡಿ.ಈಶ್ವರಪ್ಪ ಗೆ ಮಾತೃ ವಿಯೋಗ
ಹಿರಿಯ ಪತ್ರಕರ್ತ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಉಪಾಧ್ಯಕ್ಷ ರಾದ ಡಿ ಈಶ್ವರಪ್ಪ ಇವರ ತಾಯಿ ತುಂಬಲಮ್ಮ( 85)ಇಂದು ನಿಧನರಾಗಿದ್ದಾರೆ. ತುಂಬಲಮ್ಮ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಒಂದು ಗಂಡು ಇದ್ದು ಇಂದು ತಮ್ಬಮಗ ಡಿ.ಈಶ್ವರಪ್ಪ ಇವರ ಮನೆಯಲ್ಲಿ ನಿಧನರಾಗಿದ್ದಾರೆ.
ಇವರು ಹಲವು ದಿನಗಳಿಂದ ಕಾಯಿಲೆ ಯಿಂದ ಬಳಲುತ್ತಿದ್ದರು.ಇವರ ಪುತ್ರ ಇವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಇಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ನಿಧನರಾಗಿದ್ದಾರೆ
ಇವರ ಅಂತ್ಯಕ್ರಿಯೆ ಇಂದು ನಗರದ ಸೋಮುಗುದು ರಸ್ತೆಯ ಸಮೀಪವಿರುವ ಹಿಂದೂ ರುದ್ರಭೂವಿಯಲ್ಲಿ 4 ಗೆ ನಡೆಯಲಿದೆ ಎಂದು ಪತ್ರಕರ್ತರ ಡಿ. ಈಶ್ವರಪ್ಪ ತಿಳಿಸಿದ್ದಾರೆ.