ಚಳ್ಳಕೆರೆ ತಾಲೂಕಿನಲ್ಲಿ ಸು.39 ಹೊಸ ಕಂದಾಯ ಗ್ರಾಮಗಳಿಗೆ ಆದೇಶ..!! ಎನ್.ಉಪ್ಪಾರಹಟ್ಟಿ ಕಂದಾಯ ಗ್ರಾಮಕ್ಕೆ ತಹಶೀಲ್ದಾರ್ ರೇಹಾನ್ ಪಾಷ ಬೇಟಿ

ಚಳ್ಳಕೆರೆ : ಸಾರ್ವಜನಿಕರ ಹಿತ ಸಕ್ತಿಯಿಂದ ತಾಲೂಕು ಆಡಳಿತ ಹಾಲಿ ಇರುವ ಗ್ರಾಮದಲ್ಲಿ ಹೊಂದಿಕೊAಡಿರುವ ಮಜಿರೆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಕಂದಾಯ ವಿಷಯಗಳಿಗೆ ಸಂಬAದಿಸಿದAತೆ ವಿಂಗಡಣೆ ಮಾಡಿ ಕಳೆದ ದಿನಗಳಲ್ಲಿ ತಾಲೂಕು ಆಡಳಿತ, ತಾಲೂಕಿನ ಸುಮಾರು 42 ಗ್ರಾಮಗಳನ್ನು ಕಂದಾಯ…

ಬರಘೋಷಣೆ ಹಿನ್ನೆಲೆಯಲ್ಲಿ ಸರಕಾರದಿಂದ ಗೋಶಾಲೆ ಪ್ರಾರಂಭ : ಸ್ಥಳ ಪರೀಶಿಲನೆ ನಡೆಸುತ್ತಿರುವ ತಹಶೀಲ್ದಾರ್ ತಂಡ

ಚಳ್ಳಕೆರೆ : ರಾಜ್ಯದಲ್ಲಿ ಬರಘೋಷಣೆಯಾದ ನಂತರ ಹೆಚ್ಚುತ್ತುಕೊಂಡ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಬರ ಪರಸ್ಥಿತಿಗೆ ಸಂಬAದಿಸಿದ ಕಾರ್ಯಗಳನ್ನು ಚುರುಕುಗೊಳಿಸಿದೆ.ಅದರಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಸುಮಾರು ನಾಲ್ಕು ಗೋಶಾಲೆಗಳನ್ನು ತೆರೆಯಲು ತಾಲೂಕು ಆಡಳಿತ ಸಿದ್ದವಾಗಿದೆ.ಅದರಂತೆ ಈಡೀ ರಾಜ್ಯದಲ್ಲಿ ಸರಿ ಸುಮಾರು…

ಮನಮೈನಹಟ್ಟಿ ಮೂರ್ತಿ ನಾಯ್ಕಅವರ ಶೇಂಗಾ ಹೊಟ್ಟಿನ ಬಣವಿಗೆ ಬೆಂಕಿ ಸುಮಾರು ಐವತ್ತು ಸಾವಿರ ರೂಪಾಯಿ ನಷ್ಟ

ಮನಮೈನಹಟ್ಟಿ ಮೂರ್ತಿ ನಾಯ್ಕಅವರ ಶೇಂಗಾ ಹೊಟ್ಟಿನ ಬಣವಿಗೆ ಬೆಂಕಿ ಸುಮಾರು ಐವತ್ತು ಸಾವಿರ ರೂಪಾಯಿ ನಷ್ಟ ನಾಯಕನಹಟ್ಟಿ ಹೋಬಳಿ ಮನಮೈನಹಟ್ಟಿ ಗ್ರಾಮದ ಮೂರ್ತಿ ನಾಯ್ಕ ತಮ್ಮ ಜಮೀನಿನಲ್ಲಿ ಕುರಿ ಶೆಡ್ ನಿರ್ಮಿಸಿಕೊಳ್ಳಲು ಕುರಿಗಳಿಗೆ ಇತ್ತೀಚಿಗೆ ಸಾಲ ಸಾಲ ಶೋಲ ಮಾಡಿ ಎರಡುವರೆ…

ಚಳ್ಳಕೆರೆ : ಟೆಂಪೋ ವಾಹನಗಳ ನಡುವೆ ರಸ್ತೆ ಅಪಘಾತ :: ವಾಹನ ಚಾಲಕ ಆಸ್ಪತ್ರೆಗೆ ದಾಖಲು

ಚಳ್ಳಕೆರೆ : ಟೆಂಪೋ ವಾಹನಗಳ ನಡುವೆ ರಸ್ತೆ ಅಪಘಾತ ವಾಹನ ಚಾಲಕನ ಕಾಲು ಮುರಿದು ಆಸ್ಪತ್ರೆಗೆ ದಾಖಲು ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರ ಸಮೀಪದ ಅಲ್ಲಾಪುರದ ಗೇಟ್ ಬಳಿ ಸಂಭವಿಸಿದ ಮೆಕ್ಕೆಜೋಳ ತುಂಬಿಕೊಂಡು ಚಳ್ಳಕೆರೆಗೆ ಹೊರಟಿದ್ದ ಸೂರನಹಳ್ಳಿ…

ಪರಮಪೂಜ್ಯ ಶ್ರೀ ಶಿವಸಾಧು ಮಹಾರಾಜ ಸ್ವಾಮಿಜೀ ಅನಾರೋಗ್ಯ ನಿಮಿತ್ತ ದೈವಾಧೀನರಾಗಿದ್ದಾರೆ.

ಭಾವಪೂರ್ಣ ಸಂತಾಪಗಳು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಂದನಹಳ್ಳಿಯ (ಕುರುಡಿಹಳ್ಳಿ) ಬಂಜಾರ ಸಮಾಜದ ಧರ್ಮ ಗುರುಗಳಾದ ಪರಮಪೂಜ್ಯ ಶ್ರೀ ಶಿವಸಾಧು ಮಹಾರಾಜರು ಅನಾರೋಗ್ಯ ನಿಮಿತ್ತ ಇಂದು ಸಾಯಂಕಾಲ ಅಸ್ತಂಗತರಾಗಿರುತ್ತಾರೆ. ಸುಮಾರು 30 ವರ್ಷಗಳಿಂದ ಬಂಜಾರ ಧರ್ಮ ಪ್ರಚಾರಕರಾಗಿ ತಮ್ಮನ್ನು ತೊಡಗಿಸಿಕೊಂಡು ಮಠದಲ್ಲಿ…

ಜಾನಪದ ಸಂಗೀತ ಕರ್ನಾಟಕದ ಶ್ರೀಮಂತ ಕಲೆ: ದಳವಾಯಿ ಅಭಿಮತ

ನಾಯಕನಹಟ್ಟಿ ಹೋಬಳಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಲ್ಲೂರ ಹಳ್ಳಿಯ ಶಿವಕುಮಾರ್ ಟಿ ತಂಡದ ವತಿಯಿಂದ ಜಾನಪದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಲ್ಲೂರ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ದಳವಾಯಿ ಇವರು…

ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಸ್ಥಾಪನೆಗೆ ಸಹಾಯ ಧನ

ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಸ್ಥಾಪನೆಗೆ ಸಹಾಯ ಧನ ಚಿತ್ರದುರ್ಗ : 2023-24ನೇ ಸಾಲಿಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಿರುದ್ಯೋಗಿಗಳಾಗಿರುವ ಪರಿಶಿಷ್ಟ ಪಂಗಡದ ಯುವಕ ಯುವತಿಯರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಉದ್ದಿಮೆ ಸ್ಥಾಪಿಸಲು…

ರೈತರು ಎಫ್ ಐ ಡಿ ಮಾಡಿಸಿಕೊಳ್ಳಲು ಹೋಬಳಿ ರೈತರಲ್ಲಿ ಮನವಿ ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ

ರೈತರು ಎಫ್ ಐ ಡಿ ಮಾಡಿಸಿಕೊಳ್ಳಲು ಹೋಬಳಿ ರೈತರಲ್ಲಿ ಮನವಿ ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ ಬರ ಪರಿಹಾರ ಇತರೆ ಸರ್ಕಾರಿ ಯೋಜನೆಗಳನ್ನು ಸೌಲಭ್ಯಗಳನ್ನು ಪಡೆಯಬೇಕೆಂದರೆ ಎಫ್ ಐಡಿ ಕಡ್ಡಾಯವಾಗಿರುತ್ತದೆ ಎಂದು ನಾಯಕನಹಟ್ಟಿ ಕೃಷಿ ಇಲಾಖೆ ಅಧಿಕಾರಿ ಎನ್ ಹೇಮಂತ್…

ಅನ್ನಭಾಗ್ಯ ಯೋಜನೆಗೆ ಕತ್ತರಿ –ವರದಿ ಬಿತ್ತರಿಸಿದ ಹಿನ್ನೆಲೆಯಲ್ಲಿ ತಾಪ.ಇಓ ಶಶಿಧರ್ ದಿಡೀರ್ ಬೇಟಿ.

ಚಳ್ಳಕೆರೆ : ಅನ್ನಭಾಗ್ಯ ಯೋಜನೆಗೆ ಕತ್ತರಿ ಎಂಬ ತಲೆಬರಹದಡಿಯಲ್ಲಿ ನಮ್ಮ ಚಳ್ಳಕೆರೆ ಟಿವಿ ವರದಿ ಬಿತ್ತರಿಸಿದ ಹಿನ್ನಲೆಯಲ್ಲಿ ಇಂದು ಮುಂಜಾನೆ ತಾಲೂಕಿನ ನನ್ನಿವಾಳ ಗ್ರಾಮಕ್ಕೆ ಬೇಟಿ‌ ನೀಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ‌ ಶಶಿಧರ್, ಸೊಸೈಟಿ ಮಾಲೀಕರಿಗೆ ತರಾಟೆ ತೆಗೆದುಕೊಂಡು ಅಕ್ಕಿ…

ತೆಲಂಗಾಣದ ಆಲಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಯಲು ಸೀಮೆ ಶಾಸಕ ಟಿ.ರಘುಮೂರ್ತಿ ಪುಲ್ ರೌಂಡ್ಸ್

ಚಳ್ಳಕೆರೆ : ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಪಣತೊಟ್ಟ ಕರ್ನಾಟಕ ರಾಜ್ಯದ ವರಿಷ್ಟರು ಇಂದು ತೆಲಂಗಾಣದ ಆಲಂಪುರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಪ್ರಜಾ ಗರ್ಜನ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಗಮಿಸಿ ಮಾತನಾಡಿದರು. ಇನ್ಮೂ…

error: Content is protected !!