ಕಲ್ಲು ಕ್ಯಾರಿಯ ಹೊಂಡದಲ್ಲಿ ಶವ ಪತ್ತೆ : ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಚಳ್ಳಕೆರೆ : ತಾಲೂಕಿನ ನೇರಲಗುಂಟೆ ಗ್ರಾಮದ ಮಾರಮ್ಮ ದೇವಸ್ಥಾನದ ಸಮೀಪ ಕಲ್ಲಿನ ಕ್ಯಾರಿಗೆ ಹೊಳ್ಳಕೆರೆ ತಾಲೂಕಿನ ದಾಸರಹಟ್ಟಿ ಗ್ರಾಮದ ಗೋಪಾಲಪ್ಪ (45) ಎಂಬುವವರು ಕಲ್ಲು ಕ್ಯಾರಿಯ ನಿರೀನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಇನ್ನೂ ಸ್ಥಳಕ್ಕೆ ಚಳ್ಳಕೆರೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತದೇಹವನ್ನು…

ಸಿಎನ್‌ಜಿ ಬಂಕ್ ಮಾಲೀಕರ ವಿರುದ್ಧ ಆಟೋ ಚಾಲಕರ ಆಕ್ರೋಶ : ಆಟೋ ಚಾಲಕರಿಗೆ ಸಿಕ್ತಿಲ್ಲ ಸಿಎನ್ ಜಿ

ಚಳ್ಳಕೆರೆ: ನಗರದ ಬಳ್ಳಾರಿ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಆಟೋ ಚಾಲಕರಿಗೆ ಸಿಎನ್ ಜಿ ಸಿಗದೆ ಚಾಲಕರು ಪರದಾಡುವಂತೆ ಆಗಿದೆ ನಗರದಲ್ಲಿ ಸಿಎನ್‌ಸಿ ಪೆಟ್ರೋಲ್ ಬಂಕ್ ಒಂದೇ ಇರುವ ಕಾರಣ ಸಿ ಎನ್ ಜಿ ಸ್ಟಾಕ್ ಬಗ್ಗೆ ಕಡಿಮೆ…

ನಾಯಕನಹಟ್ಟಿ:: ಪಟ್ಟಣದ ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯ ವಜ್ರ ಮಹೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವ

ನಾಯಕನಹಟ್ಟಿ:: ಪಟ್ಟಣದ ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯ ವಜ್ರ ಮಹೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬುಧವಾರ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಡಾ.ಹೆಚ್.ಎಂ.ವಿಜಯಕುಮಾರ್ ಉದ್ಘಾಟಿಸಿದರು.ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯ ವಜ್ರ ಮಹೋತ್ಸವ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ದಿವ್ಯ ಸಾನಿಧ್ಯವಹಿಸಿದ ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ…

ದಲಿತ ಸಂಘಟನೆಗಳ ಮಹಾ ಒಕ್ಕೂಟ(ಬಹುಜನವಾದ) ವತಿಯಿಂದ ಅಕ್ಷರದ ಅವ್ವ ಸಾವಿತ್ರಿ ಬಾಪುಲೆ ಜನ್ಮದಿನವನ್ನು ಆಚರಿಸಿದರು.

ಚಳ್ಳಕೆರೆ : ಚಳ್ಳಕೆರೆ ತಾಲೂಕು ಪ್ರವಾಸಿ ಮಂದಿರದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟ( ಬಹುಜನವಾದ ) ವತಿಯಿಂದ ಅಕ್ಷರದ ಅವ್ವ ಎಂದು ಹೆಸರಾಂತ ಸಾವಿತ್ರಿ ಬಾಪುಲೆ ಜನ್ಮದಿನವನ್ನು ಆಚರಿಸಲಾಯಿತು.ಇನ್ನೂ ಸಂಘಟನೆ ಅಧ್ಯಕ್ಷರಾದ ಉಮೇಶ್‌ಚಂದ್ರ ಬ್ಯಾನರ್ಜಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಜನೇವರಿ 3,1831ರಲ್ಲಿ…

ಕಾರ್ತಿಕೋತ್ಸವದ ಸಂಭ್ರಮದ ಮಲ್ಲೂರಹಳ್ಳಿ, ಕೊಲ್ಲಾಪುರದಮ್ಮ ದೇವಿ ರಥೋತ್ಸವ

ನಾಯಕನಹಟ್ಟಿ:: ಹೋಬಳಿಯ ಮಲ್ಲೂರಹಳ್ಳಿ ಗ್ರಾಮದ ಬುಡಕಟ್ಟು ಜನರ ಆರಾಧ್ಯ ದೇವತೆ ಶ್ರೀ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು. ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಶ್ರೀ ಕೊಲ್ಲಾಪುರದಮ್ಮ ದೇವಿಯ ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯ ದೇವಿತೆಯಾಗಿದ್ದಾಳೆ.ಜಾತ್ರೆಯ ಸಂದರ್ಭದಲ್ಲಿ…

ಭಾರತ ಮೊದಲ ಮಹಿಳಾ ಶಿಕ್ಷಕಿ” ಬಿರುದು ಸಾವಿತ್ರಿ ಬಾಯಿ ಪುಲೆಯವರಿಗೆ ಬ್ರಿಟಿಷ್ ಸರಕಾರ ನೀಡಿತ್ತು : ಪ್ರಾಚಾರ್ಯರಾದ ಎಂ.ರವೀಶ್

“ ಚಳ್ಳಕೆರೆ : ಸ್ವತಂತ್ರ ಪೂರ್ವದಲ್ಲಿ ಬಾಯಿಯವರು ಹಲವಾರು ಕಷ್ಠ ಮತ್ತು ಅಪಾಮಾನಗಳನ್ನು ಸಹಿಸಿಕೊಂಡು ಉತ್ತಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ತನ್ನ ಪತಿ ಜ್ಯೋತಿ ಬಾ ಪುಲೆ ರವರ ಸಹಕಾರದೊಂದಿಗೆ 18 ಪಾಠಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯನ್ನುAಟು ಮಾಡಿದರು ಎಂದು ಕಾಲೇಜಿನ…

ರೈತರ ಖಾತೆಗಳಲ್ಲಿನ ಹಣವನ್ನು ಸಾಲಕ್ಕೆ ಜಮಾ ಮಾಡಿದರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ: ತಹಶೀಲ್ದಾರ್ ರೆಹಾನ್ ಪಾಷ

ಚಳ್ಳಕೆರೆ: ನಗರದ ತಾಲೂಕು ಕಚೇರಿಯಲ್ಲಿ ತಹಸಿಲ್ದಾರ್ ರೆಹನ್ ಪಾಷಾ ನೇತೃತ್ವದಲ್ಲಿ ರೈತರ ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಯಿತು.ಈ ವೇಳೆ ಮಾತಾಡಿದ ರೈತ ಮುಖಂಡ ರೆಡ್ಡಿ ಹಳ್ಳಿ ವೀರಣ್ಣ ತಾಲೂಕಿನಲ್ಲಿ ಮಳೆ ಬಾರದೆ ಬರಗಾಲದ ಪರಿಸ್ಥಿತಿ ಆವರಿಸಿZ್ಪ್ಮý ಸರ್ಕಾರವೇ ಚಳ್ಳಕೆರೆ ತಾಲೂಕನ್ನು…

ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮಧ್ಯ ಮಾರಾಟ ತಡೆಗಟ್ಟುವಂತೆ : ರೈತ ಸಂಘ ಹಾಗೂ ಗ್ರಾಮಸ್ಥರ ಪ್ರತಿಭಟನೆ

ಚಳ್ಳಕೆರೆ: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮಧ್ಯೆ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ, ಇದರಿಂದ ವಿದ್ಯಾವಂತ ಯುವಕರಿಂದ ಹಿರಿವಯಸ್ಸಿನ ಜನರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆರೋಪಿಸಿದ್ದಾರೆ.ಅವರು ತಾಲೂಕಿನ ತಳಕು ಹೋಬಳಿಯ ಕಾಲುವೆಹಳ್ಳಿ ಗೌಡರ ಹಟ್ಟಿ ಯಾದಲಗಟ್ಟೆ…

ಡಿ. ಪಿ. ಸುರೇಶ ಅವರಿಗೆ ಡಾಕ್ಟರೇಟ್ ಪದವಿ

ನಾಯಕನಹಟ್ಟಿ:: ಹೋಬಳಿ ವರವು ಗ್ರಾಮದ ದಿ. ಶ್ರೀಮತಿ ಬೊಮ್ಮಕ್ಕ ಮತ್ತು ದಿ. ಶ್ರೀ ದಡ್ಲಪಾಲಯ್ಯ ಅವರ ಮಗನಾದಡಿ. ಪಿ. ಸುರೇಶ ಅವರು ಡಾ. ಜಗದೀಶ್ ಎಫ್ ಹೊಸಮನಿ ಅವರ ಮಾಗ೯ದಶ೯ನದಲ್ಲಿ ಕನ್ನಡ ದಲಿತ ಸಾಹಿತ್ಯದಲ್ಲಿ ದಲಿತತ್ವದ ವಿನ್ಯಾಸಗಳು (ಆಯ್ದ ದಲಿತ ಕಾದಂಬರಿಗಳನ್ನು…

ಚಳ್ಳಕೆರೆ ನಗರಸಭಾ ಕಾರ್ಯಾಲಯದಲ್ಲಿ 2024-25ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ..! ರಸ್ತೆ, ಚರಂಡಿ, ಪಾರ್ಕ, ಅಭಿವೃದ್ದಿ ಬಗ್ಗೆ ಮನವಿ..!! ಬಿಡಾಡಿದನಗಳು, ಬೀದಿ ನಾಯಗಳ ಹಾವಳಿಗೆ ಆಕ್ರೋಶ..?

ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆಯನ್ನುವುದು ಮರೀಚೀಕೆಯಾಗಿದೆ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡುವುದು ತುಂಬಾ ತೊಂದರೆಯಾಗಿದೆ, ಇದರಿಂದ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಸಾಮಾಜ ಸೇವಕ ಹೆಚ್.ಎಸ್.ಸೈಯದ್ ನಗರಸಭೆ ಅಧಿಕಾರಿಗಳ ನಡೆಗೆ ಕಿಡಿಕಾರಿದರು.ಅವರು ನಗರದಲ್ಲಿ ನಗರಸಭಾ ಕಾರ್ಯಾಲಯದಿಂದ 2024-25 ನೇ ಸಾಲಿನ ಆಯವ್ಯಯ…

error: Content is protected !!