ಚಳ್ಳಕೆರೆ : ತಾಲೂಕಿನ ನೇರಲಗುಂಟೆ ಗ್ರಾಮದ ಮಾರಮ್ಮ ದೇವಸ್ಥಾನದ ಸಮೀಪ ಕಲ್ಲಿನ ಕ್ಯಾರಿಗೆ ಹೊಳ್ಳಕೆರೆ ತಾಲೂಕಿನ ದಾಸರಹಟ್ಟಿ ಗ್ರಾಮದ ಗೋಪಾಲಪ್ಪ (45) ಎಂಬುವವರು ಕಲ್ಲು ಕ್ಯಾರಿಯ ನಿರೀನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ
ಇನ್ನೂ ಸ್ಥಳಕ್ಕೆ ಚಳ್ಳಕೆರೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಶೋಧನೆ ಮಾಡಿ ಹೊರತೆಗಿದ್ದಾರೆ,
ಸ್ಥಳದಲ್ಲಿ ಕಲ್ಲು ಕೊಡೆದು ಜೀವನ ನಡೆಸುತ್ತಿದ್ದ ಗೋಪಲಪ್ಪನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಇನ್ನೂ ಸ್ಥಳಕ್ಕೆ ನಾಯಕನಹಟ್ಟಿ ಪೊಲೀಸ್ ಠಾಣೆ ಅಧಿಕಾರಿಗಳು ಸಾವಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.