ನಾಯಕನಹಟ್ಟಿ:: ಹೋಬಳಿ ವರವು ಗ್ರಾಮದ ದಿ. ಶ್ರೀಮತಿ ಬೊಮ್ಮಕ್ಕ ಮತ್ತು ದಿ. ಶ್ರೀ ದಡ್ಲಪಾಲಯ್ಯ ಅವರ ಮಗನಾದ
ಡಿ. ಪಿ. ಸುರೇಶ ಅವರು ಡಾ. ಜಗದೀಶ್ ಎಫ್ ಹೊಸಮನಿ ಅವರ ಮಾಗ೯ದಶ೯ನದಲ್ಲಿ ಕನ್ನಡ ದಲಿತ ಸಾಹಿತ್ಯದಲ್ಲಿ ದಲಿತತ್ವದ ವಿನ್ಯಾಸಗಳು (ಆಯ್ದ ದಲಿತ ಕಾದಂಬರಿಗಳನ್ನು ಅನುಲಕ್ಷಿಸಿ) ಎಂಬ ವಿಷಯಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿಯನ್ನು ನೀಡಿದೆ. ದಿನಾಂಕ 10-01-2024 ರಂದು ನಡೆಯುವ 32ನೇ ಘಟಿಕೋತ್ಸವದಲ್ಲಿ ಕನಾ೯ಟಕ ರಾಜ್ಯದ ಘನವೆತ್ತ ರಾಜ್ಯ ಪಾಲರಿಂದ ಡಿ. ಪಿ. ಸುರೇಶ ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗುವುದು.

About The Author

Namma Challakere Local News
error: Content is protected !!