ಚಳ್ಳಕೆರೆ : ಕಿರಾಣಿ ಅಂಗಡಿ ವ್ಯಾಪಾರಿಯ ಮಗ ತಾಲೂಕಿಗೆ ಪ್ರಥಮ

ಚಳ್ಳಕೆರೆ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು ಇಂದು ತಾಲೂಕಿನಲ್ಲಿ ವಾಸವಿ ಆಂಗ್ಲ ಮಾಧ್ಯಮ ಶಾಲೆಯ ಭಾವನ್ ಕುಮಾರ್ ಎಂಬ ವಿದ್ಯಾರ್ಥಿ 625ಕ್ಕೆ 625ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮವಾಗಿದ್ದಾನೆ, ತಾಲೂಕಿನಲ್ಲಿ ಒಟ್ಟು ಫಲಿತಾಂಶ 96ರಷ್ಟು ಹೇರಿಕೆ ಕಂಡಿದ್ದು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ, ತಾಲೂಕಿನಲ್ಲಿ…

ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ತಕ್ಷಣವೇ ನಿವೇಶನ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಕೊನಿಗರಹಳ್ಳಿ ಮತ್ತು ತೊರೆಬಿರನಹಳ್ಳಿ ಗ್ರಾಮಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ತಕ್ಷಣವೇ ನಿವೇಶನವನ್ನು ಅಭಿವೃದ್ಧಿಪಡಿಸಿ ಪರಿಪೂರ್ಣವಾದ ಫಲಾನುಭವಿಗಳ ಆಯ್ಕೆಯನ್ನು ಮಾಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಅಗತ್ಯ ಸೌಕರ್ಯವನ್ನು ತಕ್ಷಣವೇ ಕಲ್ಪಿಸಲು ಕ್ರಮವಹಿಸಬೇಕೆಂದು ತಾಲೂಕು…

SSLC ಫಲಿತಾಂಶ, ಈ ವರ್ಷವೂ ಹೆಣ್ಣು ಮಕ್ಕಳೇ ಮೇಲುಗೈ: ನಗರಕ್ಕಿಂತ ಗ್ರಾಮೀಣ ಮಕ್ಕಳೇ ಮೇಲುಗೈ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶಪ್ರಕಟವಾಗಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶಪ್ರಕಟಿಸಿದ್ದಾರೆ. ಈ ಬಾರಿ 85.63% ರಷ್ಟು ಫಲಿತಾಂಶಬಂದಿದೆ. ಈ ವರ್ಷವೂ ಹೆಣ್ಣು ಮಕ್ಕಳೇ ಮೇಲುಗೈಸಾಧಿಸಿದ್ದಾರೆ. ನಗರಕ್ಕಿಂತ ಗ್ರಾಮೀಣ ಮಕ್ಕಳೇ ಮೇಲುಗೈಸಾಧಿಸಿರಿವುದು ಸಾಬೀತಾಗಿದೆ. ರಾಜ್ಯದ ಒಟ್ಟು 15,387…

ಮೇ 21 ಮತ್ತು 22ರಂದು ಪದವೀಧರ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಚಿತ್ರದುರ್ಗ : ಇದೇ ಮೇ21 ಮತ್ತು 22ರಂದು ಪದವೀಧರ ಶಿಕ್ಷಕರ ( 6 ರಿಂದ 8ನೇ ತರಗತಿ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಚಿತ್ರದುರ್ಗ ನಗರದ ಒಟ್ಟು 08 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಲು ಪರೀಕ್ಷಾ ಕೇಂದ್ರಗಳ ಸುತ್ತ…

ಇಂದು12.30 ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದಪ್ರಮುಖ ಘಟ್ಟ ಎಂದೇ ಪರಿಗಣಿಸಲ್ಪಡುವಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂತ ಇಂದು ಪ್ರಕಟವಾಗಲಿದೆ. ಇಂದು 12.30ಕ್ಕೆಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಕಚೇರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ. ನಂತರ ಆಯ್ದ ವೆಬ್ ಸೈಟ್ ಗಳಲ್ಲಿಫಲಿತಾಂಶ ಪ್ರಕಟವಾಗಲಿದೆ.ಈ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂಪೋಷಕರು ಕಾತರದಿಂದ ಎದುರುನೋಡುತ್ತಿದ್ದು ಈ ವೆಬ್…

ಎಲ್ಲೆಲ್ಲಿ ಎಷ್ಟೆಷ್ಟು ಮಳೆ ಮಳೆಯಾಗಿದೆ.!!

ಚಳ್ಳಕೆರೆ ತಾಲೂಕಿನ ಇಂದಿನ ಮಳೆ ಮಾಪನ ವರದಿ ಮೇ.19rainfal report ಚಳ್ಳಕೆರೆ- 38-0 mmಪರುಶುರಾಂಪುರ- 39-4 mmತಳಕು- 31-2 mmನಾಯಕನಹಟ್ಟಿ- 32-8 mmದೇವರಮರಿಕುಂಟೆ- 35-4 mm ಮಳೆಯಾಗಿದೆ ಎಂದು ವರದಿಯಾಗಿದೆ.ಇನ್ನೂ ಮೂರು ದಿನಗಳ ಕಾಲ ಜಿಟಿ ಜಿಟಿ ಮಳೆಯಾಗುವ ಸಂಭವಿದೆ.

ಶಾಲಾ ಕೊಠಡಿಗಳ ದುರಸ್ತಿಗೆ ಸಚಿವರ ಅನುದಾನ

ಕಲಿಕಾ ಕೊಠಡಿ ಬಿದ್ದ ಎಂಟು ತಿಂಗಳಾದರೂ ಎಚ್ಚೆತ್ತುಕೊಳ್ಳದ ಸರಕಾರಶಾಸಕರ ಅನುದಾನದಲ್ಲಿ ದುರಸ್ಥಿ ಕೊಠಡಿ ನಿರ್ಮಾಣಕ್ಕೆ ಭರವಸೆ ರಾಮು ದೊಡ್ಮನೆ ಚಳ್ಳಕೆರೆಚಳ್ಳಕೆರೆ : ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದು ಸುಮಾರು ಎಂಟು ತಿಂಗಳು…

ಮೃತ ಕುಟುಂಬಕ್ಕೆ 5ಲಕ್ಷ ಪರಿಹಾರ : ಸಚಿವ ಬಿ.ಶ್ರೀ ರಾಮುಲು

ಚಳ್ಳಕೆರೆ : ಕಳೆದ ವಾರ ಸುರಿದ ಬಾರಿ ಮಳೆಗೆ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ಕುರಿಗಾಯಿ ಯಶವಂತ್ ಕುಮಾರ್ ಸಿಡಿಲು ಬಡಿದು ಸಾವನಪ್ಪಿರುವ ಕುಟುಂಬಕ್ಕೆ ಇಂದು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಕುಟುಂಬಕ್ಕೆ ಸಾಂತ್ವನ ಹೇಳಿ ಸರಕಾರದಿಂದ ಸುಮಾರು…

ರಸ್ತೆಗೆ ಸುರಿದ ಕಸವನ್ನು ಮನೆಗೆ ತಂದು ಹಾಕಿ ದಂಡ ಹಾಕಿದ ನಗರಸಭೆ ಪೌರಾಯುಕ್ತೆ ಲೀಲಾವತಿ

ಚಳ್ಳಕೆರೆ : ಮನೆಯ ಕಸ ರಸ್ತೆಗೆ ಎಸೆದ ಮಾಲೀಕರು..! ರಸ್ತೆಗೆ ಎಸೆದ ಕಸವನ್ನು ಮತ್ತೆ ಮನೆಗೆ ಮರುಕಳಿಸಿದ ನಗರಸಭೆ ಅಧಿಕಾರಿಗಳು..!! ಹೌದು ಈ ಘಟನೆ ಚಳ್ಳಕೆರೆ ನಗರದ ವಾಲ್ಮೀಕಿ ನಗರದಲ್ಲಿ ನಡೆದಿದೆ. ದಿನ ನಿತ್ಯೂ ನಗರದ ಸ್ವಚ್ಚತೆಗೆ ಮುಂದಾದ ಪೌರಕಾರ್ಮಿಕರು ಸೇವೆ…

ಮೇ.18 ರ ಮಳೆ ಮಾಪನ ವರದಿ

ಚಳ್ಳಕೆರೆ ತಾಲೂಕಿನ ಇಂದಿನ ಮಳೆ ಮಾಪನ ಈ ರೀತಿಯಾಗಿದೆ ಚಳ್ಳಕೆರೆ- 4-2 mmಪರುಶುರಾಂಪುರ- 21-0 mmತಳಕು – 18-0 mmನಾಯಕನಹಟ್ಟಿ – 16-4 mmದೇವರ ಮರಿಕುಂಟೆ – 23-4 mm ಮಳೆ ಹಾಗಿದೆ ಎಂದು ವರದಿ ಯಾಗಿದೆ

error: Content is protected !!