75ನೇ ಗಣರಾಜ್ಯೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ತಟ್ಟೆ ಲೋಟ ವಿತರಣೆ ಹೊನ್ನೂರು ಗ್ರಾಮದ ನಾರಾಯಣರೆಡ್ಡಿ ಮತ್ತು ವೀರಣ್ಣರೆಡ್ಡಿಯಿಂದ ಕೊಡುಗೆ
ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಹೊನ್ನೂರು ಗ್ರಾಮದಲ್ಲಿ 75ನೇ ಗಣ ರಾಜ್ಯೋತ್ಸವದ ಪ್ರಯುಕ್ತ ಸರ್ಕಾರಿ ಶಾಲೆ ಮಕ್ಕಳಿಗೆ ದೊಡ್ಡ ಗೊಂಚಿಕಾರ್ ನಾರಾಯಣರೆಡ್ಡಿ ಮತ್ತು ವೀರಣ್ಣರೆಡ್ಡಿ ಹಾಗೂ ಸಹೋದರರು ಎಲ್ಲಾ ಮಕ್ಕಳಿಗೆ ಊಟದ ತಟ್ಟೆ ಲೋಟ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ವೀರಣ್ಣರೆಡ್ಡಿ…
75ನೇ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡದೆ ನಿಲ್ಯರ್ಕ್ಷವಹಿಸಿದ ಕೆನರಾ ಬ್ಯಾಂಕ್ ಅಧಿಕಾರಿಗಳು..!ನೆಟ್ಟಿಗರ ನೋಟಕ್ಕೆ ಗುರಿಯಾದ ಕೆನರಾ ಬ್ಯಾಂಕ್ ಮ್ಯಾನೆಜರ್..?
ಚಳ್ಳಕೆರೆ : ಈಡೀ ದೇಶವೇ 75ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಇದ್ದರೆ.ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಕೆನರಾ ಬ್ಯಾಂಕ್, ಹಾಗೂ ಮತ್ತು ಚಳ್ಳಕೆರೆ ನಗರದ ಟಿಆರ್ ನಗರದ ಕೆನರಾ ಬ್ಯಾಂಕ್ ಈ ಎರಡು ಬ್ಯಾಂಕ್ ಗಲಲ್ಲಿ ಮಾತ್ರ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡದೆ ನಿಲ್ಯರ್ಕ್ಷ…
ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ.
ಚಳ್ಳಕೆರೆ: ಸ್ವಾತಂತ್ರö್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 75ನೇ ಗಣರಾಜ್ಯೋತ್ಸವ ದೇಶದಲ್ಲಿ ಹರಿದು ಹಂಚಿಹೊಗಿದ್ದ ಪ್ರಾಂತ್ಯಗಳನ್ನು ಭಾಷೆಗೆ ಅನುಗುಣವಾಗಿ ರಾಜ್ಯಗಳನ್ನು ವಿಂಗಡಿಸಿದ ಮಹನೀಯರ ನೆನಯುವ ದಿನವಾಗಿದೆ ಎಂದು ಎಸ್‌ಆರ್‌ಎಸ್ ಸಂಸ್ಥೆಯ ಉಪಾಧ್ಯಕ್ಷರಾದ ಬಿಎಲ್ ಅಮೋಘ್ ಹೇಳಿದರು.ಅವರು ನಗರದ…
ಚಳ್ಳಕೆರೆ : ಎಕ್ಸಾಮ್ ಪ್ಯಾಡ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಗಣರಾಜ್ಯೋತ್ಸವ ಆಚರಣೆ..! ಕಿರಣ್ ರಾಜ್ ಸ್ನೇಹ ಬಳಗದ ವತಿಯಿಂದ ಶ್ರೀ ಬೆಳಕು ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯಲ್ಲಿ ಆಚರಣೆ
ಚಳ್ಳಕೆರೆ : 75ನೇ ಗಣರಾಜ್ಯೋತ್ಸವದ ಪ್ರಯುಕ್ತ ಕಿರಣ್ ರಾಜ್ ಸ್ನೇಹ ಬಳಗದ ವತಿಯಿಂದ ಚಳ್ಳಕೆರೆಯ ಶ್ರೀ ಬೆಳಕು ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯಲ್ಲಿರುವ ಎಲ್ಲಾ ಮಕ್ಕಳಿಗೂ 60ಕ್ಕೂ ಹೆಚ್ಚು ಎಕ್ಸಾಮ್ ಪ್ಯಾಡ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ…
ಪ್ರಜಾಪ್ರಭುತ್ವ ರಾಷ್ಟçವೆಂಬ ಹೆಮ್ಮೆಯ ದೇಶ ಭಾರತ : ಶಾಸಕ ಟಿ.ರಘುಮೂರ್ತಿ…! 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ದೀರ್ಘವಾಧಿ ಭಾಷಣ
ಚಳ್ಳಕೆರೆ : ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮವಾದ ಪ್ರಜಾಪ್ರಭುತ್ವ ರಾಷ್ಟçವೆಂಬ ಹೆಮ್ಮೆಯ ದೇಶ ಭಾರತ ಮಹಾ ಮಾನವತಾವಾದಿ ಸಮತೆಯ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಸಮಿತಿಯ ಭಾರತದಂತಹ ಬಹು ಸಂಸ್ಕೃತಿಯ ಬೃಹತ್ ದೇಶಕ್ಕೆ ನಿತ್ಯ ನೂತನವೂ, ಸತ್ಯ ಚೇತನವಾದ ಸ್ವಾತಂತ್ರö್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ…
ಚಳ್ಳಕೆರೆ : ಜನವರಿ 26ರ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ : ವಿದ್ಯುತ್ ದೀಪಾಲಂಕಾರದಿಂದ ಅಲಂಕಾರಗೊಂಡ ಸರಕಾರಿ ಕಛೇರಿಗಳು
ಚಳ್ಳಕೆರೆ : ಜನವರಿ 26ರ ಗಣರಾಜ್ಯೋತ್ಸವ ಅಂಗವಾಗಿ ನಗರದ ಸರ್ಕಾರಿ ಕಚೇರಿಗಳು ವಿದ್ಯುತ್ ದೀಪದ ಅಲಂಕಾರಗಳಿಂದ ಕಂಗೊಳಿಸುತ್ತಿವೆ. ಗಣರಾಜ್ಯೋತ್ಸವ ಕ್ಷಣಗಣನೆಗೆ ಸಿದ್ದತೆಗೊಂಡ ಸರಕಾರಿ ಕಛೇರಿಗಳು ತಳಿರು ತೋರಣಗಳಿಂದ ಕಂಗೊಳಿಸುತ್ತಿವೆಇನ್ನೂ ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ನೋಡಗರ ಕಣ್ ಮನ್ ಸೇಳೆಯಿತ್ತಿವೆ. ರಾಷ್ಟ್ರೀಯ…
ಚಳ್ಳಕೆರೆ : ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ : ವಿದ್ಯುತ್ ದೀಪಾಲಂಕಾರದಿಂದಸಿಂಗಾರಗೊಂಡ ದೊಡ್ಡ ಚೆಲ್ಲೂರು ಸರಕಾರಿ ಪ್ರೌಢ ಶಾಲೆ
ಚಳ್ಳಕೆರೆ : ಗಣರಾಜ್ಯೋತ್ಸವ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ ಅದರಂತೆ ರಾಜ್ಯದ ಉದ್ದಗಲಕ್ಕೂ ಹಬ್ಬಿದ ಈ ರಾಜ್ಯೋತ್ಸವ ಎಲ್ಲಾ ಶಾಲಾ ಕಾಲೇಜು ಹಾಗೂ ಸರಕಾರಿ ಕಛೇರಿಗಳು ವಿದ್ಯುತ್ ದೀಪಾಲಂಕಾರದಿಂದ ಅಲಂಕಾರಗೊಂಡಿವೆ. ಅದರಂತೆ ತಳಿರು ತೋರಣಗಳಿಂದ ಸಿಂಗಾರಗೊಂಡ ಕಛೇರಿಗಳು ಗಣರಾಜ್ಯೋತ್ಸವ ಆಚರಣೆಗೆ ಸಿದ್ದಗೊಂಡಿವೆ.…
ಮಗುವಿನ ಪೌಷ್ಟಿಕತೆ ಹೆಚ್ಚಿಸಲು ತಾಯಿ ಎದೆಯಲು ಬಹು ಮುಖ್ಯ ಡಾಕ್ಟರ್ ಬಿಂದುಶ್ರೀ.
ಚಳ್ಳಕೆರೆ: ಪ್ರತಿಯೊಂದು ಮಗು ಆರೋಗ್ಯವಾಗಿ, ಪೌಷ್ಟಿಕವಾಗಿ ಬೆಳೆಯಬೇಕಾದರೆ ತಾಯಿಯ ಎದೆಯ ಹಾಲು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಡಾ. ಬಿಂದುಶ್ರೀ ಹೇಳಿದರು. ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ, ಎನ್.ಜಿ.ಓ ಸಂಸ್ಥೆ ಹಾಗೂ ಗೋಪನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ…
ಚಳ್ಳಕೆರೆ : ಸಂವಿಧಾನ ಜಾಗೃತಿ ರಥ ತಾಲೂಕಿನ ಪ್ರತಿ ಗ್ರಾಮದಲ್ಲಿ ಸಂಚರಿಸಲಿದೆ : ತಾಪಂ.ಆಡಳಿತ ಅಧಿಕಾರಿ, ಕೃಷಿ ಜಂಟಿ ನಿರ್ದೇಶಕರಾದ ಮಂಜುನಾಥ್
ಚಳ್ಳಕೆರೆ : ಸಂವಿಧಾನ ಜಾಗೃತಿ ರಥ ತಾಲೂಕಿನ ಪ್ರತಿ ಗ್ರಾಮದಲ್ಲಿ ಸಂಚರಿಸಲಿದೆ ಆದ್ದರಿಂದ ಸ್ಥಳೀಯವಾಗಿ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಸಾರ್ವಜನಿಕರು ಸಹಕರಿಸಿ ಸಂವಿಧಾನದ ಮಹತ್ವದ ಆಶಯ ಈಡೇರಿಸ ಬೇಕು ಎಂದು ತಾಪಂ.ಆಡಳಿತ ಅಧಿಕಾರಿ, ಕೃಷಿ ಜಂಟಿ ನಿರ್ದೇಶಕರಾದ ಮಂಜುನಾಥ್ ಹೇಳಿದರು.ಅವರು…
ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿನ್ನು ಸ್ವೀಕರಿಸಿದರು.
ಚಳ್ಳಕೆರೆ : ರಾಷ್ಟೀಯಮತದಾರರ ದಿನಾಚರಣೆಯ ಅಂಗವಾಗಿ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳುಪ್ರತಿಜ್ಞಾವಿಧಿನ್ನು ಸ್ವೀಕರಿಸಿದರು. ಇನ್ನೂ ಪ್ರತಿಜ್ಞಾವಿಧಿಯನ್ನು ರಾಜ್ಯಶಾಸ್ತ್ರ ಉಪನ್ಯಾಸಕರಾದ ಜಬೀವುಲ್ಲಾರವರು ಭೋಧಿಸಿದರು. ಈ ಸಂಧರ್ಭದಲ್ಲಿ ಪ್ರಚಾರ್ಯರಾದ ರವೀಶ್ , ಹಿರಿಯ ಉಪನ್ಯಾಸಕರಾದ ವಸಂತಕುಮಾರ್, ಹಬೀವುಲ್ಲಾ, ನಾಗಭೂಷಣ್ ಸ್ವಾಮಿ,…
