ಚಳ್ಳಕೆರೆ : ಈಡೀ ದೇಶವೇ 75ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಇದ್ದರೆ.
ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಕೆನರಾ ಬ್ಯಾಂಕ್, ಹಾಗೂ ಮತ್ತು ಚಳ್ಳಕೆರೆ ನಗರದ ಟಿಆರ್ ನಗರದ ಕೆನರಾ ಬ್ಯಾಂಕ್ ಈ ಎರಡು ಬ್ಯಾಂಕ್ ಗಲಲ್ಲಿ ಮಾತ್ರ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡದೆ ನಿಲ್ಯರ್ಕ್ಷ ವಹಿಸಿದ್ದಾರೆ.
ಇನ್ನೂ ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ರಾಷ್ಟ್ರೀಯ ಹಬ್ಬ ಎನ್ನುವುದೇ ವ್ಯವಸ್ಥಾಪಕರಿಗೆ ಗೊತ್ತಿಲ್ಲವಂತೆ ಇಂದಿನ ಎಲ್ಲಾ ವ್ಯವಸ್ಥಾಪಕರು ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತಾ ಬಂದಿರುತ್ತಾರೆ ಹೀಗಿರುವ ವ್ಯವಸ್ಥಾಪಕರಿಗೆ ರಜಾ ಮಾಡಿಕೊಂಡು ಮಜಾ ಮಾಡುವುದೇ ರಾಷ್ಟ್ರೀಯ ಹಬ್ಬ ಎಂದು ತಿಳಿದಿರುತ್ತಾರೆ.
ಹೇಳಿಕೆ :
75ನೇ ಗಣರಾಜ್ಯೋತ್ಸವ ಆಚರಣೆ ಸರ್ವ ಜನಾಂಗಕ್ಕೂ ಸಲ್ಲಬೇಕಾದದ್ದು ಇದನ್ನು ನಿಲ್ಯರ್ಕ್ಷ ಮಾಡಿದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಹಾಗಬೇಕು, ಚಳ್ಳಕೆರೆ ತಾಲೂಕಿನಲ್ಲಿ ಎರಡು ಬ್ರಾಂಚ್ ಗಳಲ್ಲಿ ಧ್ವಜಾರೋಹಣ ಮಾಡದೆ ಇರುವುದು ನಮ್ಮ ಗಮನಕ್ಕೆ ಬಂದಿಲ್ಲ ಈಗ ತಕ್ಷಣವೇ ಪರೀಶಿಲನೆ ನಡೆಸುತ್ತೆವೆ.-ವೈ.ವಿ.ಎನ್.ಶಿವಪ್ರಸಾದ್, ರಿಜಿನಲ್ ಆಫೀಸ್ ದಾವಣಗೆರೆ.