ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಹೊನ್ನೂರು ಗ್ರಾಮದಲ್ಲಿ 75ನೇ ಗಣ ರಾಜ್ಯೋತ್ಸವದ ಪ್ರಯುಕ್ತ ಸರ್ಕಾರಿ ಶಾಲೆ ಮಕ್ಕಳಿಗೆ ದೊಡ್ಡ ಗೊಂಚಿಕಾರ್ ನಾರಾಯಣರೆಡ್ಡಿ ಮತ್ತು ವೀರಣ್ಣರೆಡ್ಡಿ ಹಾಗೂ ಸಹೋದರರು ಎಲ್ಲಾ ಮಕ್ಕಳಿಗೆ ಊಟದ ತಟ್ಟೆ ಲೋಟ ವಿತರಣೆ ಮಾಡಿದರು
ಈ ಸಂದರ್ಭದಲ್ಲಿ ವೀರಣ್ಣರೆಡ್ಡಿ ನಮ್ಮೂರಿನ ಶಾಲೆಯನ್ನು ಎಲ್ಲರು ಸೇರಿ ಅಭಿರುದ್ದಿ ಪಡಿಸಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಎಸ್.ಡಿ.ಎಂಸಿ. ಅಧ್ಯಕ್ಷ ಗುರುಸ್ವಾಮಿ. ಜಿ.ಏನ್. ಜಯರಾಮ್. ರಾಘವರೆಡ್ಡಿ ಎಚ್. ಮುಕ್ಯೋಪಾಧ್ಯಾಯರಾದ ಹನುಮಂತರೆಡ್ಡಿ. ಶಿಕ್ಷಕರಾದ ಪಾಪಣ್ಣ, ಪ್ರತಿಭಾ, ಹೊನ್ನೂರು ಮಾರಣ್ಣ. ತಿಪ್ಪಾರೆಡ್ಡಿ. ಇನ್ನು ಅನೇಕ ಗ್ರಾಮಸ್ಥರು ಪಾಲಗೊಂಡಿದ್ದರು