ಚಳ್ಳಕೆರೆ : ರಾಷ್ಟೀಯ
ಮತದಾರರ ದಿನಾಚರಣೆಯ ಅಂಗವಾಗಿ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು
ಪ್ರತಿಜ್ಞಾವಿಧಿನ್ನು ಸ್ವೀಕರಿಸಿದರು.
ಇನ್ನೂ ಪ್ರತಿಜ್ಞಾವಿಧಿಯನ್ನು ರಾಜ್ಯಶಾಸ್ತ್ರ ಉಪನ್ಯಾಸಕರಾದ ಜಬೀವುಲ್ಲಾರವರು ಭೋಧಿಸಿದರು.
ಈ ಸಂಧರ್ಭದಲ್ಲಿ ಪ್ರಚಾರ್ಯರಾದ ರವೀಶ್ , ಹಿರಿಯ ಉಪನ್ಯಾಸಕರಾದ ವಸಂತಕುಮಾರ್, ಹಬೀವುಲ್ಲಾ, ನಾಗಭೂಷಣ್ ಸ್ವಾಮಿ, ಚಂದ್ರಶೇಖರ್, ಕುಮಾರಸ್ವಾಮಿ, ಹೀನಾಕೌಸರ್, ಎನ್ ಎಸ್ ಎಸ್ ಅಧಿಕಾರಿ ಶಾಂತಕುಮಾರಿ, ಜಾನಕಮ್ಮ, ಈರಣ್ಣ, ನಾಗರಾಜ್ ಬೇಳಗಟ್ಟ, ವಾಹಿದ್, ಇಮ್ರಾನ್ ,ರಾಮಾಂಜನೇಯ ಹಾಗೂ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.