ಚಳ್ಳಕೆರೆ ನ್ಯೂಸ್ ಸುದ್ದಿ : ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ ತ್ವರಿತವಾಗಿ ಮುಗಿಸಿ ಕೊಡಿ : ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್ ಒತ್ತಾಯ
ಚಳ್ಳಕೆರೆ ನ್ಯೂಸ್ ಸುದ್ದಿ : ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ ತ್ವರಿತವಾಗಿ ಮುಗಿಸಿ ಕೊಡಿ ಎಂದು ನಾಗರೀಕ ಹಿತರಕ್ಷಣಾ ಸಮಿತಿಗೌರವಾಧ್ಯಕ್ಷ ಎಸ್ ವಿ ರಂಗನಾಥ್ ಒತ್ತಾಯಿಸಿದ್ದಾರೆ. ಹಿರಿಯೂರು ಚಂದ್ರಾ ಲೇ ಔಟ್ ನಿವಾಸಿಗಳಿಗೆ ಬಹು ದಿನಗಳಿಂದನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ ತ್ವರಿತವಾಗಿ…
ಚಳ್ಳಕೆರೆ ನ್ಯೂಸ್ : ಮಾರ್ಚ್ 3 ರಿಂದ 6 ರವರೆಗೆ ಪಲ್ಸ್ ಪೊಲೀಯೋ ಕಾರ್ಯಕ್ರಮ: ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕಾರ್ಯಕ್ರಮ ಯಶಸ್ವಿಗೆ ಕಾರಣರಾಗಬೇಕು — ತಹಶಿಲ್ದಾರ್ ರೇಹಾನ್ ಪಾಷ
ಚಳ್ಳಕೆರೆ ನ್ಯೂಸ್ : ಮಾರ್ಚ್ 3 ರಿಂದ 6 ರವರೆಗೆಪಲ್ಸ್ ಪೊಲೀಯೋ ಕಾರ್ಯಕ್ರಮ ವಿರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕಾರ್ಯಕ್ರಮ ಯಶಸ್ವಿಗೆ ಕಾರಣರಾಗಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು. ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಜೀತಪದ್ಧತಿ,ಬಾಲ್ಯವಿವಾಹ, ಹಾಗೂ…
ಚಳ್ಳಕೆರೆ ನ್ಯೂಸ್ : ದೊಡ್ಡ ಚೆಲ್ಲೂರು ಗ್ರಾಮದ ಸುಮಂಗಳೆಯರು ಕುಂಬಮೇಳದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡ ಸಂವಿಧಾನ ಜಾಗೃತಿ ರಥಯಾತ್ರೆ
ಚಳ್ಳಕೆರೆ ನ್ಯೂಸ್ : ರಾಜ್ಯಾದ್ಯಂತ ಹಮ್ಮಿಕೊಂಡ ಸಂವಿಧಾನ ಜಾಗೃತಿ ಸ್ತಬ್ದ ಚಿತ್ರ ರಥಯಾತ್ರೆಯು ಇಂದು ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮಕ್ಕೆ ತಲುಪಿದೆ. ಇನ್ನೂ ದೊಡ್ಡ ಚೆಲ್ಲೂರು ಗ್ರಾಮದ ಸುಮಂಗಳೆಯರು ಕುಂಬಮೇಳದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡ ಜಾಗೃತಿ ರಥಯಾತ್ರೆಗೆ ಭವ್ಯಮೆರವಣಿಗೆಯೊಂದಿಗೆ ಈಡೀ ಗ್ರಾಮದ…
ಚಳ್ಳಕೆರೆ ನ್ಯೂಸ್ : ಸಂವಿಧಾನ ಜಾಗೃತಿ ಜಾಥಾ ರಥವು ರೇಣುಕಾಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ
ಸಂವಿಧಾನ ಜಾಗೃತಿ ಜಾಥ ರಥ . ಚಳ್ಳಕೆರೆ ನ್ಯೂಸ್ : ಕಳೆದ ಹಲವು ದಿನಗಳಿಂದ ಚಳ್ಳಕೆರೆ ತಾಲ್ಲೂಕಿನಲ್ಲಿ ಸಂಚರಿಸುವಸಂವಿಧಾನ ಜಾಗೃತಿ ಜಾಥಾ ರಥವು ರೇಣುಕಾಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ರಥವು ಸಾಗಿತು. ಇನ್ನೂ ರಥಯಾತ್ರೆಗೆ ಪಿ ಡಿ ಓ.ಬಿಸಿ…
ಚಳ್ಳಕೆರೆ ನ್ಯೂಸ್ : ಫೆ.13 ರಂದು ಸ್ವಯಂ ಪ್ರೇರಿತ ನಾಯಕನಹಟ್ಟಿ ಬಂದ್
ಫೆ. ೧೩ರ ನಾಯಕನಹಟ್ಟಿ ಬಂದ್ ಗೆ ಪಟ್ಟಣದ ಮತ್ತು ಹೋಬಳಿಯ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರು ಬೆಂಬಲವನ್ನು ನೀಡುವಂತೆ ನಾಯಕನಹಟ್ಟಿ ನೀರಾವರಿ ಮತ್ತು ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ ಬಿ ಮುದಿಯಪ್ಪ ಮನವಿ ಚಳ್ಳಕೆರೆ ನ್ಯೂಸ್:: ಭದ್ರಾ ಮೇಲ್ದಂಡೆ ಯೋಜನೆ…
ಚಳ್ಳಕೆರೆ ನ್ಯೂಸ್: ಅಕ್ರಮ ಮಣ್ಣು ಸಾಗಾಟ ಎಗ್ಗಿಲ್ಲದೆ ಆಂದ್ರಕ್ಕೆ : ಗೌರ ಸಮುದ್ರ ಕೆರೆ ಮಣ್ಣು ಮಾಯ
ಚಳ್ಳಕೆರೆ ನ್ಯೂಸ್: ಅಕ್ರಮ ಮಣ್ಣು ಸಾಗಾಟ ಎಗ್ಗಿಲ್ಲದೆ ಆಂದ್ರಗಡಿ ಭಾಗಕ್ಕೆ ಕೊಂಡೊಯ್ಯುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಕೆರೆ ಮೂಲಗಳನ್ನು ಸಂರಕ್ಷಣೆಮಾಡಬೇಕಾದ ಅಧಿಕಾರಿಗಳು ಇಂತಹ ಅಕ್ರಮ ಮಣ್ಣು ಸಾಗಾಟಕ್ಕೆ ಬ್ರೇಕ್ ಹಾಕಬೇಕು ಇಲ್ಲವಾದರೆ ನಮ್ಮಮುಂದಿನ ಮಕ್ಕಳ ಭವಿಷ್ಯದಗತಿ ಏನು ಅದರಲ್ಲಿ ಆಂದ್ರಕ್ಕೆ ರವಾನೆಯಾಗುವ…
ಚಳ್ಳಕೆರೆ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ವರಿಷ್ಠರು ಯಾರಿಗೆ ಟಿಕೆಟ್ ನೀಡಲಿ ಗೆಲುವಿಗೆ ಶ್ರಮಿಸುತ್ತೆನೆ — ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡುವುದೋ ನನ್ನ ಗುರಿ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎಂ.ಸಿ.ರಘುಚಂದನ್
ಚಳ್ಳಕೆರೆ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೈಕಮಾಂಡ್ಯಾರಿಗೆ ಟಿಕೆಟ್ ನೀಡಲಿ ಗೆಲುವಿಗೆ ಶ್ರಮಿಸಿ ವಿಶ್ವ ಮೆಚ್ಚಿದ ನಾಯಕನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿಮಾಡೋಣ ಎಂದು ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಂ.ಸಿ.ರಘುಚಂದನ್ ಹೇಳಿದರು. ನಗರದ ಮಾಜಿ ಶಾಸಕ ಬಸವರಾಜ್ ಮಂಡಿಮಠ…
ಜಾತಿ ನಿಂದನೆ ಪ್ರಕರಣ ದೂರು ದಾಖಲು ಮಾದಿಗ ಸಮುದಾಯದ ಆಕ್ರೋಶ
ಚಳ್ಳಕೆರೆ: ತಾಲೂಕಿನ ಸೂಜಿ ಮಲ್ಲೇಶ್ವರ ನಗರದ ನಿವಾಸಿಯಾದ ಎಂ ರೇವಣ್ಣ ಎಂಬ ವ್ಯಕ್ತಿ ಎಂ ಮಂಜುನಾಥ ಎಂಬ ವ್ಯಕ್ತಿಯ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ನಗರದ ಪಿಡಬ್ಲ್ಯೂಡಿ ಕಚೇರಿ ಮುಂದೆ ಗುತ್ತಿಗೆದಾರ ಮಂಜುನಾಥ ತನ್ನಿಂದ ಪಡೆದ…
ಕುಷ್ಟರೋಗ ಪರಿಹಾರ ಕೊಂಡುಕೊಳ್ಳುವಂತೆ: ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ತಾಲೂಕ ಇಲಾಖೆ ಜನ ಜಾಗೃತಿ ಜಾತ
ಚಳ್ಳಕೆರೆ:ಕುಷ್ಟರೋಗ ಅನ್ನೋದು ಮರಣಾಂತಿಕ ಕಾಯಿಲೆ ಅಲ್ಲ ತೋಚಯ ಮೇಲೆ ಖಚಿತವಾಗಿ ಸ್ಪರ್ಶಜ್ಞಾನ ವಿರಧ ಮಚ್ಚೆ ಅಥವಾ ಮಚ್ಚುಗಳು ಹಾಗೂ ಕಾಲುಗಳು ಜೋಮು ಹಿಡಿಯುವುದು ಮತ್ತು ಬಿಳಿ ಕೆಂಪು ಇಲ್ಲವೇ ತಾಮ್ರದ ಆಕಾರದ ಚಪ್ಪಟೆ ಹಾಗೂ ಉಬ್ಬಿದಂತೆ ತಿಂಡಿ ತುರಿಕೆ ಇರುವುದಿಲ್ಲ ಇದರ…
ನಗರದ ಸ್ವಚ್ಛತೆ ಹಾಗೂ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಆಗ್ರಹ
ಚಳ್ಳಕೆರೆ: ನಗರದ ನಗರಸಭೆ ಆವರಣದಲ್ಲಿ ನಡೆದ ಪ್ರಸಕ್ತ ಸಾಲಿನ ಸಾರ್ವಜನಿಕ ಎರಡನೇ ಹಂತದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಿದರು ಪ್ರತಿ ವರ್ಷ ಆಯವ್ಯಯ ಸಭೆಗೆ ಸಾರ್ವಜನಿಕರಿಂದ ಅನೇಕ ಸಲಹೆ ಸೂಚನೆ ಪಡೆಯುತ್ತೀರಿ.…
