ಜಾನುವಾರುಗಳಿಗೆ ಮೇವು ನೀರಿನ ವ್ಯವಸ್ಥೆ ಕಲ್ಪಿಸಿ

ಚಳ್ಳಕೆರೆ ನ್ಯೂಸ್ : ಜಾನುವಾರುಗಳಿಗೆ ಮೇವು ನೀರಿನ ವ್ಯವಸ್ಥೆ ಕಲ್ಪಿಸಿ ಕಳೆದ ವರ್ಷ ಮಳೆ ಬಾರದೆ ಸಂಪೂರ್ಣ ಕೈಕೊಟ್ಟಿದ್ದು ಬೆಳೆಯಾಗದೆಕೆರೆ ಹಳ್ಳಕೊಳ್ಳಗಳು ತುಂಬದೆ ಜಾನುವಾರುಗಳಿಗೆ ಕುಡಿಯುವನೀರಿಲ್ಲ ಹಾಗೂ ಮೇವು ಸಹ ಸಿಗದಂತಾಗಿದೆ. ಈಗಿರುವಾಗ ಕೆಲವುಕಡೆ ತಾಲೂಕಿನಲ್ಲಿ ಗೋಶಾಲೆಗಳನ್ನು ತೆರೆಯಲಾಗಿದ್ದು, ಗೋಶಾಲೆಗಳಲ್ಲಿ ಜಾನುವಾರುಗಳಿಗೆ…

ಒಂದು ಸಾವಿರ ಬೋರ್ ಕೊರೆದರು ಸಿಗದ ನೀರು 6 ಅಡಿ ಕೃಷಿಹೊಂಡದಲ್ಲಿ ಬಂತು

ಚಳ್ಳಕೆರೆ ನ್ಯೂಸ್ : 1000 ಬೋರ್ ಕೊರೆದರು ಸಿಗದ ನೀರು 6 ಅಡಿ ಕೃಷಿಹೊಂಡದಲ್ಲಿ ಬಂತುಈಗಾಗಲೇ ಬೇಸಿಗೆ ಕಾಲ ಶುರುವಾಗಿದ್ದು ಕುಡಿಯುವ ನೀರಿನತಾಲೂಕಿನಲ್ಲಿ ಹಾಹಾಕಾರ ಇದೆ. 500 ರಿಂದ 1000 ಆಳದವರೆಗೂಬೋರ್ ಕೊರೆದರು ನೀರು ಬರುವುದೇ ಕಷ್ಟವಾಗಿದೆ. ಆದರೆಕೊಂಡ್ಲಹಳ್ಳಿ ಸಮೀಪ ಆರು…

ವಿಶಿಷ್ಟವಾಗಿ ದ್ಯಾಮಲಾಂಬ ದೇವಿ ಪಲ್ಲಕ್ಕಿ ಉತ್ಸವ

ಚಳ್ಳಕೆರೆ ನ್ಯೂಸ್ : ಗ್ರಾಮದ ಸೊಸೆಯಂದಿರಿಂದ ದೇವರ ಮುಂದೆಟಪಾಂಗುಚ್ಚಿ ನೃತ್ಯಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮದ ಸೊಸೆಯಂದಿರು ಡಾನ್ಮಾಡೋ ಮೂಲಕ ಗ್ರಾಮದೇವತೆ ದ್ಯಾಮಲಾಂಬ ದೇವಿಯಜಾತ್ರಾ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಹೊಳಲ್ಕೆರೆ ತಾಲೂಕಿನ ಹಳೇಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿವಿಶಿಷ್ಟವಾಗಿ ದ್ಯಾಮಲಾಂಬ ದೇವಿ ಪಲ್ಲಕ್ಕಿ ಉತ್ಸವಹಮ್ಮಿಕೊಳ್ಳಲಾಗಿತ್ತು. ಈ…

ಅದ್ಧೂರಿಯಾಗಿ ನಡೆದ ಗ್ರಾಮ ದೇವತೆ ಶ್ರೀ ಚಳ್ಳಕೆರೆಯಮ್ಮ ದೇವಿ ಸಿಡಿ ಉತ್ಸವ : ಸಾವಿರಾರು ಭಕ್ತರು ಸಾಕ್ಷಿ

ರಾಮಾಂಜನೇಯ ಚನ್ನಗಾನಹಳ್ಳಿಚಳ್ಳಕೆರೆ : ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹೆಂಗಳೆಯರ ಆರಾಧ್ಯ ದೈವ ಶ್ರೀಚಳ್ಳಕೆರೆಯಮ್ಮ ದೇವಿ ಜಾತ್ರೆಯ ನಾಲ್ಕನೆ ದಿನವಾದ ಗುರುವಾರ ಸಿಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.ಪ್ರತಿ ನಾಲ್ಕು ವರುಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ…

ಶ್ರೀ ಚಳ್ಳಕೆರಮ್ಮ ದೇವಿ ಆರ್ಶಿವಾದ ಪಡೆದ ಸ್ಥಳೀಯ ಶಾಸಕ ಟಿ.ರಘುಮೂರ್ತಿ, ಹಾಗೂ ಕುಟುಂಬ ವರ್ಗ

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಟಿ ರಘುಮೂರ್ತಿ ರವರು ಕುಟುಂಬ ಸಮೇತವಾಗಿ ಚಳ್ಳಕೆರೆ ನಗರದ ಶ್ರೀ ಚಳ್ಳಕೆರೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಜಾತ್ರಾ ಮಹೋತ್ಸವದ…

ಗಜ್ಜುಗಾನಹಳ್ಳಿಯಲ್ಲಿ ಸಾಲು ಮರದ ತಿಮ್ಮಕ್ಕ ಚಾರಿ ಟೇಬಲ್ ಟ್ರಸ್ಟ್ ಸ್ಥಾಪನೆ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಕೆ ಎಸ್ ಮಂಜಣ್ಣ ಕಾರ್ಯಕ್ರಮಕ್ಕೆ ಚಾಲನೆ

ನಾಯಕನಹಟ್ಟಿ:: ಶಾಲೆಯ ಆವರಣ ಮತ್ತು ಗ್ರಾಮದ ವಿವಿಧಡೆ ಸಸ್ಯಗಳನ್ನು ಬೆಳೆಸಿ ಸಾಲ ಬರದ ತಿಮ್ಮಕ್ಕ ನವರ ಹೆಸರು ಉಳಿಸಿ ಎಂದು ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಕೆ ಎಸ್ ಮಂಜಣ್ಣ ಹೇಳಿದ್ದಾರೆ . ಅವರು ಸೋಮವಾರ ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ…

ಚಳ್ಳಕೆರೆ ನ್ಯೂಸ್ : ಇದೇ ಮಾರ್ಚ 15 ರಿಂದ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ ಆದ್ದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಎಂದು ಚುನಾವಣಾ ಕಾರ್ಯಕ್ಕೆ ಸಜ್ಜಾಗಿ : ಅಧಿಕಾರಿ ಬಿ.ಆನಂದ

ಚಳ್ಳಕೆರೆ ನ್ಯೂಸ್ : ಇದೇ ಮಾರ್ಚ 15 ರಿಂದ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ ಆದ್ದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಎಂದು ಚುನಾವಣಾ ಕಾರ್ಯಕ್ಕೆ ಸಜ್ಜಾಗಿ ಎಂದು ಅಧಿಕಾರಿ ಬಿ.ಆನಂದ ಹೇಳಿದರು. ಅವರು ನಗರದ ತಾಲೂಕು ಕಛೇರಿಯಲ್ಲಿ ತಾಲೂಕು ಮಟ್ಟದ…

ಹಿರೇಕೆರೆ ಕಾವಲಿನ ಗೋಶಾಲೆಯಲ್ಲಿ ರೈತರ ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಮೇವು ನೀಡಲಾಗುತ್ತದೆ ನಲಗೇತನಹಟ್ಟಿ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಹೇಳಿದರು.

ನಾಯಕನಹಟ್ಟಿ:: ಮಾ.12. ಹಿರೆಕೆರೆ ಕಾವಲು ಗೋಶಾಲೆಯಲ್ಲಿ ರೈತರ ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಮೇವನ್ನು ವಿತರಿಸಲಾಗುತ್ತದೆ ಎಂದು ನಲಗೇತನಹಟ್ಟಿ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಹೇಳಿದ್ದಾರೆ. ಮಂಗಳವಾರ ಸಮೀಪದ ಹಿರೆಕೆರೆ ಕಾವಲು ಪ್ರದೇಶದ ಗೋಶಾಲೆಯಲ್ಲಿ ರೈತರ ಜಾನುವಾರುಗಳಿಗೆ ಭತ್ತದ ಹುಲ್ಲನ್ನು ವಿತರಣೆ ಮಾಡಿ ಮಾತನಾಡಿದ…

ವಿಜೃಂಭಣೆಯಿಂದ ಬೋಸೆದೇವರಹಟ್ಟಿ ಗ್ರಾಮಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆಡದ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ.

* ನಾಯಕನಹಟ್ಟಿ: : ಮಾ.12. ಸಮೀಪದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದಲ್ಲಿ ಮಂಗಳವಾರ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಳವಾರ ಗ್ರಾಮಸ್ಥರು ರಥೋತ್ಸವದ ಪ್ರಯುಕ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳ…

ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕಾದರೆ ಯುವಜನತೆ ಮತದಾನ ಮಾಡುವುದು ಅತ್ಯವಶ್ಯಕ: ರಾಘವೇಂದ್ರ ನಾಯಕ

ಚಳ್ಳಕೆರೆ: ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕಾದರೆ ಯುವ ಜನತೆ ಮತದಾನ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಉಪನ್ಯಾಸಕ ರಾಘವೇಂದ್ರ ನಾಯಕ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗಂಧರ್ವ ಯುವಕಲಾಸಂಘ ಓಬಣನಹಳ್ಳಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು…

error: Content is protected !!