ಬೆಳೆಪರಿಹಾರ, ಬೆಳೆವಿಮೆ ರೈತರಿಗೆ ಸಿಗಲಿಲ್ಲವಾದರೆ ಮತ್ತೆ ಧರಣಿ ಸತ್ಯಾಗ್ರಹ : ಕೆ.ಪಿ.ಭೂತಯ್ಯ

ಚಳ್ಳಕೆರೆ ನ್ಯೂಸ್ : ಬಯಲುಸೀಮೆಯ ರೈತರು ಬೆಳೆ ಪರಿಹಾರ ಬರದೆ ಕಂಗಾಲಾಗಿದ್ದಾರೆ,ಇನ್ನೂ ಸಾಲ ಸೋಲಾ ಮಾಡಿ ಬೆಳೆ ವಿಮೆ ಕಟ್ಟಿದ ರೈತರಿಗೆ ಇದುವರೆಗೂ ಕೈಗೆ ಸೇರಿಲ್ಲ.ಇದರಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಇದನ್ನು ಮನ ಗಂಡ, ಕರ್ನಾಟಕ ರಾಜ್ಯ ರೈತ ಸಂಘ…

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕನ್ನಡ ವಿಷಯಕ್ಕೆ ಸು.5325 ವಿದ್ಯಾರ್ಥಿಗಳು ಹಾಜರು : ಬಿಇಓ. ಕೆಎಸ್.ಸುರೇಶ್

ಚಳ್ಳಕೆರೆ ನ್ಯೂಸ್ : ರಾಜ್ಯಾಧ್ಯಾಂತ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ವಿಷಯ ಕನ್ನಡಕ್ಕೆ ವಿದ್ಯಾರ್ಥಿಗಳು ನಗುಮುಖದಲ್ಲೆ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ.ಅದರಂತೆ ಚಳ್ಳಕೆರೆ ತಾಲೂಕಿನಾದ್ಯಾಂತ ಸುಮಾರು 18 ಪರೀಕ್ಷಾ ಕೇಂದ್ರಗಳಲ್ಲಿ ಸು.5387 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋದಾಯಿಸಿಕೊಂಡು ಇಂದು 62 ವಿದ್ಯಾರ್ಥಿಗಳು ಗೈರಾಗಿದ್ದು…

ಕಾಯಕ ಯೋಗಿಯ ಜಾತ್ರೆಗೆ ಕ್ಷಣಗಣನೆ …! ಮಧ್ಯ ಕರ್ನಾಟಕದ ಹಟ್ಟಿ ತಿಪ್ಪೆಶನ ಜಾತ್ರೆಗೆ ಹೊರ ರಾಜ್ಯದ ಭಕ್ತಸಾಗರ

ರಾಮಾಂಜನೇಯ ಕೆ.ಚನ್ನಗಾನಹಳ್ಳಿ ಚಳ್ಳಕೆರೆ : ಮಧ್ಯ ಕರ್ನಾಟಕದ ಐತಿಹಾಸಿಕ ಜಾತ್ರೆಯೆಂದು ಎಂದೇ ಖ್ಯಾತಿ ಪಡೆದ ಕಾಯಕ ಯೋಗಿ ಶ್ರೀಗುರು ತಿಪ್ಪೆರುದ್ರಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ.ಮಧ್ಯ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಎಲ್ಲಾ ಜನರ ಆರಾಧ್ಯ ದೈವನಾಗಿದ್ದಾನೆ.…

ಬೋಗಳರಹಟ್ಟಿ ಚೆಕ್ ಪೋಸ್ಟ್ ತಪಾಸಣೆ ನಡೆಸಿದ ಚುನಾವಣೆ ಅಧಿಕಾರಿ ಬಿ.ಆನಂದ್

ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಹಾಗೂ ‌ಮತಗಟ್ಟೆಗಳನ್ನು ತಪಾಸಣೆ ಮಾಡಿದ ಚುನಾವಣೆ ಅಧಿಕಾರಿ ಬಿ.ಆನಂದ್ ಹೌದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಎಸಗದಂತೆ ಕಟ್ಟು‌ ನಿಟ್ಟಿನ‌ ಸೂಚನೆ ನೀಡಿದ್ದರು, ಸಹ ಕೆಲವು ಅಕ್ರಮಣಕಾರಿ ವ್ಯಕ್ತಿಗಳು ನಗದು…

ಜಿಲ್ಲಾಧಿಕಾರಿ, ತಹಶಿಲ್ದಾರ್ ಜಂಟಿಯಾಗಿ ಚೆಕ್‌ಪೋಸ್ಟ್ ತಪಾಸಣೆ..! ಚಳ್ಳಕೆರೆ ವ್ಯಾಪ್ತಿಯ ಐದು ಚೆಕ್‌ಪೋಸ್ಟ್ ಗಳ ತಪಾಸಣೆ.

ಚಳ್ಳಕೆರೆ ನ್ಯೂಸ್ : 2024 ರ ಲೋಕ‌ ಸಮರಕ್ಕೆ‌ ಈಗಾಗಲೇ ‌ದಿನಾಂಕ‌ ನಿಗಧಿಯಾಗಿ ಈಡೀ ದೇಶದಲ್ಲಿ ಏಳು ಹಂತದ ಚುನಾವಣೆಗೆ ಆದೇಶ ಹೊರಡಿಸಿದ ಅಧಿಕಾರಿಗಳು ‌ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಸಲು ಅಧಿಕಾರಿಗಳು ಸನ್ನದು ಹಾಗಿದ್ದಾರೆ.ಅದರಂತೆ 14 ಕ್ಷೇತ್ರಗಳು ಮೊದಲ…

ಬಿಜೆಪಿ ಟಿಕೆಟ್ ನೀಡುವ ಭರವಸೆ ಇದೆ : ಆಕಾಂಕ್ಷಿ ಜನಾರ್ಧನಸ್ವಾಮಿ…!! ಚಿತ್ರದುರ್ಗದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದವ ನಾನು…ವರಿಷ್ಠರ ವಿಶ್ವಾಸ ನನಗಿದೆ…!

ಚಳ್ಳಕೆರೆ ನ್ಯೂಸ್ : ಕಳೆದ 2009 ರಲ್ಲಿ ಕಲ್ಲಿನ‌ ಕೋಟೆಯಲ್ಲಿ‌ ಮೊಟ್ಟ ಮೊದಲ ಬಾರಿಗೆ‌ ಕಮಲ‌ ಅರಳಿಸಿದ ಕಿರ್ತಿ‌ ನನಗೆ ಹಾಗೂ ನನ್ನ‌ ಮತದಾರರಿಗೆ ಸಲ್ಲುತ್ತದೆ ಎಂದು ಮಾಜಿ‌ ಲೋಕಸಭಾ ಸದಸ್ಯ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಜನಾರ್ಧನ ಸ್ವಾಮಿ ಹೇಳಿದರು.…

ಬಿಜೆಪಿ ಟಿಕೆಟ್ ನೀಡುವ ಭರವಸೆ ಇದೆ : ಆಕಾಂಕ್ಷಿ ಜನಾರ್ಧನಸ್ವಾಮಿ…!! ಚಿತ್ರದುರ್ಗದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದವ ನಾನು…ವರಿಷ್ಠರ ವಿಶ್ವಾಸ ನನಗಿದೆ. ..!

ಚಳ್ಳಕೆರೆ ನ್ಯೂಸ್ : ಕಳೆದ 2009 ರಲ್ಲಿ ಕಲ್ಲಿನ‌ ಕೋಟೆಯಲ್ಲಿ‌ ಮೊಟ್ಟ ಮೊದಲ ಬಾರಿಗೆ‌ ಕಮಲ‌ ಅರಳಿಸಿದ ಕಿರ್ತಿ‌ ನನಗೆ ಹಾಗೂ ನನ್ನ‌ ಮತದಾರರಿಗೆ ಸಲ್ಲುತ್ತದೆ ಎಂದು ಮಾಜಿ‌ ಲೋಕಸಭಾ ಸದಸ್ಯ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಜನಾರ್ಧನ ಸ್ವಾಮಿ ಹೇಳಿದರು.…

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಇರುವ ಕಾರಣ ನಾಯಕನಹಟ್ಟಿ ಹೊರ‌ಮಠದ ಸಮೀಪದ ‌ಇರುವ ರಸ್ತೆ ಕಾಮಗಾರಿ ಭರದಿಂದ ಸಾಗಿದೆ.

ಚಳ್ಳಕೆರೆ ನ್ಯೂಸ್ : ಇದೇ ಮಾರ್ಚ್ 26 ರಂದು ನಡೆಯುವ ಮಧ್ಯ ಕರ್ನಾಟಕದ ಆರಾಧ್ಯದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಇರುವ ಕಾರಣ ನಾಯಕನಹಟ್ಟಿ ಹೊರ‌ಮಠದ ಸಮೀಪದ ‌ಇರುವ ರಸ್ತೆ ಕಾಮಗಾರಿ ಭರದಿಂದ ಸಾಗಿದೆ. ಇನ್ನೂ ಹಲವು ದಿನಗಳಿಂದ ನೆನೆಗುದಿಗೆ…

ಘಚಂದನ್ ಅಭಿಮಾನಿಬಳಗದವರು ಇಂದು ಬಿಜೆಪಿ ಕಚೇರಿ ವೆರೆಗೆ ಪ್ರತಿಭಟನೆ ನೆಡೆಸಿಮುಖಂಡರಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸಿದರು.

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಹಾಗಲು ಗೊಂದಲ ಸೃಷ್ಠಿಯಾಗಿದ್ದು, ಇದರಿಂದ ಎರಡು ಬಾರಿಟಿಕೇಟ್ ಕೇಳಿ ವಯಸ್ಸಿನ ಕಾರಣಕ್ಕೆ ಸುಮ್ಮನಾಗಿದ್ದ ರಘುಚಂದನ್ಶತಾಯಗತಾಯ ಟಿಕೆಟ್ ಪಡೆಯಲು ಶಕ್ತಿ ಪ್ರದರ್ಶನಕ್ಕೆಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಘಚಂದನ್ ಅಭಿಮಾನಿಬಳಗದವರು ಇಂದು ಬಿಜೆಪಿ…

ಲೋಕಸಭಾ ಚುನಾವಣೆ ಮಹಿಳೆಗೆ ಟಿಕೆಟ್ ನೀಡಿ

ಲೋಕಸಭಾ ಚುನಾವಣೆ ಮಹಿಳೆಗೆ ಟಿಕೆಟ್ ನೀಡಿ ಈ ಬಾರಿಯ ಚಿತ್ರದುರ್ಗ ಲೋಕಸಭಾ ಟಿಕೆಟ್ ಮಹಿಳೆಗೆನೀಡಬೇಕು. ಹಿಂದುಳಿದ ಸಮುದಾಯದ ಭಾರ್ಗವಿದ್ರಾವಿಡ್ ರವರಿಗೆ ನೀಡಬೇಕೆಂದು ಛಲವಾದಿ ಗುರುಪೀಠದಬಸವನಾಗೀದೇವ ಸ್ವಾಮಿಜಿ ಬಿಜೆಪಿ ವರಿಷ್ಠರನ್ನು ಆಗ್ರಹಿಸಿದ್ದಾರೆ. ಚಿತ್ರದುರ್ಗದ ಛಲವಾದಿ ಗುರುಪೀಠದಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತಾಡಿದರು, ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಆಯ್ಕೆ…

error: Content is protected !!