ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಎಲ್ ಕೆ ಜಿ ತರಗತಿ ಪ್ರಾರಂಭಕ್ಕೆ ಉಚಿತ ದಾಖಲಾತಿ ಆಂದೋಲನ.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಎಲ್ ಕೆ ಜಿ ತರಗತಿ ಪ್ರಾರಂಭಕ್ಕೆ ಉಚಿತ ದಾಖಲಾತಿ ಆಂದೋಲನ. ನಾಯಕನಹಟ್ಟಿ ಪಟ್ಟಣದಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ.ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉಚಿತ…
ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಸಭೆಸಾರ್ವಜನಿಕ ಹಿತದೃಷ್ಠಿಯಿಂದ ನೂತನ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ
ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಸಭೆಸಾರ್ವಜನಿಕ ಹಿತದೃಷ್ಠಿಯಿಂದ ನೂತನ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಚಿತ್ರದುರ್ಗ (ಕರ್ನಾಟಕ ವಾರ್ತೆ)ಡಿ.19:ಚಿತ್ರದುರ್ಗ ನಗರ ಸಮೀಪದ ಕುಂಚಿಗನಾಳ್ ಕಣಿವೆ ಬಳಿ ಹೊಸದಾಗಿ ನಿರ್ಮಾಣ ಮಾಡಲಾಗಿರುವ ಜಿಲ್ಲಾಧಿಕಾರಿಗಳ ಕಚೇರಿಯನ್ನು ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ನೀಡುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಅನುಮೋದನೆ…
ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಾನ್ಯ ಯೋಜನಾ ನಿರ್ದೇಶಕರಾದ ಕೆ.ಜಯಲಕ್ಷ್ಮಿ ಜಿಲ್ಲಾ ಪಂಚಾಯತ್ ಚಿತ್ರದುರ್ಗ ರವರ ಅಧ್ಯಕ್ಷತೆಯಲ್ಲಿ ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾಯಕ ಗ್ರಾಮ : ಉಪ್ಪರಿಗೇನಹಳ್ಳಿ ದಿನಾಂಕ 18.12.2025 ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಾನ್ಯ ಯೋಜನಾ ನಿರ್ದೇಶಕರಾದ ಕೆ.ಜಯಲಕ್ಷ್ಮಿ ಜಿಲ್ಲಾ ಪಂಚಾಯತ್ ಚಿತ್ರದುರ್ಗ ರವರ ಅಧ್ಯಕ್ಷತೆಯಲ್ಲಿ ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಪ್ಪರಿಗೇನಹಳ್ಳಿ ಗ್ರಾಮ…
ರಾಮಕೃಷ್ಣ ಗತಪ್ರಾಣಾ ಶ್ರೀಮಾತೆ ಶಾರದಾದೇವಿ”:- ಮಾತಾಜೀ ತ್ಯಾಗಮಯೀ.
“ರಾಮಕೃಷ್ಣ ಗತಪ್ರಾಣಾ ಶ್ರೀಮಾತೆ ಶಾರದಾದೇವಿ”:- ಮಾತಾಜೀ ತ್ಯಾಗಮಯೀ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ರಾಮಕೃಷ್ಣ ಗತಪ್ರಾಣರಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ಶಿವನಗರದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ನೇತೃತ್ವದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ಶ್ರೀಮಾತೆ ಶಾರದಾದೇವಿಯವರ…
ಆತ್ಮವಿಕಾಶಕ್ಕೆ ಶ್ರೀಮದ್ ಭಗವದ್ಗೀತೆ ಮತ್ತು ಸಹಸ್ರನಾಮದ ಪಾರಾಯಣ ಅವಶ್ಯಕ
“ಆತ್ಮವಿಕಾಶಕ್ಕೆ ಶ್ರೀಮದ್ ಭಗವದ್ಗೀತೆ ಮತ್ತು ಸಹಸ್ರನಾಮದ ಪಾರಾಯಣ ಅವಶ್ಯಕ”:-ಸ್ವಾಮಿ ನಾರಾಯಣಾನಂದಜೀ ಅಭಿಪ್ರಾಯ. ಚಳ್ಳಕೆರೆ:-ಶಂಕರಾಚಾರ್ಯರು ತಿಳಿಸಿದಂತೆ ನಮ್ಮ ಆತ್ಮವಿಕಾಸಕ್ಕೆ ಶ್ರೀಮದ್ ಭಗವದ್ಗೀತೆ,ಶ್ರೀಲಲಿತಾ ಸಹಸ್ರನಾಮ ಮತ್ತು ಶ್ರೀವಿಷ್ಣು ಸಹಸ್ರನಾಮವನ್ನು ನಿತ್ಯ ಪಾರಾಯಣ ಮಾಡುವುದು ಅವಶ್ಯಕ ಎಂದು ದೊಡ್ಡಮುದವಾಡಿಯ ಸ್ವಾಮಿ ನಾರಾಯಣಾನಂದಜೀ ತಿಳಿಸಿದರು. ನಗರದ ವಾಸವಿ…
ಕೋಡಿಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಶರಣ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಹಾಗೂ ಶ್ರೀ ದುರ್ಗಾಂಬಿಕ ದೇವಿಯ ದೀಪೋತ್ಸವ
ಕೋಡಿಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಶರಣ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಹಾಗೂ ಶ್ರೀ ದುರ್ಗಾಂಬಿಕ ದೇವಿಯ ದೀಪೋತ್ಸವಚಳ್ಳಕೆರೆ :ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಇಂದು ಗ್ರಾಮಿಣ ಜಾನಪದ ಶೈಲಿಯ ತಮಟೆ ನಗಾರಿ ಉರುಮೆ ನಂದಿಕೋಲು,ವಿವಿಧ ಜಾನಪದ…
ದಿನನಿತ್ಯ ಪುಸ್ತಕ, ಪೆನ್ನು ಹಿಡಿದು ಪಾಠ ಕಲಿಯುತ್ತಿದ್ದ ವಿದ್ಯಾರ್ಥಿಗಳು ಇಂದು ತಕ್ಕಡಿ, ತರಕಾರಿ ಬುಟ್ಟಿ ಹಿಡಿದು ‘ವ್ಯಾಪಾರಿ’ಗಳಾಗಿ ಬದಲಾಗಿದ್ದರು!
ದಿನನಿತ್ಯ ಪುಸ್ತಕ, ಪೆನ್ನು ಹಿಡಿದು ಪಾಠ ಕಲಿಯುತ್ತಿದ್ದ ವಿದ್ಯಾರ್ಥಿಗಳು ಇಂದು ತಕ್ಕಡಿ, ತರಕಾರಿ ಬುಟ್ಟಿ ಹಿಡಿದು ‘ವ್ಯಾಪಾರಿ’ಗಳಾಗಿ ಬದಲಾಗಿದ್ದರು! ಹೌದು, ಚಳ್ಳಕೆರೆ ನಗರದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯು ಆಯೋಜಿಸಿದ್ದ ‘ಮಾರುಕಟ್ಟೆ ದಿನ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು. ಮಕ್ಕಳ ಕಲರವ,…
ಚಳ್ಳಕೆರೆ : ತೊಗರಿ ಬೆಳೆ ಬೆಳೆದ ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ, ಸರಕಾರದ ಪರಿಹಾರವೂ ಇಲ್ಲದೆ, ಇತ್ತ ಬೆಳೆವಿಮೆ ಇಲ್ಲದೆ ರೈತ ಸಾವಿನದವಡೆಯಲ್ಲಿದ್ದಾನೆ ಆದ್ದರಿಂದ ಸರಕಾರಗಳು ರೈತನ ನೆರವಿಗೆ ದಾವಿಸಬೇಕು ಎಂದು ರೈತ ಮುಖಂಡ ಹಾಗೂ ನಿವೃತ್ತ ಪ್ರಾ.ಡಾ.ಶಿವಲಿಂಪ್ಪ ಹೇಳಿದರು.
ಚಳ್ಳಕೆರೆ : ತೊಗರಿ ಬೆಳೆ ಬೆಳೆದ ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ, ಸರಕಾರದ ಪರಿಹಾರವೂ ಇಲ್ಲದೆ, ಇತ್ತ ಬೆಳೆವಿಮೆ ಇಲ್ಲದೆ ರೈತ ಸಾವಿನದವಡೆಯಲ್ಲಿದ್ದಾನೆ ಆದ್ದರಿಂದ ಸರಕಾರಗಳು ರೈತನ ನೆರವಿಗೆ ದಾವಿಸಬೇಕು ಎಂದು ರೈತ ಮುಖಂಡ ಹಾಗೂ ನಿವೃತ್ತ ಪ್ರಾ.ಡಾ.ಶಿವಲಿಂಪ್ಪ ಹೇಳಿದರು. ಅವರು…
ಕೈಗಾರಿಕೋದ್ಯಮಿಗಳಿಗೆಇಲಾಖೆಯಿಂದ ಕೈಗಾರಿಕೋದ್ಯಮದಲ್ಲಿ ನವ್ಯ ತಾಂತ್ರಿಕತೆಯನ್ನು ಬಳಸಿಕೊಳ್ಳುವಕುರಿತಂತೆ ಎರಡು ದಿನಗಳ ಜಾಗೃತಿ ಕಾರ್ಯಕ್ರಮ
ಕೈಗಾರಿಕೋದ್ಯಮಿಗಳಿಗೆಇಲಾಖೆಯಿಂದ ಕೈಗಾರಿಕೋದ್ಯಮದಲ್ಲಿ ನವ್ಯ ತಾಂತ್ರಿಕತೆಯನ್ನು ಬಳಸಿಕೊಳ್ಳುವಕುರಿತಂತೆ ಎರಡು ದಿನಗಳ ಜಾಗೃತಿ ಕಾರ್ಯಕ್ರಮ ಚಿತ್ರದುರ್ಗ : ಆಯಿಲ್ ಸಿಟಿ ಚಳ್ಳಕೆರೆ ನಗರದಲ್ಲಿ ಕೈಗಾರಿಕೆಯನ್ನು ಉನ್ನತ್ತಿಕರಿಸಲು, ಕೈಗಾರಿಕೆ,ಹಾಗೂ ವಾಣಿಜ್ಯ ಇಲಾಖೆ ಸಹಯೋಗದೊಂದಿಗೆ ಎರಡು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರಾದ…
ಚಳ್ಳಕೆರೆ: ಹೊಸ ಸೇತುವೆ ನಿರ್ಮಾಣಕ್ಕೆ ಆದ್ಯತೆ ಮೇಲೆ ಕ್ರಮ ರೂ.46.5 ಕೋಟಿ ವೆಚ್ಚದ ಸೇತುವೆಗಳಿಗೆ ಪ್ರಸ್ತಾವನೆ ಶಾಸಕ ಟಿ.ರಘುಮೂರ್ತಿ ಸ್ವೀಕೃತ—-ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಮ್ಮತಿ…!!
ಚಳ್ಳಕೆರೆ: ಹೊಸ ಸೇತುವೆ ನಿರ್ಮಾಣಕ್ಕೆ ಆದ್ಯತೆ ಮೇಲೆ ಕ್ರಮರೂ.46.5 ಕೋಟಿ ವೆಚ್ಚದ ಸೇತುವೆಗಳಿಗೆ ಪ್ರಸ್ತಾವನೆ ಸ್ವೀಕೃತ-ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಚಿತ್ರದುರ್ಗ : ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ನಿರ್ಮಾಣಕ್ಕೆ ಕ್ರಮವಹಿಸಿದ್ದು, ಹೊಸ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆಯ ಮೇಲೆ…
