ಪ್ರತಿಯೊಬ್ಬರೂ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷ ಶ್ರೀಮತಿ ಮಂಜುಳ ಶ್ರೀಕಾಂತ್ ಕರೆ.

ಪ್ರತಿಯೊಬ್ಬರೂ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷ ಶ್ರೀಮತಿ ಮಂಜುಳ ಶ್ರೀಕಾಂತ್ ಕರೆ. ನಾಯಕನಹಟ್ಟಿ:: ಸೆ.14. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಪ್ರತಿ ವಾರ್ಡುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ…

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ

ಚಳ್ಳಕೆರೆ : ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ ಕೇಂದ್ರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶದಲ್ಲಿಭಾರತದ ಮೀಸಲಾತಿ ವಿರೋಧಿಸಿ ನೀಡಿರುವ ಹೇಳಿಕೆ ಖಂಡಿಸಿ, ಬಿಜೆಪಿ ಚಿತ್ರದುರ್ಗದ ಒನಕೆ ಒಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ,ಕಾಂಗ್ರೆಸ್ ಹಾಗು ರಾಹುಲ್ ಗಾಂಧಿ ವಿರುದ್ಧ…

7 ನೇ ವೇತನ ಆಯೋಗಕ್ಕೆ ನಮ್ಮನ್ನು ಪರಿಗಣಿಸಿ

ಚಳ್ಳಕೆರೆ : 7 ನೇ ವೇತನ ಆಯೋಗಕ್ಕೆ ನಮ್ಮನ್ನು ಪರಿಗಣಿಸಿ ನಿವೃತ್ತ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದಲ್ಲಿಅನ್ಯಾಯವಾಗಿದ್ದು, ಅದನ್ನು ಸರ್ಕಾರ ಸರಿಪಡಿಸಬೇಕೆಂದು ನಿವೃತ್ತಸರ್ಕಾರಿ ನೌಕರ ಸಂಘದ ಜಿಲ್ಲಾ ಪ್ರಧಾನ ಸಂಚಾಲಕ ರಾಜಣ್ಣಒತ್ತಾಯಿಸಿದರು. ಅವರು ಚಿತ್ರದುರ್ಗ ದಲ್ಲಿ ಪತ್ರಿಕಾ ಗೋಷ್ಠಿಯಲ್ಲಿಮಾತಾಡುತ್ತಾ,…

ಹೈವೆಯ ಒಂದು ಭಾಗ ಸಂಪೂರ್ಣ ಬಂದ್ ಮಾಡಲಾಗುತ್ತದೆ

ಚಳ್ಳಕೆರೆ : ಹೈವೆಯ ಒಂದು ಭಾಗ ಸಂಪೂರ್ಣ ಬಂದ್ಮಾಡಲಾಗುತ್ತದೆ ಹಿರಿಯೂರಿನ ಜವನಗೊಂಡನಹಳ್ಳಿಯ ಹೈವೇ ಯುದ್ದಕ್ಕೂಮಾನವ ಸರಪಳಿ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದ್ದೇವೆಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು. ಅವರು ಅಂತರರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಮಾನವಸರಪಳಿಕಾರ್ಯಕ್ರಮದ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡುತ್ತಾ, ಹೈವೆಯಒಂದು ಬದಿಯನ್ನು…

ಸೈಕಲ್ ನಲ್ಲಿ ಹೊರಟ ಯುವಕರಿಂದ ಉತ್ತಮ ಸಂದೇಶ

ಚಳ್ಳಕೆರೆ : ಸೈಕಲ್ ನಲ್ಲಿ ಹೊರಟ ಯುವಕರಿಂದ ಉತ್ತಮ ಸಂದೇಶ ಇತ್ತೀಚಿಗೆ ಮನುಷ್ಯರು ಶ್ರಮ ವಹಿಸದೆ ನಾನಾ ಕಾಯಿಲೆಗಳಿಗೆತುತ್ತಾಗುತ್ತಿದ್ದಾರೆ. ಮೊದಲೆಲ್ಲ ಕೆಲಸಗಳನ್ನು ಮಾಡಿ ದೇಹ ದಂಡಿಸಿಆರೋಗ್ಯವಂತರಾಗುತ್ತಿದ್ದರು. ಸೈಕಲ್ ನಲ್ಲಿ ಯುವಕ ಸಮಾಜಕ್ಕೆಉತ್ತಮ ಸಂದೇಶ ಸಾರಲು ಹೊರಟಿರುವುದು ಉತ್ತಮವಾದ ಕೆಲಸಎಂದು ನೇತಾಜಿ ಸ್ನೇಹ…

ಹುಬ್ಬಳ್ಳಿ – ಚಿಕ್ಕಜಾಜೂರು ರೈಲನ್ನು ಚಿತ್ರದುರ್ಗದವರೆಗೆ ವಿಸ್ತರಿಸಿ

ಚಳ್ಳಕೆರೆ : ಹುಬ್ಬಳ್ಳಿ – ಚಿಕ್ಕಜಾಜೂರು ರೈಲನ್ನು ಚಿತ್ರದುರ್ಗದವರೆಗೆವಿಸ್ತರಿಸಿ ಗುಂತಕಲ್ಲಿನಿಂದ ಹೊಳಲ್ಕೆರೆಯ ಚಿಕ್ಕಜಾಜೂರುವರೆಗೆಸಂಚರಿಸುವ ರೈಲನ್ನು ಹುಬ್ಬಳ್ಳಿವರೆಗೆ ಹಾಗೂ ಹುಬ್ಬಳ್ಳಿಯಿಂದಚಿಕ್ಕಜಾಜೂರುವರೆಗೆ ಸಂಚರಿಸುವ ರೈಲನ್ನು ಚಿತ್ರದುರ್ಗದವರೆಗೆವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಗೋವಿಂದಕಾರಜೋಳ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಅವರು ರೈಲ್ವೆಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತಾಡಿದರು. ಈಗಾಗಲೇ ರೈಲ್ವೆಇಲಾಖೆಯನ್ನು…

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಚಿವರ ನೇತೃತ್ವದ ತಂಡಕ್ಕೆ ಗೆಲುವು

ಚಳ್ಳಕೆರೆ : ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಚಿವರ ನೇತೃತ್ವದತಂಡಕ್ಕೆ ಗೆಲುವು ಚಿತ್ರದುರ್ಗ ನಗರದ ಡಿಸಿಸಿ ಬ್ಯಾಂಕ್ ನ ಐದು ನಿರ್ದೇಶಕರುಗಳಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವ ಡಿ. ಸುಧಾಕರ್ ನೇತೃತ್ವದ ತಂಡದ ಸದಸ್ಯರುಗೆಲುವು ಸಾಧಿಸಿದ್ದಾರೆ. ಒಟ್ಟು 12 ಸ್ಥಾನಗಳಲ್ಲಿ 7…

ದ್ವಿಪಥ ರೈಲ್ವೆ ಮಾರ್ಗಕ್ಕೆ ಸಚಿವರಿಂದ ಅನುಮೋದನೆಕೊಡಿಸಲಾಗುವುದು

ಚಳ್ಳಕೆರೆ : ದ್ವಿಪಥ ರೈಲ್ವೆ ಮಾರ್ಗಕ್ಕೆ ಸಚಿವರಿಂದ ಅನುಮೋದನೆಕೊಡಿಸಲಾಗುವುದು ಹೊಳಲ್ಕೆರೆ ಚಿಕ್ಕಜಾಜೂರು- ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿವರೆಗಿನ185 ಕಿ. ಮೀಟರ್ ಉದ್ದದ ರೈಲ್ವೆ ಮಾರ್ಗವನ್ನು ರೂ. 3, 341ಕೋಟಿ ವೆಚ್ಚದಲ್ಲಿ ದ್ವಿಪಥ ರೈಲ್ವೆ ಮಾರ್ಗ ನಿರ್ಮಿಸಲು ರೈಲ್ವೆಸಚಿವರಿಂದ ಅನುಮೋದನೆ ಕೊಡಿಸಲಾಗುವುದು ಎಂದು ಸಂಸದಗೋವಿಂದ ಕಾರಜೋಳ ತಿಳಿಸಿದ್ದಾರೆ.…

ಶ್ರೀ ಗಣೇಶನಿಗೆ ಭಕ್ತಿ ಭಾವ ಮೆರೆದ ಮಲ್ಲೂರಹಳ್ಳಿ ದೊಡ್ಡ ಮಲ್ಲಯ್ಯನ ಕಪಿಲೆ ಗ್ರಾಮಸ್ಥರು ಗುತ್ತಿಗೆದಾರ ಮಲ್ಲಯ್ಯ.

ಶ್ರೀ ಗಣೇಶನಿಗೆ ಭಕ್ತಿ ಭಾವ ಮೆರೆದ ಮಲ್ಲೂರಹಳ್ಳಿ ದೊಡ್ಡ ಮಲ್ಲಯ್ಯನ ಕಪಿಲೆ ಗ್ರಾಮಸ್ಥರು ಗುತ್ತಿಗೆದಾರ ಮಲ್ಲಯ್ಯ. ನಾಯಕನಹಟ್ಟಿ ಹೋಬಳಿ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಮಲ್ಲಯ್ಯನ ಕಪಿಲೆ ಶ್ರೀ ಗಣಪತಿ ಬಳಗ ವತಿಯಿಂದ ಶ್ರೀ ಗಣಪತಿ ಪ್ರತಿಷ್ಠಾಪಿಸಲಾಯಿತು. ಶ್ರೀ ಗಣಪತಿಯನ್ನು…

ಚಳ್ಳಕೆರೆ : ಮರಕ್ಕೆ ಕಾರು ಡಿಕ್ಕಿಯಾಗಿ, 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಳ್ಳಕೆರೆ : ಮರಕ್ಕೆ ಕಾರುಡಿಕ್ಕಿಯಾಗಿ, 2 ವರ್ಷದ ಮಗು ಸಾವನ್ನಪ್ಪಿರುವ ಘಟನೆನಡೆದಿದೆ. ಸಂಬಂಧಿಕರೊಬ್ಬರಅಂತ್ಯ ಕ್ರಿಯೆ ಮುಗಿಸಿ ವಾಪಾಸ್ ಬರುತ್ತಿದ್ದ ವೇಳೆ ಈದುರ್ಘಟನೆ ನಡೆದಿದೆ. ಚಿತ್ರದುರ್ಗ – ಚಳ್ಳಕೆರೆ ಮಧ್ಯದಕಲ್ಲಹಳ್ಳಿಯ ಬಳಿ ಈ ಅಪಘಾತ ನಡೆದಿದ್ದು, ಮಗುಸಾವನ್ನಪ್ಪಿದ್ದು ಇಬ್ಬರಿಗೆ ಗಾಯವಾಗಿದೆ. 2 ವರ್ಷದ…

error: Content is protected !!