ಚಳ್ಳಕೆರೆ :
ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ 111ನೇ ಪುಣ್ಯತಿಥಿ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ಪಿರಮಿಡ್ ದ್ಯಾನ ಮಂದಿರ, ಉಪಾಸನಾ ಕೇಂದ್ರದಲ್ಲಿ
ಭಕ್ತಾಧಿಗಳು, ಜಪಮಾಡುವುದು, ಗುಲಾಲ್ ಪ್ರವಚನ ಹೇಳುವುದು, ಮಹಾರಾಜರ ದಿವ್ಯ ಪಾದುಕೆಗಳಿಗೆ ಗುಲಾಲ್ ಸಮರ್ಪಣೆ, ಆರತಿ ಈಗೇ ವಿವಿಧ ಕಾರ್ಯಕ್ರಮಗಳ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು..