ಅಬಕಾರಿ ಬಲೆಗೆ ಅಕ್ರಮ ಸೇಂದಿ ಸಾಗಟಗಾರ : 8 ಲೀಟರ್ ನಿಷೇಧಿತ ಸೇಂದಿ ವಶ

ಈ ದಿನ ದಿನಾಂಕ- 25.02.2025ರಂದು ಚಳ್ಳಕೆರೆ ತಾಲೂಕಿನ ಮಲ್ಲಸಮುದ್ರ ಗ್ರಾಮದ ತುಂಬಲಿನಿಂದ ಆಂಧ್ರದ ತಾಳಿಕೆರೆಗೆ ಹೋಗುವ ರಸ್ತೆಯಲ್ಲಿ ನಿಷೇಧಿತ ಅಕ್ರಮ ಸೇಂದಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಮತ್ತು 08 ಲೀಟರ್ ನಿಷೇಧಿತ ಸೇಂದಿಯನ್ನು ಜಫ್ತು ಪಡಿಸಿಕೊಳ್ಳಲಾಯಿತು,…

ರಾಮಾಯಣದ ಅಧ್ಯಯನ ಬದುಕಿಗೆ ಮಾರ್ಗದರ್ಶಿ”:-ಲತಾ ಗೋವಿಂದರಾಜು.

“ರಾಮಾಯಣದ ಅಧ್ಯಯನ ಬದುಕಿಗೆ ಮಾರ್ಗದರ್ಶಿ”:-ಲತಾ ಗೋವಿಂದರಾಜು. ಚಳ್ಳಕೆರೆ:-ಮಹರ್ಷಿ ವಾಲ್ಮೀಕಿ ವಿರಚಿತ ಶ್ರೀಮದ್ ವಾಲ್ಮೀಕಿ ರಾಮಾಯಣದ ಅಧ್ಯಯನ ನಮ್ಮ ಬದುಕಿಗೆ ಸದಾ ಮಾರ್ಗದರ್ಶನ ನೀಡುತ್ತದೆ ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಲತಾ ಗೋವಿಂದರಾಜು ಅಭಿಪ್ರಾಯಪಟ್ಟರು. ನಗರದ ಶ್ರೀಶಾರದಾಶ್ರಮದ ವತಿಯಿಂದ ತಾಲೂಕಿನ ನೇರಲಗುಂಟೆ ಸಮೀಪದ…

ಪ್ರತಿಯೊಬ್ಬರೂ ಚರ್ಮರೋಗಕ್ಕೆ ತಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳಿ ಡಾ. ನಾಗರಾಜ್.

ಪ್ರತಿಯೊಬ್ಬರೂ ಚರ್ಮರೋಗಕ್ಕೆ ತಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳಿ ಡಾ. ನಾಗರಾಜ್. ನಾಯಕನಹಟ್ಟಿ: ಚರ್ಮರೋಗವನ್ನು ಯಾರು ಸಹ ಉದಾಸೀನತೆ ಮಾಡಬಾರದು ತಕ್ಷಣ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಡಾ. ನಾಗರಾಜ್ ಹೇಳಿದರು. ಮಂಗಳವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ…

ಸಂಭ್ರಮದ ಮಲ್ಲೂರಹಳ್ಳಿ ಶ್ರೀ ರಾಜಲು ದೇವರುಗಳ ಗಂಗಾ ಪೂಜೆ

ಸಂಭ್ರಮದ ಮಲ್ಲೂರಹಳ್ಳಿ ಶ್ರೀ ರಾಜಲು ದೇವರುಗಳ ಗಂಗಾ ಪೂಜೆ ನಾಯಕನಹಟ್ಟಿ: ಫೆ.23. ಮಲ್ಲೂರಹಳ್ಳಿ ಶ್ರೀ ರಾಜಲು ದೇವರುಗೆ ಜಿನಿಗಿ ಹಳ್ಳದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು.. ಮಲ್ಲೂರಹಳ್ಳಿ ಬುಡಕಟ್ಟು ಮ್ಯಾಸನಾಯಕರು ಶ್ರೀರಾಜಲು ದೇವರನ್ನು ಉರಿಮೆ,ವಾದ್ಯಗಳೊಂದಿಗೆ ಗುಡಿಯಿಂದ ಹೊರಡಿಸಿಕೊಂಡು ಜಿನಿಗಿಹಳ್ಳಕ್ಕೆ…

ಹೆಚ್ ಪಿ  ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಟಿ. ಭಾನುಪ್ರಿಯಾಗೆ ದ್ವಿತೀಯ ರಾಂಕ್ 

ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಟಿ. ಭಾನುಪ್ರಿಯಾಗೆ ದ್ವಿತೀಯ ರಾಂಕ್ ಚಳ್ಳಕೆರೆ: ತಾಲೂಕಿನ ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಮಾಜಶಾಸ್ತ್ರ ವಿಷಯದಲ್ಲಿ ಕಾಲೇಜಿನ…

ಚಳ್ಳಕೆರೆ :ಚಿತ್ರದುರ್ಗ: ಕೊಳಗೇರಿ ಬೋರ್ಡ್ ಅಧಿಕಾರಿ ವಿರುದ್ಧಕಿಡಿ ಕಾರಿದ ಸಂಸದರು

ಚಳ್ಳಕೆರೆ :ಚಿತ್ರದುರ್ಗ: ಕೊಳಗೇರಿ ಬೋರ್ಡ್ ಅಧಿಕಾರಿ ವಿರುದ್ಧಕಿಡಿ ಕಾರಿದ ಸಂಸದರುಚಿತ್ರದುರ್ಗದ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡುತ್ತಿಲ್ಲ,ಸಮಸ್ಯೆ ಏನಾಗಿದೆ, ಕೆಲವರಿಗೆ ಕೊಟ್ಟು ಇನ್ನು ಕೆಲವರಿಗೆ ಕೊಟ್ಟಿಲ್ಲಯಾಕೆ, ಇನ್ನು ಒಂದು ವಾರದಲ್ಲಿ ಹಕ್ಕು ಪತ್ರ ನೀಡಬೇಕು,ನಾನು ಆ ಕಾರ್ಯಕ್ರಮಕ್ಕೆ ಬರುತ್ತೇನೆಂದು ಸಂಸದ ಕಾರಜೋಳಕೊಳಗೇರಿ…

ಹಿರಿಯೂರು: ನರೇಗಾ ಕೆಲಸಕ್ಕೆ ಬ್ಲಾಕ್ ಕಾಂಗ್ರೆಸ್ ಬಳಿಹೋಗಬೇಕಂತೆ

ಚಳ್ಳಕೆರೆ : ಹಿರಿಯೂರು: ನರೇಗಾ ಕೆಲಸಕ್ಕೆ ಬ್ಲಾಕ್ ಕಾಂಗ್ರೆಸ್ ಬಳಿಹೋಗಬೇಕಂತೆನರೇಗಾ ಯೋಜನೆಯಡಿ ಕೆಲಸ ಕೊಡಲು ಹಿರಿಯೂರುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕೇಳಬೇಕಂತೆ, ಇದರಲ್ಲಿ ಬಾರೀಅವ್ಯವಹಾರವಾಗುತ್ತಿದೆ ಇದಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಜಿಪಂಮಾಜಿ ಉಪಾಧ್ಯಕ್ಷ ದ್ಯಾಮಣ್ಣ ನೇತೃತ್ವದಲ್ಲಿಂದು ಜಿಪಂ ಬಳಿ ಇಂದುಸಂಸದರಿಗೆ ದೂರು ನೀಡಿದರು. ಇದಕ್ಕೆ…

ಚಿತ್ರದುರ್ಗ: ಖಾತೆ ಮಾಡಿ ಇ-ಸ್ವತ್ತು ನೀಡುವಂತೆ ಏಕಾಂಗಿ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಖಾತೆ ಮಾಡಿ ಇ- ಸ್ವತ್ತು ನೀಡುವಂತೆ ಏಕಾಂಗಿಪ್ರತಿಭಟನೆಕೊಳಗೇರಿ ನಿವಾಸಿಗಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದಹಕ್ಕುಪತ್ರ ವಿತರಿಸಿದ್ದು, ಖಾತೆ ಮಾಡಿ ಇ-ಸ್ವತ್ತು ನೀಡುವಂತೆ,ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಕೊಳಗೇರಿ ನಿವಾಸಿಗಳಸಂಯುಕ್ತ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಇಂದು ಏಕಾಂಗಿಪ್ರತಿಭಟನೆ ನಡೆಸಿದರು. ಕೊಳಗೇರಿ…

ಹಿರಿಯೂರು: ಕೆರೆ ತುಂಬಿಸಿಜನ ಜಾನುವಾರುಗಳಪ್ರಾಣ ಉಳಿಸಿ

ಚಳ್ಳಕೆರೆ : ಹಿರಿಯೂರು: ಕೆರೆ ತುಂಬಿಸಿಜನ ಜಾನುವಾರುಗಳಪ್ರಾಣ ಉಳಿಸಿಬೇಸಿಗೆಯು ಆರಂಭವಾಗುತ್ತಿದೆ. ಆದರೆ ಕೆರೆಗಳನ್ನು ತುಂಬಿಸುವಯೋಜನೆಯಿಂದ ಭರಂಪುರ ಕೆರೆ ಕೈ ಬಿಟ್ಟು ಹೋಗಿದೆ. ಆದ್ದರಿಂದ ಕೂಡಲೇ ಇದನ್ನು ಅಪ್ಪರ್ ಭದ್ರಾದಿಂದ 56 ಕೆರೆತುಂಬಿಸುವ ಯೋಜನೆಯಲ್ಲಿ ಈಕೆರೆಯನ್ನು ಪಟ್ಟಿಗೆ ಸೇರಿಸುವಂತೆಭರಂಪುರ ಗ್ರಾಮಸ್ಥರು ಸಂಸದ ಗೋವಿಂದ…

ಇಂದಿನ ಸಮಾಜದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಮತ್ತು ಆಧ್ಯಾತ್ಮಿಕ ಶಿಕ್ಷಣದ ಅವಶ್ಯಕತೆ ಇದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಚಳ್ಳಕೆರೆ: ಇಂದಿನ ಸಮಾಜದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಮತ್ತು ಆಧ್ಯಾತ್ಮಿಕ ಶಿಕ್ಷಣದ ಅವಶ್ಯಕತೆ ಇದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು ಅವರು ಮೊಣಕಾಲ್ಮುರಿನ ನೋಬೆಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ…

error: Content is protected !!