ಚಳ್ಳಕೆರೆ :

ಚಿತ್ರದುರ್ಗ: ಹುಟ್ಟಿದ ಕರು ಹಾಲು ಕೊಡುತ್ತಿದ್ದು
ಕುತೂಹಲಕ್ಕೇಡೆ
ಮಾಡಿದೆ
ಡೈರಿಹುಸುವಿನ ಕರುವೊಂದು ಹುಟ್ಟಿದ ಮೂರನೇ ದಿನಕ್ಕೆ
ಹಾಲು ಕೊಡುತ್ತಿರುವ ಘಟನೆ ಚಿತ್ರದುರ್ಗದ ಅನ್ನೇಹಾಳ್
ಗ್ರಾಮದಲ್ಲಿ ಕಂಡು ಬಂದಿದೆ.

ಅನ್ನೇಹಾಳ್ ನ ನಿರಂಜನ ಮೂರ್ತಿ
ಎಂಬ ರೈತನ ಮನೆಯಲ್ಲಿ ಡೈರಿ ಹಸುವೊಂದು ಕರುವನ್ನು 2
ದಿನಗಳ ಕೆಳಗೆ ಹಾಕಿತ್ತು. ಇಂದು ಕರುವಿನ ಕೆಚ್ಚಲಿನಿಂದ ಹಾಲು
ಸುರಿಯುವುದನ್ನು ಕಂಡು ಮನೆಯವರಿಗೆ ಅಚ್ಚರಿಯಾಗಿದೆ. ಈ
ಕರುವನ್ನು ಕಣ್ಣುಂಬಿಕೊಳ್ಳಲು ಜನ ಬಂದರೆ, ಇಂತಹ ಘಟನೆ
ನಡೆದಿರಲಿಲ್ಲವೆಂದು ಆಚ್ಚರಿ ಪಡುತ್ತಿದ್ದಾರೆ. ಗ್ರಾಮಸ್ಥರು ಪೂಜೆ
ಮಾಡೋದು ಕಂಡು ಬಂದಿದೆ.

About The Author

Namma Challakere Local News
error: Content is protected !!