ಚಳ್ಳಕೆರೆ :

ಚಿತ್ರದುರ್ಗ: ರಾತ್ರೋ ರಾತ್ರಿ ಘರ್ಜಿಸಿದ ಜೆಸಿಬಿ
ಯಂತ್ರಗಳು
ಚಿತ್ರದುರ್ಗದ ಬಿಡಿ ರಸ್ತೆಯಲ್ಲಿ ರಾತ್ರೋ ರಾತ್ರಿ ಜೆಸಿಬಿ ಯಂತ್ರಗಳು
ಗುಡುಗಿದವು.

ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ನಗರಸಭೆ
ಪೊಲೀಸ್ ರ ಬಿಗಿ ಬಂದೋಬಸ್ತ್ ನಲ್ಲಿ ಮುಖ್ಯ ವೃತ್ತದ
ಬಳಿಯಿರುವ ಹರಿಯಾಣ ಹ್ಯಾಂಡ್ ಲೂಮ್ ನ ಕಟ್ಟಡವನ್ನು
ಭಾನುವಾರ ನೆಲಸಮಗೊಳಿಸಿತು. ಇದನ್ನು ನೋಡಲು, ಚಿತ್ರದುರ್ಗ
ನಗರದ ಜನಸ್ತೋಮವೇ ಸೇರಿತ್ತು. ಎರಡು ಜೆಸಿಬಿ ಬಳಸಿ ಎರಡು
ಕಡೆಯಿಂದಲೂ ಹೊಡೆದುರುಳಿಸಿದವು. ಇದರಿಂದ ನೆನೆಗುದಿಗೆ
ಬಿದ್ದಿರುವ ರಸ್ತೆ ಅಗಲೀಕರಣದ ಕೆಲಸಕ್ಕೆ ಚಾಲನೆ ದೊರೆತಂತಾಗಿದೆ.

About The Author

Namma Challakere Local News
error: Content is protected !!