ಚಳ್ಳಕೆರೆ :

ಚಿತ್ರದುರ್ಗ: ಹೆದ್ದಾರಿ ಫಲಕಗಳಿಲ್ಲದೆ ಅಪಘಾತಗಳು
ಸಂಭವಿಸುತ್ತಿವೆ
ಚಿತ್ರದುರ್ಗ ನಗರದಿಂದ ರಾಷ್ಟ್ರೀಯ ಹೆದ್ದಾರಿಗೆ ತೆರಳುವ ಪ್ರವೇಶ
ಪಥದಲ್ಲಿ ಯಾವುದೇ ಎಚ್ಚರಿಕೆಯ ಸೂಚನೆಯ ಫಲಕಗಳಿಲ್ಲದೆ
ಕಾರಣ ಅಪಘಾತಗಳು ಸಂಭವಿಸುತ್ತವೆ ಎಂದು ಗುಡ್ಡದ
ರಂಗವ್ವನಹಳ್ಳಿ ವಕೀಲ ರಮೇಶ್ ಹೇಳಿದ್ದಾರೆ.

ಪ್ರಕಟಣೆಯಲ್ಲಿ
ಹೇಳಿಕೆ ನೀಡಿ, ಹೆದ್ದಾರಿಗೆ ಪ್ರವೇಶ ಪಡೆಯುವಾಗಲೇ,
ಅಪಘಾತಗಳು ಸಂಭವಿಸಿದೆ. ಸೀಬಾರದಿಂದ ಸರ್ವಿಸ್ ರಸ್ತೆಯಲ್ಲಿ
ತೆರಳಿ, ದಾವಣಗೆರೆ ಹೆದ್ದಾರಿಗೆ ಪ್ರವೇಶ ಪಡೆಯುವಾಗ ಅಪಘಾತ
ಸಂಭವಿಸುತ್ತಿವೆ.

ಇದೆಲ್ಲವು ಸಂಬಂಧಪಟ್ಟವರು ಸರಿಪಡಿಸಬೇಕಿದೆ
ಎಂದರು.

About The Author

Namma Challakere Local News
error: Content is protected !!