ನಾಯಕನಹಟ್ಟಿ:: ಗುರು ತಿಪ್ಪೇರುದ್ರಸ್ವಾಮಿ ಮರಿ ಪರಿಷೆ (ಮರಿ ಜಾತ್ರೆ) ಸೋಮವಾರ ಸಾಂಪ್ರದಾಯಿಕ ಸಂಭ್ರಮ-ಸಡಗರದಿಂದ ಭಕ್ತರು ಸರದಿ ಸಾಲಿನಲ್ಲಿ ನಿಂತು ಗುರುತಿಪ್ಪೇರುದ್ರಸ್ವಾಮಿಯ ದರ್ಶನ ಪಡೆದರು.

.ಶ್ರದ್ದಾ ಭಕ್ತಿಯ ಹಟ್ಟಿ ತಿಪ್ಪೇಶನ ಮರಿಪರಿಷೆ. ನಾಯಕನಹಟ್ಟಿ:: ಗುರು ತಿಪ್ಪೇರುದ್ರಸ್ವಾಮಿ ಮರಿ ಪರಿಷೆ (ಮರಿ ಜಾತ್ರೆ) ಸೋಮವಾರ ಸಾಂಪ್ರದಾಯಿಕ ಸಂಭ್ರಮ-ಸಡಗರದಿಂದ ಭಕ್ತರು ಸರದಿ ಸಾಲಿನಲ್ಲಿ ನಿಂತು ಗುರುತಿಪ್ಪೇರುದ್ರಸ್ವಾಮಿಯ ದರ್ಶನ ಪಡೆದರು. ಜಾತ್ರೆ ಜರುಗಿದ ನಂತರದ ಸೋಮವಾರವನ್ನು ಮರಿ ಪರಿಷೆ ಎಂದು ಆಚರಿಸಲಾಗುತ್ತದೆ.ಜಾತ್ರೆಗೆ…

ಸರ್ಕಾರಿ ನೌಕರರ ಭವನದಲ್ಲಿಮಾನವ ಹಕ್ಕುಗಳ ಫೌಂಡೇಶನ್ ನ ಆಯೋಗದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ…

ಚಳ್ಳಕೆರೆ : ಮಾರ್ಚ್ 27 ನೇ ತಾರೀಖು ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿರುವ ಮಾನವ ಹಕ್ಕುಗಳ ಆಯೋಗದ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ನಾರಾಯಣ ರೆಡ್ಡಿ ಯವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಹಿನ್ನೆಲೆ ಇಂದು ಚಳ್ಳಕೆರೆ ನಗರದ ಪ್ರವಾಸಿ…

ಪ್ರಸವ ವೇದನೆಯಿಂದ ಬಳತಿದ್ದ ಹಸುವಿನ ಜೀವ ಉಳಿಸಿದ ವೈದ್ಯರು

ಚಳ್ಳಕೆರೆ : ಪ್ರಸವ ವೇದನೆಯಿಂದ ಬಳತಿದ್ದ ಹಸುವಿನ ಜೀವ ಉಳಿಸಿದ ವೈದ್ಯರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಮುಚ್ಚುಗುಂಟೆ ಗ್ರಾಮದ ನಿವಾಸಿಯಾದ ಗಾದ್ರಿಪಾಪಯ್ಯನವರ ರಾಜೇಶ್ ಕುಟುಂಬಕ್ಕೆ ಸೇರಿದ ಗರ್ಭ ಧರಿಸಿದ ಹಸಿವಿನ ಹೊಟ್ಟೆಯಲ್ಲಿ ಹಸುಗೂಸಿನ ಕರು ಹೊಟ್ಟೆಯಲ್ಲಿ ಸತ್ತುಹೋಗಿತ್ತು,…

“ನಾಮ ಸಂಕೀರ್ತನೆಯನ್ನು ಜನಪ್ರಿಯಗೊಳಿಸಿದವರು ಶ್ರೀಚೈತನ್ಯ ಮಹಾಪ್ರಭುಗಳು”- ಮಾತಾಜೀ ತ್ಯಾಗಮಯೀ

“ನಾಮ ಸಂಕೀರ್ತನೆಯನ್ನು ಜನಪ್ರಿಯಗೊಳಿಸಿದವರು ಶ್ರೀಚೈತನ್ಯ ಮಹಾಪ್ರಭುಗಳು”- ಮಾತಾಜೀ ತ್ಯಾಗಮಯೀ ಚಳ್ಳಕೆರೆ-ನಾಮ ಸಂಕೀರ್ತನೆಯನ್ನು ಜನಪ್ರಿಯಗೊಳಿಸಿದವರು ಶ್ರೀಚೈತನ್ಯ ಮಹಾಪ್ರಭುಗಳು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಹೇಳಿದರು.ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಶ್ರೀಚೈತನ್ಯ ಮಹಾಪ್ರಭುಗಳ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ…

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಿರಾಸ ಪ್ರತಿಕ್ರಿಯೆ ಉಂಟಾಗಿತ್ತು.

ಚಳ್ಳಕೆರೆ : ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಿರಾಸ ಪ್ರತಿಕ್ರಿಯೆ ಉಂಟಾಗಿತ್ತು. ಕಟ್ಟಡಗಳ ಮೇಲೆ ಶೇಖಡಾ 60%ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸುವಕುರಿತು ಹಾಗೂ, ಮಹಾರಾಷ್ಟ್ರೀಗರ ಕನ್ನಡ ವಿರೋಧಿ ನೀತಿ ಹಾಗೂ ಕನ್ನಡಿಗರ ಮೇಲೆ ನಡೆಯುತ್ತಿರುವದಬ್ಬಾಳಿಕೆಯನ್ನು ಖಂಡಿಸಿ ಸೂಕ್ತ ಕ್ರಮ ಜರುಗಿಸಲು ಕರ್ನಾಟಕ…

ಚಳ್ಳಕೆರೆ : ನಗರದಲ್ಲಿ ಮಾ.23 ರಂದು ವಿದ್ಯುತ್ ಕಟ್. ಎಲ್ಲೆಲ ಅಂತಿರಾ..?

ಚಳ್ಳಕೆರೆ : ದಿನಾಂಕ: 23.03.2025 ಬಾನುವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯ ಘಟಕ-1 ರ ವ್ಯಾಪ್ತಿಯಲ್ಲಿ ಬರುವ ಎಫ್-02 ಬೆಂಗಳೂರು ರಸ್ತೆ ಫೀಡರ್‌ನ ವ್ಯಾಪ್ತಿಯ ವಾಸವಿ ಕಾಲೇಜ್ ಹತ್ತಿರ11ಕೆವಿ ಮಾರ್ಗದ ಕಂಬಗಳ ಸ್ಥಳಾಂತರಿಸುವ ಕಾಮಗಾರಿ ಇರುವುದರಿಂದ66/11ಕೆವಿ ವಿದ್ಯುತ್ವಿತರಣಾ ಕೇಂದ್ರ ಚಳ್ಳಕೆರೆಯಿಂದ ವಿದ್ಯುತ್‌ ಸರಬರಾಜಾಗುವ…

ಚಳ್ಳಕೆರೆ‌ : ಅರಣ್ಯಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ : ಬೆಂಗಳೂರು ಹಾಗೂ ಚಳ್ಳಕೆರೆ ಮನೆ ಮೇಲೆ ಏಕಕಾಲದಲ್ಲಿ ದಾಳಿ..!

ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ ಲೋಕಾಯುಕ್ತರು. ಚಳ್ಳಕೆರೆ:ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿ.ಎಫ್) ಟಿ.ರಾಜಣ್ಣ ಇವರು ಮನೆ ಮೇಲೆ ಲೋಕಯುಕ್ತ ದಾಳಿ ಮಾಡಿಲಾಗಿದೆ.ಚಳ್ಳಕೆರೆ ನಗರದ ಬಯಲು ಆಂಜನೇಯ ದೇವಸ್ಥಾನದ ಸಮೀಪ ಇರುವ ಮನೆ ಹಾಗೂ ಬೆಂಗಳೂರಿನಲ್ಲಿರುವ ಮನೆಗೆ ಎರಡು ಕಡೆ ಇವು…

ಶಾರದಾಮಾತೆಯಿಂದ ಮೊದಲು ಮಂತ್ರ ದೀಕ್ಷೆ ಪಡೆದವರು ಸ್ವಾಮಿ ಯೋಗಾನಂದರು”- ಯಶೋಧಾ ಪ್ರಕಾಶ್.

“ಶಾರದಾಮಾತೆಯಿಂದ ಮೊದಲು ಮಂತ್ರ ದೀಕ್ಷೆ ಪಡೆದವರು ಸ್ವಾಮಿ ಯೋಗಾನಂದರು”- ಯಶೋಧಾ ಪ್ರಕಾಶ್. ಚಳ್ಳಕೆರೆ-ಶ್ರೀಮಾತೆ ಶಾರದಾದೇವಿಯವರಿಂದ ಮೊದಲು ಮಂತ್ರ ದೀಕ್ಷೆ ಪಡೆದವರು ಸ್ವಾಮಿ ಯೋಗಾನಂದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಹೇಳಿದರು. ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಸ್ವಾಮಿ…

ವಿಧಾನ ಸಭೆಯ ಶಾಸಕರು, ಮತ್ತು ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಂತ್ರಿಗಳು ಸೇರಿದಂತೆಸಂಬಳ , ಸಾರಿಗೆ ಭತ್ಯೆ, ಸಾರಿಗೆ, ವಿಮಾನ, ವೈದ್ಯಕೀಯ ಅನೇಕ ಸೌಲಭ್ಯಗಳನ್ನು ಡಬಲ್ ಸಂಬಳ ಈಗಿರುವ ಸಂಬಳಕ್ಕೆ ಎರಡುಪಟ್ಟುನ್ನು ವಿಧಾನ ಸಭೆ, ವಿಧಾನ ಪರಿಷತ್ ನಲ್ಲಿ ಕಾಯ್ದೆಯನ್ನು ಸದನದಲ್ಲಿ ಚರ್ಚಿಸದೇ ಕಾಂಗ್ರೇಸ್ , ಬಿ.ಜೆ.ಪಿ ಮತ್ತು ಜೆ.ಡಿ.ಎಸ್.ಪಕ್ಷಗಳು ಪರ-ವಿರೋಧವಿಲ್ಲದೇ ಸಂಬಳ ಹೆಚ್ಚುವರಿಗೆ ಅನುಮೋದನೆ ನೀಡಿರುವುದನ್ನು ರೈತ ಸಂಘ ಹಾಗೂ ಹಸಿರು ಸೇನೆ ಉಗ್ರವಾಗಿಖಂಡಿಸುತ್ತಾ ರಾಜ್ಯ ಪಾಲರು ಅನುಮೋದನೆಗೆ ಹೋಗಿರುವ ಕಾಯ್ದೆಯನ್ನು ಅಂಕಿತ ಹಾಕದೇ ವಾಪಾಸ್‌ ಕಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೊಳಕಾಲ್ಮುರು ತಾಲೂಕು ಶಾಖೆ ಖಂಡಿಸುತ್ತದೆ.

ಚಳ್ಳಕೆರೆ : ವಿಧಾನ ಸಭೆಯ ಶಾಸಕರು, ಮತ್ತು ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಂತ್ರಿಗಳು ಸೇರಿದಂತೆಸಂಬಳ , ಸಾರಿಗೆ ಭತ್ಯೆ, ಸಾರಿಗೆ, ವಿಮಾನ, ವೈದ್ಯಕೀಯ ಅನೇಕ ಸೌಲಭ್ಯಗಳನ್ನು ಡಬಲ್ ಸಂಬಳ ಈಗಿರುವ ಸಂಬಳಕ್ಕೆ ಎರಡುಪಟ್ಟುನ್ನು ವಿಧಾನ ಸಭೆ, ವಿಧಾನ ಪರಿಷತ್…

ಚಳ್ಳಕೆರೆ :: ಹಲ್ಲೆ ಆರೋಪಿಗಳನ್ನು ಬಂಧಿಸಿ ರೌಡಿಶೀಟ್ ತೆರೆಯಿರಿ

ಚಳ್ಳಕೆರೆ :ಹಿರಿಯೂರು: ಹಲ್ಲೆ ಆರೋಪಿಗಳನ್ನು ಬಂಧಿಸಿ ರೌಡಿಶೀಟ್ ತೆರೆಯಿರಿಹಿರಿಯೂರಿನ ಕೆ. ಆರ್. ಹಳ್ಳಿ ಗೇಟ್ ಬಳಿ ಡಾಬಾದಲ್ಲಿ ನಡೆದಿರುವಹಲ್ಲೆ ಸಂಬಂಧ ಅರೋಪಿಗಳನ್ನು ಬಂಧಿಸಿ, ಅವರ ಮೇಲೆರೌಡಿ ಶೀಟ್ ತೆರೆಯುವಂತೆ ಒತ್ತಾಯಿಸಿ ಡಿಸಿ ಹಾಗೂ ಎಸ್ಪಿಗೆಬಂಜಾರ ಸಮಾಜದ ಅಧ್ಯಕ್ಷ ಎಂ. ಸತೀಶ್ ಕುಮಾರ್…

error: Content is protected !!