filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

ಚಳ್ಳಕೆರೆ :

ದಿನಾಂಕ: 23.03.2025 ಬಾನುವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯ ಘಟಕ-
1 ರ ವ್ಯಾಪ್ತಿಯಲ್ಲಿ ಬರುವ ಎಫ್-02 ಬೆಂಗಳೂರು ರಸ್ತೆ ಫೀಡರ್‌ನ ವ್ಯಾಪ್ತಿಯ ವಾಸವಿ ಕಾಲೇಜ್ ಹತ್ತಿರ
11ಕೆವಿ ಮಾರ್ಗದ ಕಂಬಗಳ ಸ್ಥಳಾಂತರಿಸುವ ಕಾಮಗಾರಿ ಇರುವುದರಿಂದ
66/11ಕೆವಿ ವಿದ್ಯುತ್
ವಿತರಣಾ ಕೇಂದ್ರ ಚಳ್ಳಕೆರೆಯಿಂದ ವಿದ್ಯುತ್‌ ಸರಬರಾಜಾಗುವ 11 ಕೆವಿ ಮಾರ್ಗಗಳಾದ ಎಫ್-02
ಬೆಂಗಳೂರು ರಸ್ತೆ 11ಕೆವಿ.ಮಾರ್ಗದಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ
06:00 ಗಂಟೆವರೆಗೆ ವಿದ್ಯುತ್‌ ಸರಬರಾಜು ಇರುವುದಿಲ್ಲ ಆದ್ದರಿಂದ ತಾವುಗಳು ಸಹಕರಿಸಬೇಕೆಂದು ಈ
ಮೂಲಕ ಕೋರಲಾಗಿದೆ.

ವಿದ್ಯುತ್‌ ಸರಬರಾಜು ಅಡಚಣೆಯಾಗುವ ಸ್ಥಳಗಳು:

ಚಳ್ಳಕೆರೆ ನಗರ ವ್ಯಾಪ್ತಿಯ ವಿಠಲನಗರ ಬೆಂಗಳೂರು ರಸ್ತೆ, ನಗರಂಗೆರೆ ಪಂಚಾಯ್ತಿ, ವ್ಯಾಪ್ತಿಯ ನಗರಂಗೆರೆ
ನರಹರಿನಗರ ಲಕ್ಷ್ಮೀಪುರ ಸಿದ್ದಾಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಎಂದು ಎಇಇ ಶಿವಪ್ರಸಾದ್ ತಿಳಿಸಿದ್ದಾರೆ.

About The Author

Namma Challakere Local News
error: Content is protected !!