ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ ಲೋಕಾಯುಕ್ತರು.
ಚಳ್ಳಕೆರೆ:
ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿ.ಎಫ್) ಟಿ.ರಾಜಣ್ಣ ಇವರು ಮನೆ ಮೇಲೆ ಲೋಕಯುಕ್ತ ದಾಳಿ ಮಾಡಿಲಾಗಿದೆ.
ಚಳ್ಳಕೆರೆ ನಗರದ ಬಯಲು ಆಂಜನೇಯ ದೇವಸ್ಥಾನದ ಸಮೀಪ ಇರುವ ಮನೆ ಹಾಗೂ ಬೆಂಗಳೂರಿನಲ್ಲಿರುವ ಮನೆಗೆ ಎರಡು ಕಡೆ ಇವು ಸಹ ಇಂದು ಲೋಕಾಯುಕ್ತ ಎಸ್
ಪಿ ವಾಸುದೇವ ರಾಮ್ ಇವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ಮೃತ್ಯುಂಜಯ ಇವರ ನೇತೃತ್ವ ದಾಳಿ ಮಾಡಿ ಮನೆ ಶೋಧ ಕಾರ್ಯ ನಡೆದಿದೆ..
ಇಂದು ಬೆಳ್ಳಂ ಬೆಳಗ್ಗೆ ಚಳ್ಳಕೆರೆ ನಗರದ ವಾಲ್ಮೀಕಿ ನಗರದಲ್ಲಿರುವ ಟಿ.ರಾಜಣ್ಣ ಇವರಿಗೆ ಸೇರಿದೆ ಎನ್ನಲಾದ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿದೆ.ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

