ಚಳ್ಳಕೆರೆ : ಅನ್ನಪೂರ್ಣಮ್ಮ ಶಿಕ್ಷಕರು ಇವರು ಏ.28 ರ ಸಂಜೆ ದೈವಾಧೀನರಾಗಿದ್ದಾರೆ

ಚಳ್ಳಕೆರೆ : ಅನ್ನಪೂರ್ಣಮ್ಮ ಶಿಕ್ಷಕರು ಇವರು ಏ.28 ರ ಸಂಜೆ ದೈವಾಧೀನರಾಗಿದ್ದಾರೆ ವೃತ್ತಿಯಲ್ಲಿ ಶಿಕ್ಷಕರಾದ ಇವರು ಸೋಮವಾರ ಸಂಜೆ ತಮ್ಮ ಸ್ವಗೃಹದಲ್ಲಿ ಇರುವಾಗ ಲೋ ಬಿಪಿಯಿಂದ ತಮ್ಮ ಕುಟುಂಬದಿಂದ ದೂರವಾಗಿದ್ದಾರೆಇನ್ನೂ ಪತಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದ ಇವರು ನಗರದ ಬನಶಂಕರಿ ದೇವಾಸ್ಥಾನ…

ಒಳ ಮೀಸಲಾತಿಗಾಗಿ ಜಾತಿ ಸಮೀಕ್ಷೆಯು ದಿನಾಂಕ 5.05.2025 ರಿಂದ 17.5. 2025 ರವರೆಗೆ ನಡೆಯುವ ಹಿನ್ನೆಯಲ್ಲಿ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಾಲೆನಹಳ್ಳಿ ಗ್ರಾಮದ ಮಾದಿಗ ಕಾಲೋನಿಗಳಿಗೆ ಮಾದಿಗ ಸಮುದಾಯದ ಮುಖಂಡರು

ಚಳ್ಳಕೆರೆ : ನಾಗಮೋಹನ್ ದಾಸ್ ಸಮಿತಿಯವರ ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿಗಾಗಿ ಜಾತಿ ಸಮೀಕ್ಷೆಯು ದಿನಾಂಕ 5.05.2025 ರಿಂದ 17.5. 2025 ರವರೆಗೆ ನಡೆಯುವ ಹಿನ್ನೆಯಲ್ಲಿ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಾಲೆನಹಳ್ಳಿ ಗ್ರಾಮದ ಮಾದಿಗ ಕಾಲೋನಿಗಳಿಗೆ…

ಅಂಬೇಡ್ಕರ್ ರವರನ್ನು ಆಗಿನ ಸರ್ಕಾರ ನಡೆಸಿಕೊಂಡ ರೀತಿಯ ಬಗ್ಗೆ ಅವರ ಕೊನೆಯ ದಿನಗಳಲ್ಲಿ ತುಂಬಾ ನೊಂದಿದ್ದರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಚಳ್ಳಕೆರೆ :ಅಂಬೇಡ್ಕರ್ ರವರನ್ನು ಆಗಿನ ಸರ್ಕಾರ ನಡೆಸಿಕೊಂಡ ರೀತಿಯ ಬಗ್ಗೆ ಅವರ ಕೊನೆಯ ದಿನಗಳಲ್ಲಿ ತುಂಬಾ ನೊಂದಿದ್ದರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು ಭಾನುವಾರ ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯವರು ಏರ್ಪಡಿಸಿರುವ ಡಾ.…

ಜಗತ್ತಿನಲ್ಲಿ ಭಾರತೀಯ ಸನಾತನ ಸಂಸ್ಕೃತಿಗೆ ಬಹಳ ಗೌರವವಿದೆ”-ಚೇತನ್ ಕುಮಾರ್.

“ಜಗತ್ತಿನಲ್ಲಿ ಭಾರತೀಯ ಸನಾತನ ಸಂಸ್ಕೃತಿಗೆ ಬಹಳ ಗೌರವವಿದೆ”-ಚೇತನ್ ಕುಮಾರ್. ಚಳ್ಳಕೆರೆ-ಜಗತ್ತಿಲ್ಲಿ ಭಾರತೀಯ ಸನಾತನ ಸಂಸ್ಕೃತಿಗೆ ಉತ್ತಮ ಗೌರವವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನ್ ಕುಮಾರ್ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮದಲ್ಲಿ…

ಮೇ.3 ರಂದು ಶ್ರೀ ಬಸವೇಶ್ವರ ಜಯಂತಿ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸುವ ಮೂಲಕಅಖಿಲ ಭಾರತ ವೀರಶೈವ ಮಹಾಸಭಾ ಚಳ್ಳಕೆರೆ ತಾಲೂಕು ಘಟಕ ಮಾದರಿ ಕಾರ್ಯ ಮಾಡಿದ್ದಾರೆ.

ಚಳ್ಳಕೆರೆ : ಮೇ.3 ರಂದು ಶ್ರೀ ಬಸವೇಶ್ವರ ಜಯಂತಿ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸುವ ಮೂಲಕಅಖಿಲ ಭಾರತ ವೀರಶೈವ ಮಹಾಸಭಾ ಚಳ್ಳಕೆರೆ ತಾಲೂಕು ಘಟಕ ಮಾದರಿ ಕಾರ್ಯ ಮಾಡಿದ್ದಾರೆ. ಇನ್ನೂ ಸಂಘದಅಧ್ಯಕ್ಷ ಕಿರಣ್ ಶಂಕರ್,, ಡಿ…

ಟಾಟಾ ಏಸು ಟೈರ್ ಸ್ಫೋಟ ಆಟೋಗೆ ಡಿಕ್ಕಿ ನಾಲ್ವರಿಗೆ ಗಾಯ.

ಚಳ್ಳಕೆರೆ : ಟಾಟಾ ಏಸು ಟೈರ್ ಸ್ಫೋಟ ಆಟೋಗೆ ಡಿಕ್ಕಿ ನಾಲ್ವರಿಗೆ ಗಾಯ. ಚಲಿಸುತ್ತಿದ್ದ ಟಾಟಾಏಸು ವಾಹನದ ಟೈರ್ ಸ್ಪೋಟಗೊಂಡು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದ ಬಳ್ಳಾರಿ ರಸ್ತೆಯಲ್ಲಿ ನಡೆದಿದೆ. ಬಳ್ಳಾರಿ ರಸ್ತೆ ಮಾರ್ಗವಾಗಿ…

ವಸ್ತುನಿಷ್ಠ ಸೃಜನಶೀಲ ಸಾಹಿತ್ಯ ಬಹುಕಾಲ ಉಳಿಯುತ್ತದೆ : ಪ್ರೊ.ಜಿ.ವಿ.ಶ್ರೀರಾಮರೆಡ್ಡಿ

ವಸ್ತುನಿಷ್ಠ ಸೃಜನಶೀಲ ಸಾಹಿತ್ಯ ಬಹುಕಾಲ ಉಳಿಯುತ್ತದೆ : ಪ್ರೊ.ಜಿ.ವಿ.ಶ್ರೀರಾಮರೆಡ್ಡಿ ಚಳ್ಳಕೆರೆ : ವಸ್ತುನಿಷ್ಠ ಸೃಜನಶೀಲ ಸಾಹಿತ್ಯ ಸಮಾಜದಲ್ಲಿ ಬಹುಕಾಲ ಉಳಿಯುವುದರ ಜತೆಗೆ ಅದು ಮನುಷ್ಯನ ಸಾಮಾಜಿಕ ಬದುಕಿಗೆ ದಾರಿ ತೋರಿಸುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಪ್ರೊ.ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ,…

ಅಂಬೇಡ್ಕರ್ ಅವರ ಸಮಾಜಮುಖಿ ಮತ್ತು ಅಭಿವೃದ್ಧಿಯ ಕಲ್ಪನೆಗಳು ಭಾರತೀಯರ ಊಹೆಗು ಕೂಡ ನಿಲುಕದ್ದಾಗಿತ್ತು ಎಂದು ನಿವೃತ ಕೆ ಎ ಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಚಳ್ಳಕೆರೆ : ಅಂಬೇಡ್ಕರ್ ಅವರ ಸಮಾಜಮುಖಿ ಮತ್ತು ಅಭಿವೃದ್ಧಿಯ ಕಲ್ಪನೆಗಳು ಭಾರತೀಯರ ಊಹೆಗು ಕೂಡ ನಿಲುಕದ್ದಾಗಿತ್ತು ಎಂದು ನಿವೃತ ಕೆ ಎ ಎಸ್ ಅಧಿಕಾರಿ ಎನ್ ರವಿಮೂರ್ತಿ ಹೇಳಿದರು ಅವರು ಗೌರಿಪುರ ಗ್ರಾಮದಲ್ಲಿ 134 ನೇ ಅಂಬೇಡ್ಕರ್ ಜಯಂತಿಯನ್ನು ಉದ್ದೇಶಿಸಿ ಮಾತನಾಡಿ…

ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಸಂವಾದ ಸಭೆ ಕಾರ್ಯಕ್ರಮ ನಡೆಯಿತು.

ಚಳ್ಳಕೆರೆ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಸಂವಾದ ಸಭೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಳ್ಳಕೆರೆ‌‌ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ…

ಚಳ್ಳಕೆರೆ: ಕಲ್ಯಾಣ ಕರ್ನಾಟಕದ ಮಾದರಿ ಹಣಬಿಡುಗಡೆ ಮಾಡಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಚಳ್ಳಕೆರೆ: ಕಲ್ಯಾಣ ಕರ್ನಾಟಕದ ಮಾದರಿ ಹಣಬಿಡುಗಡೆ ಮಾಡಿಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371j ಕಲಂ ಅಡಿಯಲ್ಲಿಹಣ ಕೊಟ್ಟ ರೀತಿಯಲ್ಲಿ, ಚಿತ್ರದುರ್ಗದ ಎಲ್ಲಾ ತಾಲೂಕುಗಳಿಗೆನೀಡುವಂತೆ ನೀಡಿದರೆ, ಜಿಲ್ಲೆಯು ಸ್ವಲ್ಪಮಟ್ಟಿಗೆಅಭಿವೃದ್ಧಿಯಾಗುತ್ತದೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿಹೇಳಿದರು. ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿಂದು ನಡೆದಅಸಮತೋಲನಾ ಸಮಿತಿ…

error: Content is protected !!