ಚಳ್ಳಕೆರೆ : ಅನ್ನಪೂರ್ಣಮ್ಮ ಶಿಕ್ಷಕರು ಇವರು ಏ.28 ರ ಸಂಜೆ ದೈವಾಧೀನರಾಗಿದ್ದಾರೆ
ವೃತ್ತಿಯಲ್ಲಿ ಶಿಕ್ಷಕರಾದ ಇವರು ಸೋಮವಾರ ಸಂಜೆ ತಮ್ಮ ಸ್ವಗೃಹದಲ್ಲಿ ಇರುವಾಗ ಲೋ ಬಿಪಿಯಿಂದ ತಮ್ಮ ಕುಟುಂಬದಿಂದ ದೂರವಾಗಿದ್ದಾರೆ
ಇನ್ನೂ ಪತಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದ ಇವರು ನಗರದ ಬನಶಂಕರಿ ದೇವಾಸ್ಥಾನ ಸಮೀಪದ ಮನೆಯಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಇನ್ನೂ ದುಖಃ ತಪ್ತರಾದ ಪತಿ, ಮಕ್ಕಳು, ಅಳಿಯಂದಿರು ಹಾಗೂ ಶಾಲಾ ಮಕ್ಕಳು ಸ್ನೇಹಿತರು ನೆಂಟರಿಷ್ಟರು ಕಂಬನಿ ಮಿಡಿದಿದ್ದಾರೆ.

