ಚಳ್ಳಕೆರೆ: ಕಟಾವಿಗೆ ಬಂದಿದ್ದ ಬೆಳೆ ನಾಶಚಳ್ಳಕೆರೆ ಕ್ಷೇತ್ರದ ಮುದ್ದಾಪುರ ಹೊಸಹಟ್ಟಿ ಗ್ರಾಮದಲ್ಲಿ 3ದಿನಗಳಿಂದ ವರುಣನ ಆರ್ಭಟಕ್ಕೆ ತಿಪ್ಪೇಸ್ವಾಮಿ ಅವರ 2 ಎಕರೆಜಮೀನಿನಲ್ಲಿ ಹಸಿರು ಮೆಣಸಿನಕಾಯಿ, ಟೊಮೆಟೊ ಬೆಳೆನಾಶವಾಗಿದೆ.
ಚಳ್ಳಕೆರೆ : ಚಳ್ಳಕೆರೆ: ಕಟಾವಿಗೆ ಬಂದಿದ್ದ ಬೆಳೆ ನಾಶಚಳ್ಳಕೆರೆ ಕ್ಷೇತ್ರದ ಮುದ್ದಾಪುರ ಹೊಸಹಟ್ಟಿ ಗ್ರಾಮದಲ್ಲಿ 3ದಿನಗಳಿಂದ ವರುಣನ ಆರ್ಭಟಕ್ಕೆ ತಿಪ್ಪೇಸ್ವಾಮಿ ಅವರ 2 ಎಕರೆಜಮೀನಿನಲ್ಲಿ ಹಸಿರು ಮೆಣಸಿನಕಾಯಿ, ಟೊಮೆಟೊ ಬೆಳೆನಾಶವಾಗಿದೆ. ಇನ್ನು 15 ದಿನ ಕಳೆದಿದ್ದರೆ ಟೊಮೆಟೊ ಕಟಾವುಮಾಡಬೇಕಿತ್ತು, ಆದರೆ ಬಿರುಗಾಳಿಗೆ…
ಚಿತ್ರದುರ್ಗ: ಆಟೋ ನಿಲ್ಲಿಸಲು ಅವಕಾಶಕೊಡಿಸುವಂತೆ ಶಾಸಕರಿಗೆ ಮನವಿಚಳ್ಳಕೆರೆ ಗೇಟ್ ಶಂಕರ್ ನಾಗ್ ಆಟೋ ನಿಲ್ದಾಣವನ್ನು ಸಂಚಾರಿಪೊಲೀಸರು ತೆರವು ಮಾಡಿದ್ದಾರೆ.
ಚಳ್ಳಕೆರೆ : ಚಿತ್ರದುರ್ಗ: ಆಟೋ ನಿಲ್ಲಿಸಲು ಅವಕಾಶಕೊಡಿಸುವಂತೆ ಶಾಸಕರಿಗೆ ಮನವಿಚಳ್ಳಕೆರೆ ಗೇಟ್ ಶಂಕರ್ ನಾಗ್ ಆಟೋ ನಿಲ್ದಾಣವನ್ನು ಸಂಚಾರಿಪೊಲೀಸರು ತೆರವು ಮಾಡಿದ್ದಾರೆ. ಕಳೆದ 25 ವರ್ಷಗಳಿಂದ ಆಟೋನಿಲ್ದಾಣವಿದ್ದು, ಗುರುವಾರ ಕರ್ನಾಟಕ ರಾಜ್ಯ ಆಟೋ ಚಾಲಕರಸಂಘಟನೆಗಳ ಒಕ್ಕೂಟವು ಶಾಸಕ ಕೆ ಸಿ ವೀರೇಂದ್ರ…
ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಕಡೆ ಗಮನ ಕೂಡಿ ಬಿ ಆರ್ ಪಿ ಶ್ವೇತಾ
ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಕಡೆ ಗಮನ ಕೂಡಿ ಬಿ ಆರ್ ಪಿ ಶ್ವೇತಾ. ನಾಯಕನಹಟ್ಟಿ:ಸರ್ಕಾರ ಬಡಜನರಿಗೆ ಆರೋಗ್ಯ ಕಾಪಾಡಿಕೊಳ್ಳಲು ಅನೇಕ ಯೋಜನೆಗಳ ಮೂಲಕ ಸೌಲಭ್ಯ ನೀಡುತ್ತದೆ, ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.ಗುರುವಾರ ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ…
ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಶ್ರೀದೇವಿಸ್ತುತಿ ಪಾರಾಯಣ”.
“ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಶ್ರೀದೇವಿಸ್ತುತಿ ಪಾರಾಯಣ”. ಚಳ್ಳಕೆರೆ-ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ” ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಸತ್ಸಂಗದ ಪ್ರಯುಕ್ತ ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಶ್ರೀಮತಿ ಜಿ ಯಶೋಧಾ…
ಚಿತ್ರದುರ್ಗ: ಗೌರವಧನಕ್ಕಾಗಿ ಅಂಗನವಾಡಿಕಾರ್ಯಕರ್ತೆಯರಿಂದ ಪ್ರತಿಭಟನೆಅಂಗನವಾಡಿ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿಂದುಡಿಸಿಹಾಗೂ ಜಿ ಪಂ ಕಚೇರಿ ಬಳಿ ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ : ಚಿತ್ರದುರ್ಗ: ಗೌರವಧನಕ್ಕಾಗಿ ಅಂಗನವಾಡಿಕಾರ್ಯಕರ್ತೆಯರಿಂದ ಪ್ರತಿಭಟನೆಅಂಗನವಾಡಿ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿಂದುಡಿಸಿಹಾಗೂ ಜಿ ಪಂ ಕಚೇರಿ ಬಳಿ ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸರ್ಕಾರಕೊಟ್ಟ ಮಾತಿನಂತೆ ಗೌರವ ಧನ ಹೆಚ್ಚಿಸದೆ ವಂಚಿಸುತ್ತಿದೆ.ಪ್ರಣಾಳಿಕೆಯಲ್ಲಿ ಮಾತುಕೊಟ್ಟಂತೆ ಸರ್ಕಾರ ನಡೆದುಕೊಳ್ಳಬೇಕು.ಇಲ್ಲದೆ ಹೋದರೆ ನಮ್ಮ ಹೋರಾಟ…
ಹೊಸದುರ್ಗ: ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರುಕಳೆದ ಬಾರಿ ಮುಂಗಾರು ತಡವಾಗಿದ್ದರಿಂದ ತಾಲೂಕಿನಾದ್ಯಂತಬೆಳಕಿಯಷ್ಟು ರೈತರು ಮಾತ್ರ ಹೆಸರು ಬಿತ್ತನೆ ಮಾಡಿದ್ದರು.
ಚಳ್ಳಕೆರೆ : ಹೊಸದುರ್ಗ: ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರುಕಳೆದ ಬಾರಿ ಮುಂಗಾರು ತಡವಾಗಿದ್ದರಿಂದ ತಾಲೂಕಿನಾದ್ಯಂತಬೆಳಕಿಯಷ್ಟು ರೈತರು ಮಾತ್ರ ಹೆಸರು ಬಿತ್ತನೆ ಮಾಡಿದ್ದರು. ಈಬಾರಿ ಸಮಯಕ್ಕೆ ಸರಿಯಾಗಿ ಹದ ಮಳೆಯಾಗಿದ್ದು, ಹೆಸರು ಬಿತ್ತನೆಚೆನ್ನಾಗಿ ಆಗಿದೆ. ಹದ ಮಳೆಯಿಂದಾಗಿ ಈಗಾಗಲೇ ಬಿತ್ತನೆಯಾದಹೆಸರು ಹುಲಸಾಗಿ ಬೆಳೆಯುತ್ತಿದ್ದು,…
ಮೊಳಕಾಲ್ಕೂರು: ಜಿಟಿ ಜಿಟಿ ಮಳೆ; ಮೋಡ ಮುಸುಕಿದವಾತಾವರಣಮೊಳಕಾಲೂರು ತಾಲೂಕಿನ ಬಹುತೇಕ ಕಡೆ ಬುಧವಾರ ದಿನವಿಡೀಮೋಡ ಮುಸುಕಿದ ವಾತಾವರಣವಿದ್ದು, ಆಗಾಗ ಸೋನೆಮಳೆಯಾಗಿದೆ.
ಚಳ್ಳಕೆರೆ : ಮೊಳಕಾಲ್ಕೂರು: ಜಿಟಿ ಜಿಟಿ ಮಳೆ; ಮೋಡ ಮುಸುಕಿದವಾತಾವರಣಮೊಳಕಾಲೂರು ತಾಲೂಕಿನ ಬಹುತೇಕ ಕಡೆ ಬುಧವಾರ ದಿನವಿಡೀಮೋಡ ಮುಸುಕಿದ ವಾತಾವರಣವಿದ್ದು, ಆಗಾಗ ಸೋನೆಮಳೆಯಾಗಿದೆ. ಮೊಳಕಾಲ್ಕೂರು ಪಟ್ಟಣದಲ್ಲಿ ಬೆಳಿಗ್ಗೆಯಿಂದಲೂಜಿಟಿ ಜಿಟಿ ಮಳೆ ಸುರಿಯಿತು. ವಾರದ ಸಂತೆ ಇದ್ದಿದ್ದರಿಂದವ್ಯಾಪಾರಿಗಳು ತರಕಾರಿ ರಕ್ಷಸಿಕೊಳ್ಳಲು ಪ್ರಯಾಸ ಪಟ್ಟರು.ಗ್ರಾಹಕರು…
ಹೊಳಲ್ಕೆರೆ: ವಿವಿ ಸಾಗರದಿಂದ ನೀರು ತರುವಯೋಜನೆ ಸಿದ್ದಹಿರಿಯೂರಿನ ವಿವಿಸಾಗರದಿಂದ ಹೊಳಲ್ಕೆರೆ ಕ್ಷೇತ್ರದ ಭಾಗಗಳಿಗೆ,ಕುಡಿವ ನೀರು ತರುತ್ತಿದ್ದು, 68 ಕೋಟಿ ವೆಚ್ಚದ ಯೋಜನೆಸಿದ್ಧವಾಗಿದೆ ಎಂದು ಶಾಸಕ ಎಂ ಚಂದ್ರಪ್ಪ ತಿಳಿಸಿದರು
ಚಳ್ಳಕೆರೆ : ಹೊಳಲ್ಕೆರೆ: ವಿವಿ ಸಾಗರದಿಂದ ನೀರು ತರುವಯೋಜನೆ ಸಿದ್ದಹಿರಿಯೂರಿನ ವಿವಿಸಾಗರದಿಂದ ಹೊಳಲ್ಕೆರೆ ಕ್ಷೇತ್ರದ ಭಾಗಗಳಿಗೆ,ಕುಡಿವ ನೀರು ತರುತ್ತಿದ್ದು, 68 ಕೋಟಿ ವೆಚ್ಚದ ಯೋಜನೆಸಿದ್ಧವಾಗಿದೆ ಎಂದು ಶಾಸಕ ಎಂ ಚಂದ್ರಪ್ಪ ತಿಳಿಸಿದರು. ಹೊಳಲ್ಕಿಯ ಸಿದ್ದಾಪುರ ಗ್ರಾಮದಲ್ಲಿ 4 ಕೋಟಿ ವಿವಿಧಕಾಮಗಾರಿಗಳಿಗೆ ಇಂದು…
ಚಿತ್ರದುರ್ಗ: ರಕ್ಷಣೆಗಾಗಿ ಎಸ್ಪಿ ಕಚೇರಿ ಮೆಟ್ಟಿಲತ್ತಿದಯುವ ಜೋಡಿಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾದೆ ಪ್ರೀತಿಸಿದಯುವ ಜೋಡಿ, ಪೋಷಕರ ವಿರೋಧದ ನಡುವೆ ವಿವಾಹವಾಗಿಪೋಷಕರಿಂದ ರಕ್ಷಣೆ ನೀಡುವಂತೆ ಬುಧವಾರ ಎಸ್ಪಿ ಕಚೇರಿಮೆಟ್ಟಿಲೇರಿದ್ದಾರೆ.
ಚಳ್ಳಕೆರೆ : ಚಿತ್ರದುರ್ಗ: ರಕ್ಷಣೆಗಾಗಿ ಎಸ್ಪಿ ಕಚೇರಿ ಮೆಟ್ಟಿಲತ್ತಿದಯುವ ಜೋಡಿಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾದೆ ಪ್ರೀತಿಸಿದಯುವ ಜೋಡಿ, ಪೋಷಕರ ವಿರೋಧದ ನಡುವೆ ವಿವಾಹವಾಗಿಪೋಷಕರಿಂದ ರಕ್ಷಣೆ ನೀಡುವಂತೆ ಬುಧವಾರ ಎಸ್ಪಿ ಕಚೇರಿಮೆಟ್ಟಿಲೇರಿದ್ದಾರೆ. ಹಿರಿಯೂರಿನ ಬುರುಜಿನರೊಪ್ಪ ಗ್ರಾಮದ ಒಂದೇ ಸಮುದಾಯದಭಾವನ ಚೇತನ್ ಕಳೆದ 2…
ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಿ
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಿ ಚಿತ್ರದುರ್ಗ(ಕರ್ನಾಟಕ ವಾರ್ತೆ)ಮೇ.22:ಮುಂಗಾರು ಪೂರ್ವದಲ್ಲಿಯೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ರೈತರು ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಕೃಷಿ ಅಧಿಕಾರಿಗಳು ಬಿತ್ತನೆ ಬೀಜ ಹಾಗೂ ಅಗತ್ಯ ರಸಗೊಬ್ಬರಗಳು ಕೊರತೆಯಾಗದಂತೆ ಕ್ರಮ…
