ಚಳ್ಳಕೆರೆ :
ಹೊಳಲ್ಕೆರೆ: ವಿವಿ ಸಾಗರದಿಂದ ನೀರು ತರುವ
ಯೋಜನೆ ಸಿದ್ದ
ಹಿರಿಯೂರಿನ ವಿವಿಸಾಗರದಿಂದ ಹೊಳಲ್ಕೆರೆ ಕ್ಷೇತ್ರದ ಭಾಗಗಳಿಗೆ,
ಕುಡಿವ ನೀರು ತರುತ್ತಿದ್ದು, 68 ಕೋಟಿ ವೆಚ್ಚದ ಯೋಜನೆ
ಸಿದ್ಧವಾಗಿದೆ ಎಂದು ಶಾಸಕ ಎಂ ಚಂದ್ರಪ್ಪ ತಿಳಿಸಿದರು.
ಹೊಳಲ್ಕಿಯ ಸಿದ್ದಾಪುರ ಗ್ರಾಮದಲ್ಲಿ 4 ಕೋಟಿ ವಿವಿಧ
ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಿ ಮಾತಾಡಿ,
ಹಳ್ಳ ಯೋಜನೆಯ ಪೈಪೈನ್ ಗ್ರಾಮದ ಗೋಕಟ್ಟೆ ಸಮೀಪದಿಂದ
ಭೀಮಸಮುದ್ರದ ಕರೆಯವರೆಗೆ ಹೋಗಿದೆ. ಆ ಮೂಲಕ
ಗೋಕಟ್ಟೆಗೆ ಹರಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು
ಸಿದ್ದಾಪುರ ಗ್ರಾಮಸ್ಥರು ಮನವಿ ಮಾಡಿದರು.

