ಚಳ್ಳಕೆರೆ :
ಚಿತ್ರದುರ್ಗ: ಆಟೋ ನಿಲ್ಲಿಸಲು ಅವಕಾಶ
ಕೊಡಿಸುವಂತೆ ಶಾಸಕರಿಗೆ ಮನವಿ
ಚಳ್ಳಕೆರೆ ಗೇಟ್ ಶಂಕರ್ ನಾಗ್ ಆಟೋ ನಿಲ್ದಾಣವನ್ನು ಸಂಚಾರಿ
ಪೊಲೀಸರು ತೆರವು ಮಾಡಿದ್ದಾರೆ.
ಕಳೆದ 25 ವರ್ಷಗಳಿಂದ ಆಟೋ
ನಿಲ್ದಾಣವಿದ್ದು, ಗುರುವಾರ ಕರ್ನಾಟಕ ರಾಜ್ಯ ಆಟೋ ಚಾಲಕರ
ಸಂಘಟನೆಗಳ ಒಕ್ಕೂಟವು ಶಾಸಕ ಕೆ ಸಿ ವೀರೇಂದ್ರ ಪಪ್ಪಿಗೆ ಆಟೋ
ನಿಲ್ಲಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು. ಮನವಿಗೆ
ಸ್ಪಂದಿಸಿದ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಇಲಾಖೆ ಅಧಿಕಾರಿಗಳ
ಜೊತೆ ಮಾತಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.

