“ಶ್ರೀಶಾರದಾಶ್ರಮದಲ್ಲಿ ಚಳ್ಳಕೆರೆ ಸಹೋದರರಿಂದ ವೇದಮಂತ್ರ ಪಠಣ”.
ಚಳ್ಳಕೆರೆ-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಚಳ್ಳಕೆರೆ ಸಹೋದರರಾದ ಶ್ರೀನಿವಾಸನ್ ಮತ್ತು ಅವರ ತಂಡದಿಂದ ವೇದಮಂತ್ರಗಳ ಪಠಣ ಹಾಗೂ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು.
ಪಾರಾಯಣ ಕಾರ್ಯಕ್ರಮದಲ್ಲಿ ವೇದ ವಿದ್ವಾಂಸರಾದ ಶ್ರೀಧರ್, ಎಂ ಎಸ್ ರಾಮಸ್ವಾಮಿ, ಪ್ರದೀಪ್,ಜಯಸಿಂಹ, ಪ್ರಭಾಕರ್, ಜಿ.ಯಶೋಧಾ ಪ್ರಕಾಶ್ , ಯತೀಶ್ ಎಂ ಸಿದ್ದಾಪುರ,ಅಂಬಿಕಾ ಪರಮೇಶ್ವರ್,ಪಂಕಜ, ಸುಮನಾ ಕೋಟೇಶ್ವರ್, ವೀಣಾ ಮಂಜುನಾಥ, ನಾಗರಾಜ್,ಉಷಾ ಶ್ರೀನಿವಾಸ್, ವಿಜಯಲಕ್ಷ್ಮಿ, ರಶ್ಮಿ ರಮೇಶ್,ಸಂಗೀತ, ಶೈಲಜ, ಕೃಷ್ಣವೇಣಿ, ಬಸವರಾಜ್, ಚೇತನ್, ಸಂತೋಷಕುಮಾರ್, ಮಂಜುಳ ಉಮೇಶ್, ಪುಷ್ಪಲತಾ,ಕಾವೇರಿ ಸುರೇಶಯಾದವ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

