ಚಳ್ಳಕೆರೆ :
ಮೊಳಕಾಲ್ಕೂರು: ರಾತ್ರಿ – ಬೆಳಗ್ಗೆ ಸುರಿದ ಮಳೆ
ಮೊಳಕಾಲ್ಮುರಿನಾದ್ಯಂತ ಗುರುವಾರ ರಾತ್ರಿ ಮತ್ತು ಇಂದು ಬೆಳಿಗ್ಗೆ
ಉತ್ತಮ ಮಳೆ ಸುರಿದಿದೆ.

ಸಂಜೆ ಆರಂಭವಾದ
ಮಳೆ ತಡರಾತ್ರಿವರೆಗೂ ಸುರಿಯಿತು. ಮೊಳಕಾಲ್ಕೂರು
ದೇವಸಮುದ್ರ ಹೋಬಳಿಯಲ್ಲಿ ಬೆಳಗ್ಗೆವರೆಗೂ ಮಳೆಯಾಗಿದೆ.

ಇಂದು ಬೆಳಿಗ್ಗೆ ಪಟ್ಟಣ ಸೇರಿ ವಿವಿಧಡೆ ಅರ್ಧ ಗಂಟೆಗೂ ಹೆಚ್ಚು
ಕಾಲ ಸೋನೆ ಮಳೆಯಾಗಿದೆ. ದಿನವಿಡೀ ಮೋಡ ಮುಸುಕಿದ
ವಾತಾವರಣವಿದೆ. ಮೊಳಕಾಲ್ಕೂರು 4. 3 ಸೆಂ.ಮೀ,
ರಾಯಪುರದಲ್ಲಿ 2, ಬಿಜಿಕೆರೆಯಲ್ಲಿ 2. 9, ರಾಂಪುರದಲ್ಲಿ 5.3
ಮತ್ತು ದೇವಸಮುದ್ರದಲ್ಲಿ 5 ಸೆಂ.ಮೀ ಮಳೆಯಾಗಿದೆ.

About The Author

Namma Challakere Local News
error: Content is protected !!