ಚಳ್ಳಕೆರೆ :

ಗ್ರಾಮೀಣ ಭಾಗದಲ್ಲಿ ಅದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ಪ್ರಯಾಣ ದುಸ್ತರವಾಗಿದೆ.

ಹೌದು ತಾಲ್ಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಇರುವ ಸಾರ್ವಜನಿಕರ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ದಿನ ನಿತ್ಯ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಚಿಕಿತ್ಸೆ ಗೆ ಇದೇ ಆರೋಗ್ಯ ಕೇಂದ್ರ ಕ್ಕೆ ಬರಬೇಕು ಆದರೆ ಈ ಗ್ರಾಮಕ್ಕೆ ಬರುವ ರಸ್ತೆಗಳು ತಗ್ಗುಗುಂಡಿಗಳು ಬಿದ್ದಿರುವ ಕಾರಣ ಇನ್ನಷ್ಟು ಆರೋಗ್ಯ ಅದಗೆಡುವ ಸಾಧ್ಯತೆ ಇವೆ.

ಇನ್ನಾದರೂ ಸ್ಥಳೀಯ ಶಾಸಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತಕಡೆ ಗಮನಹರಿಸಿ ರಸ್ತೆ ತಗ್ಗು ಗುಂಡಿಗಳನ್ನು ಸರಿಪಡಿಸಲು ಮನವಿ ಮಾಡಿದ್ದಾರೆ.

About The Author

Namma Challakere Local News
error: Content is protected !!