ಚಿತ್ರದುರ್ಗ: ಅಡಿಕೆಮರಗಳಿಗೆ ಕತ್ತರಿ: ಮುಗಿಲುಮುಟ್ಟಿದ ಮಹಿಳೆ ಆಕ್ರಂದನ
ಚಳ್ಳಕೆರೆ : ಚಿತ್ರದುರ್ಗ: ಅಡಿಕೆಮರಗಳಿಗೆ ಕತ್ತರಿ: ಮುಗಿಲುಮುಟ್ಟಿದ ಮಹಿಳೆ ಆಕ್ರಂದನಫಲಕ್ಕೆ ಬಂದಿದ್ದ ಅಡಿಕೆ ಗೊನೆಯನ್ನು ಹಿಡಿದು ಗೋಳು ಎಂದುರಸ್ತೆಯಲ್ಲಿ ಮಹಿಳೆಯೊಬ್ಬರು ಬಿದ್ದು ಹೊರಳಾಡಿದ ಘಟನೆಚಿತ್ರದುರ್ಗದ ಡಿಸಿ ಸರ್ಕಲ್ ನಲ್ಲಿಂದು ನಡೆಯಿತು. ಚಿತ್ರದುರ್ಗದನಂದಿಪುರ ಗ್ರಾಮದ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆಂದು, ಸಣ್ಣನೀರಾವರಿ ಇಲಾಖೆ ಅಧಕಾರಿಗಳು…
ಮೊಳಕಾಲ್ಕೂರು: ದಿಢೀರ್ ಸಭೆ ಮುಂದೂಡಿಕೆ ; ರೈತರಪ್ರತಿಭಟನೆಮೊಳಕಾಲೂರು ತಾಲೂಕು ಕಚೇರಿಯಲ್ಲಿಂದು ನಿಗದಿಯಾಗಿದ್ದತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಏಕಾಏಕಿಮುಂದೂಡಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚಳ್ಳಕೆರೆ : ಮೊಳಕಾಲ್ಕೂರು: ದಿಢೀರ್ ಸಭೆ ಮುಂದೂಡಿಕೆ ; ರೈತರಪ್ರತಿಭಟನೆಮೊಳಕಾಲೂರು ತಾಲೂಕು ಕಚೇರಿಯಲ್ಲಿಂದು ನಿಗದಿಯಾಗಿದ್ದತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಏಕಾಏಕಿಮುಂದೂಡಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಳಪೆರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಣೆ ಫಸಲ್…
ಚಿತ್ರದುರ್ಗ: ಅಧಿಕಾರಿಗಳಿಗೆ ಏಕ ವಚನದಲ್ಲಿಮಾತಾಡಬೇಡಿ
ಚಳ್ಳಕೆರೆ : ಚಿತ್ರದುರ್ಗ: ಅಧಿಕಾರಿಗಳಿಗೆ ಏಕ ವಚನದಲ್ಲಿಮಾತಾಡಬೇಡಿಅಧಿಕಾರಿಗಳಿಗೆ ಏಕ ವಚನದಲ್ಲಿ ಮಾತಾಡಬೇಡಿ, ನಮಗೂನಮ್ಮದೆ ಆದ ಗೌರವವಿರುತ್ತದೆ ಎಂದು ನಗರಸಭೆ ಅಧಿಕಾರಿರೇಣುಕಾ ನಗರಸಭೆ ಸದಸ್ಯ ಜೈನುಲಾಬ್ಲಿನ್ ಅವರಿಗೆ ಮನವಿಮಾಡಿದರು. ಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಂದುನಡೆದ ಸಮಾನ್ಯ ಸಭೆಯಲ್ಲಿ ಮಾತಾಡಿ, ನೀವೆನಾದರೂಕೇಳುವುದಿದ್ದರೆ ನೇರವಾಗಿ ಅಧ್ಯಕ್ಷರಿಗೆ…
ಚಳ್ಳಕೆರೆ: ಮಳೆ ಮತ್ತು ಬಿರುಗಾಳಿಗೆ ಶೀಟ್ ಕುಸಿದು 50ಸಾವಿರ ನಷ್ಟಚಳ್ಳಕೆರೆಯ ಕಸ್ತೂರಿ ತಿಮ್ಮಪ್ಪನ ಹಳ್ಳಿಯಲ್ಲಿಂದು ಬಿರುಗಾಳಿ ಮತ್ತುಜೋರು ಮಳೆಯ ಪರಿಣಾಮ, ಮನೆ ಮುಂಭಾಗದಲ್ಲಿ ಹೊದಿಸಿದ್ದಕಬ್ಬಿಣದ ಸರಳಿನ ಪೈಪ್, ಶೀಟ್ ಮೇಲೆ ಮತ್ತು ಚಾವಣಿ ಮೇಲೆಬಾಗಶಃ ಕುಸಿದು ಬಿದ್ದ ಘಟನೆ ನಡೆದಿದೆ.
ಚಳ್ಳಕೆರೆ : ಚಳ್ಳಕೆರೆ: ಮಳೆ ಮತ್ತು ಬಿರುಗಾಳಿಗೆ ಶೀಟ್ ಕುಸಿದು 50ಸಾವಿರ ನಷ್ಟಚಳ್ಳಕೆರೆಯ ಕಸ್ತೂರಿ ತಿಮ್ಮಪ್ಪನ ಹಳ್ಳಿಯಲ್ಲಿಂದು ಬಿರುಗಾಳಿ ಮತ್ತುಜೋರು ಮಳೆಯ ಪರಿಣಾಮ, ಮನೆ ಮುಂಭಾಗದಲ್ಲಿ ಹೊದಿಸಿದ್ದಕಬ್ಬಿಣದ ಸರಳಿನ ಪೈಪ್, ಶೀಟ್ ಮೇಲೆ ಮತ್ತು ಚಾವಣಿ ಮೇಲೆಬಾಗಶಃ ಕುಸಿದು ಬಿದ್ದ ಘಟನೆ…
ಚಿತ್ರದುರ್ಗ: ತಹಶೀಲ್ದಾರ್ ಗೆ ಮುತ್ತಿಗೆ ಹಾಕಿಪ್ರತಿಭಟಿಸಿದ ರೈತರುಚಿತ್ರದುರ್ಗದ ನಂದೀಪುರದಲ್ಲಿ ಅಡಿಕೆ ತೋಟದಲ್ಲಿರುವಮರಗಳನ್ನು, ಕೆರೆ ಒತ್ತುವರಿ ಹೆಸರಿನಲ್ಲಿ ಕಡಿದು ಹಾಕುತ್ತಿದ್ದಾರೆಂದುಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದುಪ್ರತಿಭಟಿಸಿದರು.
ಚಳ್ಳಕೆರೆ : ಚಿತ್ರದುರ್ಗ: ತಹಶೀಲ್ದಾರ್ ಗೆ ಮುತ್ತಿಗೆ ಹಾಕಿಪ್ರತಿಭಟಿಸಿದ ರೈತರುಚಿತ್ರದುರ್ಗದ ನಂದೀಪುರದಲ್ಲಿ ಅಡಿಕೆ ತೋಟದಲ್ಲಿರುವಮರಗಳನ್ನು, ಕೆರೆ ಒತ್ತುವರಿ ಹೆಸರಿನಲ್ಲಿ ಕಡಿದು ಹಾಕುತ್ತಿದ್ದಾರೆಂದುಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದುಪ್ರತಿಭಟಿಸಿದರು. ನಂತರ ತಹಶೀಲ್ದಾರ್ ಬಳಿ ಬಂದು ಅವರಿಗೆಮುತ್ತಿಗೆ ಹಾಕಿ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆಂದು…
ಚಿತ್ರದುರ್ಗ: ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಹಾಗೂ ರೈತ ಮುಖಂಡರುಗಳನೇತೃತ್ವದಲ್ಲಿಂದು,
ಚಳ್ಳಕೆರೆ : ಚಿತ್ರದುರ್ಗ: ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಹಾಗೂ ರೈತ ಮುಖಂಡರುಗಳನೇತೃತ್ವದಲ್ಲಿಂದು, ಚಿತ್ರದುರ್ಗದ ನಂದಿಪುರ ಗ್ರಾಮದ ರೈತರುಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ರೈತರ ತೋಟಗಳಲ್ಲಿರುವ ಅಡಿಕೆ ಮರಗಳನ್ನು ಕತ್ತರಿಸುವುದನ್ನುನಿಲ್ಲಿಸಬೇಕೆಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿವೃತ್ತದಿಂದ ಕಚೇರಿವರೆಗೂ ಮರತವಣಿಗೆಯಲ್ಲಿ…
“ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ದೇಶಕ್ಕೆ ಕೊಡುಗೆ ನೀಡುವಂತಾಗಬೇಕು” :-ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಅಭಿಪ್ರಾಯ.
ಚಳ್ಳಕೆರೆ:- ವಿದ್ಯಾಥಿಗಳು ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ದೇಶಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು ಎಂದು ಚಳ್ಳಕೆರೆ ಹೊರವಲಯದ ನರಹರಿ ನಗರದ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ತಿಳಿಸಿದರು. ಶ್ರೀನರಹರಿ ಸೇವಾ ಪ್ರತಿಷ್ಠಾನ ಹಾಗೂ ನಾಗ…
ಚಿತ್ರದುರ್ಗ: ಶತಾಯುಷಿ ಹುಟ್ಟು ಹಬ್ಬ ಆಚರಿಸಿದಮೊಮ್ಮಕ್ಕಳು ಮರಿಮಕ್ಕಳು
ಚಳ್ಳಕೆರೆ : ಚಿತ್ರದುರ್ಗ: ಶತಾಯುಷಿ ಹುಟ್ಟು ಹಬ್ಬ ಆಚರಿಸಿದಮೊಮ್ಮಕ್ಕಳು ಮರಿಮಕ್ಕಳುಇಂದಿನ ದಿನಗಳಲ್ಲಿ ಶತಾಯುಷಿಗಳು, ನೋಡಲು ಸಿಗುವುದೇ ಕಷ್ಟಅಂತಹ ಸಮಯದಲ್ಲಿ ಚಿತ್ರದುರ್ಗದ ದೊಡ್ಡ ಪೇಟೆಯ ಶತಾಯುಷಿ,ಗೌರಮ್ಮ ತಮ್ಮ ನೂರನೇ ಹುಟ್ಟು ಹಬ್ಬವನ್ನು, ನೂರು ಮೊಮ್ಮಕ್ಕಳುಮರಿ ಮೊಮ್ಮಕ್ಕಳೊಂದಿಗೆ ಸಡಗರ ಸಂಭ್ರಮಗಳೊಂದಿಗೆಆಚರಿಸಿಕೊಂಡರು. ನಗರದ ಕೆಇಬಿ ಕಲ್ಯಾಣ…
ಚಿತ್ರದುರ್ಗ: ಕಾರಾಗೃಹಕ್ಕೆ ಪೊಲೀಸರ ದಾಳಿ ಗಾಂಜಾಮೊಬೈಲ್ ವಶ
ಚಳ್ಳಕೆರೆ : ಚಿತ್ರದುರ್ಗ: ಕಾರಾಗೃಹಕ್ಕೆ ಪೊಲೀಸರ ದಾಳಿ ಗಾಂಜಾಮೊಬೈಲ್ ವಶಚಿತ್ರದುರ್ಗದ ಬಂಧಿಖಾನೆಯಲ್ಲಿ ಅಕ್ರಮವಾಗಿಟ್ಟುಕೊಂಡಿದ್ದ,60ಗ್ರಾಂ ಗಾಂಜಾ, 3ಮೊಬೈಲ್, ಬೀಡಿ ಬೆಂಕಿ ಪೊಟ್ಟಣ ಗಾಂಜಾಹೊಡೆಯಲು, ಬಳಸುತ್ತಿದ್ದು ರಾತ್ರಿನಡೆಸಿದ ದಾಳಿಯಲ್ಲಿ ಪೊಲೀಸರುವಶಕ್ಕೆ ಪಡೆದಿದ್ದಾರೆ. 22ಪೊಲೀಸರ ಜನರ 5 ತಂಡಗಳುದಾಳಿನಡೆಸಿದ್ದವು. ದಾಳಿವೇಳೆ ಕಾರಾಗೃಹ ಸಿಬ್ಬಂದಿಗಳಿಗೆ, ಹಲ್ಲೆ ಮಾಡಿಅವಾಚ್ಯಶಬ್ದಗಳಿಂದ…
ಚಿತ್ರದುರ್ಗ: ತಂದೆಯನ್ನು ನಿರಾಶ್ರಿತರ ಕೇಂದ್ರಕ್ಕೆಸೇರಿಸಿದ ಪಾಪಿ ಮಕ್ಕಳು
ಚಳ್ಳಕೆರೆ : ಚಿತ್ರದುರ್ಗ: ತಂದೆಯನ್ನು ನಿರಾಶ್ರಿತರ ಕೇಂದ್ರಕ್ಕೆಸೇರಿಸಿದ ಪಾಪಿ ಮಕ್ಕಳುತಂದೆ ಮಕ್ಕಳ ನಡುವೆ ಆಸ್ತಿ ಹಂಚಿಕೆ ವ್ಯತ್ಯಾಸದ ವಿವಾದದ ಹಿನ್ನಲೆ,ವಯಸ್ಸಾದ ತಂದೆಯನ್ನ ಸಾಕದೆ ಮನೆಯಿಂದ ಹೊರಗಿಟ್ಟ ಘಟನೆಚಿತ್ರದುರ್ಗ ನಗರದ ಚೋಳಗುಡ್ಡ ಬಡಾವಣೆಯಲ್ಲಿ ನಡೆದಿದೆ.ತಂದೆಯನ್ನು ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟು ಬಂದಿದ್ದು ಅಧಿಕಾರಿಗಳುಮಕ್ಕಳ ಮನೆ…
