ಚಳ್ಳಕೆರೆ :
ಚಿತ್ರದುರ್ಗ: ಪ್ರಧಾನಿ ಮೋದಿ ಹೆಸರಿಡಲು
ವಿಷ್ಣುವರ್ಧನ್ ಬಳಗ ಆಕ್ಷೇಪ
ಚಿತ್ರದುರ್ಗ ನಗರದ ಬಿಡಿ ರಸ್ತೆಗೆ ಪ್ರಧಾನಿ ನರೇಂದ್ರ ಮೋದಿರ
ಹೆಸರನ್ನು ಇಡುವುದಕ್ಕೆಕರ್ನಾಟಕ ಡಸ. ವಿಷ್ಣುವರ್ಧನ್ ಆದರ್ಶ
ಬಳಗ ಆಕ್ಷೇಪ ವ್ಯಕ್ತಪಡಿಸುತ್ತದೆಂದು ಡಾ. ವಿಷ್ಣುವರ್ಧನ್
ಆದರ್ಶ ಬಳಗದ ರಾಜ್ಯಾಧ್ಯಕ್ಷ ಸಿಕೆ ಗೌಸ್ ಪೀರ್ ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, 2018
ರಲ್ಲಿಯೇ ಬಿಡಿ ರಸ್ತೆಗೆ ಡಾ. ವಿಷ್ಣುವರ್ಧನ್ ಎಂದು ನಾಮಕರಣ
ಮಾಡಲಾಗಿದೆ. ಇದಕ್ಕೆ ಸರ್ಕಾರದಿಂದ ಅನುಮತಿ ದೊರೆತಿದೆ.
ಪಂಚಾಚಾರ್ಯಕಲ್ಯಾಣ ಮಂಟಪದ ಮುಂದೆನಾಮಫಲಕ
ಹಾಕಲಾಗಿದೆ ಎಂದಿದ್ದಾರೆ.

