ಚಳ್ಳಕೆರೆ :

ಚಿತ್ರದುರ್ಗ: ಶಾಸಕ ಬಂಡಿಸಿದ್ದೇಗೌಡರ ವಿರುದ್ಧ
ಪ್ರತಿಭಟನೆ
ಮುಸ್ಲಿಂರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ
ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡರ ವಿರುದ್ಧ
ಚಿತ್ರದುರ್ಗದಲ್ಲಿಂದು sdpi ಸಂಘಟನೆ ಪ್ರತಿಭಟನೆ ನಡೆಸಿತು.

ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸರ್ಕಾರಿ
ಭೂಮಿ ಉಳುಮೆ ಮಾಡುವ ಮುಸಲ್ಮಾನರಿಗೆ ಬಗರ್ ಹುಕುಂ
ಯೋಜನೆಯಡಿಯಲ್ಲಿ ತಮ್ಮ ಹೆಸರಿಗೆ ಜಮೀನು ನೊಂದಣಿ
ಮಾಡುವಂತೆ ಅರ್ಜಿ ಹಾಕಿದ್ದು, ನೋದಣಿ ಮಾಡಬಾರದೆಂದು
ಹೇಳಿರುವ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ವಿರುದ್ಧ
ಘೋಷಣೆಗಳನ್ನ ಕೂಗಿ ಆಕ್ರೋಶವನ್ನ ಹೊರ ಹಾಕಿದರು.

About The Author

Namma Challakere Local News
error: Content is protected !!