filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಸ್ಥಳೀಯ ಶಾಸಕರ ವಿರುದ್ಧ ಬಿಜೆಪಿ ನಾಯಕರ ಆರೋಪ : ಪ್ರತಿಭಟನೆ ಸ್ಥಳದಲ್ಲಿ

ಸಿದ್ದರಾಮಯ್ಯರವರ ಅನ್ನಭಾಗ್ಯ ಯೋಜನೆ ಚಳ್ಳಕೆರೆಯಲ್ಲಿ ಕಳ್ಳಭಾಗ್ಯವಾಗಿದೆ ಚಳ್ಳಕೆರೆ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಪಡಿತರಿಗೆ ವಿತರಿಸಬೇಕಾದಂತ ರಾಗಿ ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದೆ , ಇನ್ನು ಆಡಳಿತ ಪಕ್ಷದ ಶಾಸಕರೇ ಇದ್ದರೂ ಕೂಡ ನಿರ್ಲಕ್ಷ ವಹಿಸಿರುವುದು ಧೋರಣೆಯ ವಿಷಯ, ಕಾಂಗ್ರೆಸ್ ಪಕ್ಷದ ಕೆಲವರು ಅಕ್ರಮವಾಗಿ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ, ಆದರೆ ಅವರಿಗೆ ಅವಕಾಶ ನೀಡಿ ಇನ್ನುಳಿದವರಿಗೆ ಪ್ರಕರಣ ದಾಖಲಿಸುವುದು ಪೋಲಿಸ್ ಠಾಣೆ ಮೆಟ್ಟಿಲೇರಿಸುವುದು ಯಾವ ನ್ಯಾಯ, ಇನ್ನೂ ಪೀಡರ್ ಚಾನಲ್ ಅಕ್ರಮ ನಡೆದಿದೆ ಎಂದು ಬಿಜೆಪಿ ನಾಯಕರು ದಾಖಲೆ ಸಮೆತ ಬಿಡುಗಡೆ ಮಾಡಿದರೆ ಕೆಲವೇ ಕೆಲವರನ್ನು ಪತ್ರಿಕಾಗೋಷ್ಠಿ ನಡೆಸಿ ಕೈ ಬಿಡುವುದು ಸರಿಯಲ್ಲ ಅಭಿವೃದ್ಧಿ ಗೆ ನಮ್ಮ ಅಭ್ಯಾಂತರವಿಲ್ಲ ಆದರೆ ನಿಮ ಜೊತೆಗೆ ನಾಲ್ಕು ಜನ ಒಗಳಭಟ್ಟರನ್ನು ಇಟ್ಟುಕೊಂಡು ಅಭಿವೃದ್ಧಿ ಮಾಡಿದ್ದೆನೆ ಎಂದರೆ ಸಾಲದು ಜನರ ಇತ ಕಾಪಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಸೂರನಹಳ್ಳಿ ಶ್ರೀನಿವಾಸ್, ಜಯಪಾಲಯ್ಯ, ಸೋಮಶೇಖರ್ ಮಂಡಿಮಠ್, ಈಶ್ವರ ನಾಯಕ , ಮಲ್ಲೆಶ್ , ಇತರ ಬಿಜೆಪಿ ನಾಯಕರು ಆರೋಪಿಸಿದರು.

About The Author

Namma Challakere Local News
error: Content is protected !!